Tag: ಪ್ರಜಾಪ್ರಗತಿ
ಉಪಚುನಾವಣೆ ನೀತಿ ಸಂಹಿತಿ ಜಾರಿ ಜಿಲ್ಲೆಯಾದ್ಯಂತ ಪ್ಲೇಕ್ಸ್, ಹೊಲ್ಡಿಂಗ್ಸ್, ತೆರುವು ಕಾರ್ಯ
ಬಳ್ಳಾರಿ ಬಳ್ಳಾರಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿದ್ದು. ಈಲ್ಲೆಯಾದ್ಯಂತ ಪ್ಲೇಕ್ಸ್ ಮತ್ತು ಹೋಲ್ಡಿಂಗ್ಸ್ ಗಳನ್ನು ತೆರುವುಗೊಳಿಸಲಾಗುತ್ತಿದೆ. ಸರಕಾರದ ವಿವಿದ ಯೋಜೆನೆಗಳಿಗೆ ಸಂಭಂಧಿಸಿದ ಜಾಹಿರಾತುಗಳು,...
ಸ್ಮಾರ್ಟ್ ರೀಡಿಂಗ್ ಸೌಲಭ್ಯ ತಂತ್ರಜ್ಞಾನದ ಕೊಡುಗೆ.
ಹೊಸಪೇಟೆ : ತಂತ್ರಜ್ಞಾನದ ಕೊಡುಗೆಯಿಂದ ಇಂದು ಲಕ್ಷಾಂತರ ಪುಸ್ತಕಗಳನ್ನು ಅಂಗೈ ಅಗಲದ ಕಿಂಡಲ್ ಮೂಲಕ ಓದುವ ಸೌಲಭ್ಯ ಒದಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ ಹೇಳಿದರು. ...
ಕಾನೂನು ಅರಿವು ಮತ್ತು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮ
ಪಾವಗಡ: ಪ್ರತಿಯೊಬ್ಬರಿಗೂ ಕಾನೂನನ್ನು ತಿಳಿದುಕೊಳ್ಳುವುದರಿಂದ ಜಾಗೃತಗೊಂಡು ಅಪರಾದಗಳಾಗದಂತೆ ಹೆಚ್ಚರಿಸುತ್ತದೆ ಎಂದು ಪಾವಗಡ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು...
ಸಚಿವ ವೆಂಕಟರಮಣಪ್ಪನವರ ವಿರುದ್ದ ಹರಿಹಾಯ್ದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ.
ಪಾವಗಡ: ತಾಲ್ಲೂಕಿನಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ, ಪೊಲೀಸರು, ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ, ದೌರ್ಜನ್ಯ ಮತ್ತು ದಬ್ಬಾಳಿಕೆಯ ಆಡಳಿತವನ್ನು ಸಚಿವರು ಮುಂದುವರಿಸಿದರೆ ತಾಲ್ಲೂಕಿನ ಜನರೊಂದಿಗೆ...
18ನೇ ಅಖಿಲ ಭಾರತ ಕವಯತ್ರಿ ಸಮ್ಮೇಳನ
ಕಲಬುರಗಿ: 18ನೇ ಅಖಿಲ ಭಾರತ ಕವಯತ್ರಿ ಸಮ್ಮೇಳನ ಬೀದರ್‍ನಲ್ಲಿ ಈ ತಿಂಗಳ 26ರಂದು ಆರಂಭವಾಗಲಿದೆ. ಮೂರು ದಿನಗಳ ಸಮ್ಮೇಳನದಲ್ಲಿ ದೇಶದ ವಿವಿಧೆಡೆಯ ಸುಮಾರು 500 ಕವಯತ್ರಿಯರು ಭಾಗವಹಿಸುವ ನಿರೀಕ್ಷೆಯಿದೆ. ...
ನಾಡಹಬ್ಬ ಆಚರಣೆಗೆ ಸರ್ಕಾರದಿಂದ 75 ಲಕ್ಷ ರೂಪಾಯಿ
ಮಡಿಕೇರಿ ಮಡಿಕೇರಿ ದಸರಾಗೆ 50 ಲಕ್ಷ ರೂಪಾಯಿ, ಗೋಣಿ ಕೊಪ್ಪಲು ದಸರಾಗೆ 25 ಲಕ್ಷ ರೂಪಾಯಿ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ನಾಡಹಬ್ಬ ಆಚರಣೆಗೆ ಸರ್ಕಾರ 75 ಲಕ್ಷ ರೂಪಾಯಿ...
ದಸರಾ ಮಹೋತ್ಸವಕ್ಕೆ ಬುಧವಾರ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ
ಮೈಸೂರು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಡಿದ್ದು, ಬುಧವಾರ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ 7 ಗಂಟೆ 5 ನಿಮಿಷದಿಂದ 7 ಗಂಟೆ 35...
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು ನೌಕರಿ ಖಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಕಾರ್ಮಿಕರ ಜೊತೆ ಮುಖ್ಯಮಂತ್ರಿ ಎಚ್.ಡಿ....
ದಸರಾ ಮಹೋತ್ಸವಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆಯ ಬಿಸಿ
ಬೆಂಗಳೂರು ಮಂಡ್ಯ ಲೋಕಾಸಭಾ ಕ್ಷೇತ್ರಕ್ಕೆ ಮುಂದಿನ ತಿಂಗಳ 3ರಂದು ಉಪಚುನಾವಣೆ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆಯ ಬಿಸಿ ಮೈಸೂರು ದಸರಾ ಮಹೋತ್ಸವಕ್ಕೂ ತಟ್ಟಿದೆ. ಮೈಸೂರು ಜಿಲ್ಲೆಯ ಕೆ.ಆರ್....
ಕಾಡುಪ್ರಾಣಿಗಳಿಂದಾಗುವ ಬೆಳೆ ನಷ್ಟಕ್ಕೆ ವಿಮೆ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧಾರ
ಬೆಂಗಳೂರು ಕಾಡುಪ್ರಾಣಿಗಳಿಂದಾಗುವ ಬೆಳೆ ನಷ್ಟಕ್ಕೆ ವಿಮೆ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಸೌಲಭ್ಯ ಕಲ್ಪಿಸಲು...













