Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಅತೃಪ್ತರು ದೇವರ ಲಿಂಕ್ ನಲ್ಲಿದ್ದಾರೆ: ಆರ್ ಅಶೋಕ್

0
ಬೆಂಗಳೂರು       ಕಾಂಗ್ರೆಸ್ ಜೆಡಿಎಸ್‍ನ ಯಾವೊಬ್ಬ ಅತೃಪ್ತ ಶಾಸಕರು ನನ್ನ ಜೊತೆ ಇಲ್ಲ ಎಲ್ಲರೂ ದೇವರ ಲಿಂಕ್‍ನಲ್ಲಿ ಇದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ತಿಳಿಸಿದ್ದಾರೆ. ...

ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು..!!

0
ಬೆಂಗಳೂರು    ಸರ್ಕಾರ ಅಲ್ಪಮತಕ್ಕೆ ಕುಸಿದಿದ್ಗದರೂ ಎಂಜಿನಿಯರ್‍ಗಳಿಗೆ ಬಡ್ತಿನೀಡಿ ಕೆಲವರನ್ನು ವರ್ಗಾವಣೆ ಮಾಡಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ 500 ಕೋಟಿ ಹಣ ಗಳಿಸಿದ್ದಾರೆ ಎಂದು ವಿರುದ್ಧ ರೈತ ಮೋರ್ಚಾ ಸಂಘಟನೆಯ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ...

ಇವಿಎಂ ಬಳಸಿ ಶಾಲಾ ಸಂಸತ್ ಚುನಾವಣೆ..!!

0
ಹುಳಿಯಾರು :      ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ 2019-20 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ವಿನೂತನ ತಂತ್ರಜ್ಞಾನ ಆಧಾರಿತ ಮೊಬೈಲ್ ವೋಟಿಂಗ್ ಆಪ್ ಮೂಲಕ ನಡೆಸಿ ವಿದ್ಯಾರ್ಥಿಗಳಿಗೆ...

ಇನ್ನೂ 7 ವರ್ಷದಲ್ಲಿ ಭಾರತ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ..!!

0
ನವದೆಹಲಿ    ಇನ್ನೂ ಕೇವಲ 7 ವರ್ಷಗಳಲ್ಲಿ ಭಾರತವು ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ.ವಿಶ್ವದ ಅತಿಹೆಚ್ಚು ಜನಸಂಖ್ಯೆವುಳ್ಳ ಚೀನಾವನ್ನು ಹಿಂದಿಕ್ಕಿ 2027ರ ವೇಳೆಗೆ ಭಾರತ ಅತಿಹೆಚ್ಚು ಜನಸಂಖ್ಯೆ ದೇಶವಾಗಿ ಹೊರಹೊಮ್ಮಲಿದೆ ಎಂದು...

ಎರಡು ತಿಂಗಳು ಮಳೆ ಬಾರದಿರುವುದು ಅಪಾಯಕಾರಿ : ಸ್ವಾಮಿ ಜಪಾನಂದಜಿ

0
ಪಾವಗಡ   ಒಂದು ಕಡೆ ರೆಸಾರ್ಟ್ಸ್‍ಗಳಿಗೆ ನಮ್ಮನ್ನಾಳುವ ದೊರೆಗಳು ಓಡಾಡುತ್ತಲಿದ್ದರೆ, ಮತ್ತೊಂಡೆ ಸ್ವತಃ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಶಾಸಕರು.! ಈ ಗೊಂದಲದ ನಡುವೆ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನೇ ಉಸಿರನ್ನಾಗಿಸಿಕೊಂಡು ಅಹರ್ನಿಶಿ ದುಡಿಯುತ್ತಿರುವ ಪೂಜ್ಯ ಸ್ವಾಮಿ...

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವಿಶ್ವ ಕರವೇ ಆಗ್ರಹ

0
ದಾವಣಗೆರೆ:     ಕಳೆದ ಒಂದು ವರ್ಷದಿಂದ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಭೋದಕ ವೃಂದದ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ವಿಶ್ವ ಕರ್ನಾಟಕ...

‘ಸತ್ತೆ ಪೆ ಸತ್ತಾ’ ರಿಮೇಕ್ ನಲ್ಲಿ ಹೃತಿಕ್-ದೀಪಿಕಾ!

0
ಮುಂಬೈ      ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ 'ಸತ್ತೆ ಪೆ ಸತ್ತಾ' ಚಿತ್ರದ ಅವತರಣಿಕೆಯಲ್ಲಿ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ.ರೋಹಿತ್...

ಮರಳೂರು ದಿಣ್ಣೆ: ಬಿಗಿ ಬಂದೋಬಸ್ತ್, ಪರಿಸ್ಥಿತಿ ಶಾಂತ

0
ತುಮಕೂರು      ತುಮಕೂರು ನಗರದ ಮರಳೂರು ದಿಣ್ಣೆ ಪ್ರದೇಶದಲ್ಲಿ ಬುಧವಾರ ರಾತ್ರಿ ದಿಢೀರನೆ ಉದ್ಭವಿಸಿದ್ದ ಉದ್ವಿಗ್ನ ಸ್ಥಿತಿ ಗುರುವಾರ ಶಮನಗೊಂಡಿದೆ. ಬಡಾವಣೆ ತುಂಬ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗುರುವಾರ ಪರಿಸ್ಥಿತಿ...

ಜನಸಂಖ್ಯೆ ನಿಯಂತ್ರಿಸಿದಲ್ಲಿ ಮಾತ್ರ ಅಭಿವೃದ್ಧಿಯತ್ತ ಸಾಗಲು ಸಾಧ್ಯ.

0
ಚಳ್ಳಕೆರೆ    ಜನಸಂಖ್ಯೆಯನ್ನು ನಿಯಂತ್ರಣಗೊಳಿಸಿದಲ್ಲಿ ಮಾತ್ರ ಎಲ್ಲಾ ರೀತಿಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಜನಸಂಖ್ಯೆ ಹೆಚ್ಚಾದಂತೆಲ್ಲಾ ಎಲ್ಲರಿಗೂ ಸೂಕ್ತ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಜನಸಂಖ್ಯೆ ನಿಯಂತ್ರಣದಿಂದ ಮಾತ್ರ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಲು...

ಜಲಶಕ್ತಿ ಅಭಿಯಾನ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಭೇಟಿ.

0
ಚಳ್ಳಕೆರೆ     ಜಿಲ್ಲೆಯಾದ್ಯಂತ ಜಲಶಕ್ತಿ ಅಭಿಯಾನ ಅನುಷ್ಠಾನ ಹಾಗೂ 2018ರ ನಡೆತೋಪು ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿಶೀಲನೆಗೆ ಜಿಲ್ಲಾ ನೋಡಲ್ ಅಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಅರಣ್ಯ...
Share via