Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಶೌಚಾಲಯ ಬಳಕೆಯ ಜಾಗೃತಿಗೆ ಶಾಲಾ ಶಿಕ್ಷಕರ ಪಾತ್ರ ಪ್ರಮುಖ : ಎಸ್.ಕೆ.ಕರಿಯಣ್ಣನವರ

0
ಹಾವೇರಿ     ದೇಶದ ಸ್ವಾತಂತ್ರ್ಯಕ್ಕೆ ನಮ್ಮ ಹಿರಿಯರು ಶ್ರಮಿಸಿದಂತೆ, ದೇಶದ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ. ಗ್ರಾಮಗಳ ಸ್ವಚ್ಛತೆಗೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ...

ಜು.13 ಮತ್ತು 14ಕ್ಕೆ 16ನೇ ವರ್ಷದ ಮಹಾಧಿವೇಶನ

0
ಹೊಸಪೇಟೆ :        ದಿ.ನಾರ್ತ್ ಕರ್ನಾಟಕ ಟೆಂಟ್ ಅಂಡ್ ಡೆಕೋರೇಟರ್ಸ್ ವೆಲ್‍ಫೇರ್ ಅಸೋಸಿಯೇಷನ್(ರಿ) ವಿಜಯಪುರ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‍ಫೇರ್ ಆರ್ಗನೈಸೇಷನ್ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಇದೇ...

ಟಿಪ್ಪರ್ ಲಾರಿ ಡಿಕ್ಕಿ : ಕೂಲಿ ಕಾರ್ಮಿಕ ಸಾವು

0
ಬೆಂಗಳೂರು    ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬಿಹಾರ ಮೂಲದ ಕೂಲಿಕಾರ್ಮಿಕನೊಬ್ಬ ಮೃತಪಟ್ಟಿರುವ ದುರ್ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಣ್ಣೂರು ಬಂಡೆ ಬಳಿ ಶುಕ್ರವಾರ ಬೆಳಿಗ್ಗೆ...

ಇಸ್ರೋ ನೌಕರರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!!

0
ಬೆಂಗಳೂರು    ಇಸ್ರೋ, ಭಾರತದ ಬಾಹ್ಯಾಕಾಶ ಸಂಸ್ಥೆ   ಚಂದ್ರಯಾನ್- II ಉಡಾವಣೆಯಿಂದ ಚಂದ್ರನ ಅನ್ವೇಶಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು.   ...

ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ

0
ವಾಷಿಂಗ್ಟನ್     ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 22 ರಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ...

ಕಾರಿನ ಚಕ್ರ ಸ್ಫೋಟಗೊಂಡು ಭೀಕರ ಅಪಘಾತ: 8 ಸಾವು

0
ಸಹರನ್ ಪುರ      ಕಾರೊಂದರ ಚಕ್ರ ಸ್ಫೋಟಗೊಂಡು ಟಾಟಾ ವಾಹನಕ್ಕೆ ಗುದ್ದಿದ ಪರಿಣಾಮ ಕಾರು ಮಗುಚಿ ಬಿದ್ದ ಪರಿಣಾಮ ಎಂಟು ಜನ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ ಜಿಲ್ಲೆಯ ದೇವಬಂದ್...

ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ..!!

0
ಬೆಂಗಳೂರು :     ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸುವುದಾಗಿ ಸದನದಲ್ಲಿ ತಿಳಿಸಿದ್ದಾರೆ.     ನಾನೇನೂ ಶಾಶ್ವತವಾಗಿ ಅಧಿಕಾರದಲ್ಲಿರಬೇಕು ಎಂದು ಬಯಸಿಲ್ಲ.ಹೀಗಾಗಿ ಸ್ವಪ್ರೇರಣೆಯಿಂದ ವಿಶ್ವಾಸಮತ ಯಾಚಿಸಲು...

ತುಮಕೂರು:ಜನ ಪ್ರತಿನಿಧಿಗಳಿಲ್ಲದೆ ‘ಭಣಗುಡುತ್ತಿರುವ’ ತಾ.ಪಂ. ಕಚೇರಿ

0
ತುಮಕೂರು      ತುಮಕೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಹೊಣೆ ಹೊತ್ತಿರುವ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯು ಇತ್ತೀಚೆಗೆ ಜನ-ಜನಪ್ರತಿನಿಧಿಗಳ ಹಾಜರಿಯಿಲ್ಲದೆ ``ಭಣಗುಡುವಂತಾಗಿದೆ''ಯೆಂಬುದು ತಾ.ಪಂ. ಕಚೇರಿ ಆವರಣದಲ್ಲಿ ಚರ್ಚಾವಿಷಯವಾಗಿದೆ.     ...

 ತಾಲ್ಲೂಕು ಪಂಚಾಯಿತಿ : ನೂತನ ಇಓ ಅಧಿಕಾರ ಸ್ವೀಕಾರ

0
ತುಮಕೂರು    ತುಮಕೂರು ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿ (ಇ.ಓ.) ಆಗಿ ಡಿ.ಜೈಪಾಲ್ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.      ತುಮಕೂರಿಗೆ ಬಂದ ಬೆನ್ನಲ್ಲೇ ಇ.ಓ. ಅವರು ಬೆಳಗುಂಬ...

ಹೂವು, ಹಣ್ಣು, ಚಹ, ಎಳನೀರು ಸಿಗದೆ ಪರದಾಡಿದ ಪ್ರಾಯಾಣಿಕರು!

0
ಹುಳಿಯಾರು    ಹುಳಿಯಾರು ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳನ್ನು ಬುಧವಾರ ಪಪಂನಿಂದ ತೆರವುಗೊಳಿಸಿದ್ದರಿಂದ ಗುರುವಾರ ಹುಳಿಯಾರಿಗೆ ಬಂದಿಳಿದ ಪ್ರಯಾಣಿಕರು ಹೂವು, ಹಣ್ಣು, ಚಹ, ಎಳನೀರು ಸಿಗದೆ ಪರದಾಡುವ ಸನ್ನಿವೇಶ ನಿರ್ಮಾಣವಾಗಿತ್ತು. ಹುಳಿಯಾರು ಬಸ್...
Share via