Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ರಸಗೊಬ್ಬರ ಪ್ರಮಾಣ ಕಡಿಮೆ ಮಾಡಲು ಚಿಂತನೆ : ಡಿ.ವಿ. ಸದಾನಂದಗೌಡ

0
ನವದೆಹಲಿ    ಪರಿಸರಕ್ಕೆ ಮಾರಕವಾಗಿರುವ ರಸಗೊಬ್ಬರ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ...

ಈಸ್ಟರ್ ದಾಳಿ ಪ್ರಕರಣ : ಮಾಜಿ ರಕ್ಷಣಾ ಕಾರ್ಯದರ್ಶಿ ಬಂಧನ..!!

0
ಶ್ರೀಲಂಕಾ:    ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಶ್ರೀಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಮತ್ತು ಪೊಲೀಸ್ ಮಹಾ ನಿರ್ದೇಶಕ ಪುಜಿತ್ ಜಯಸುಂದರ ಅವರನ್ನು ಸಿಐಡಿ...

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ: ಮೇಘಾಲಯ ಸರ್ಕಾರಕ್ಕೆ 100 ಕೋಟಿ ದಂಡ..!!

0
ಹೊಸದಿಲ್ಲಿ :     ರಾಜ್ಯಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿರುವ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ತಡೆಯಲು ವಿಫ‌ಲವಾದ ಮೇಘಾಲಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಡಳಿ 100 ಕೋಟಿ ದಂಡ ವಿಧಿಸಿ ಆದೇಶ...

ಶಾಸಕರುಗಳ ರಾಜಿನಾಮೆಯಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ..!!

0
ತುಮಕೂರು:     ಶಾಸಕ ಆನಂದ ಸಿಂಗ್ ರಾಜಿನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಮಂಗಳವಾರ ದಿನವಿಡಿ ಜರುಗಿದವು. ಮೂರೂ ಪಕ್ಷಗಳಲ್ಲಿ ಮುಖಂಡರುಗಳ ಸಭೆ, ಮಾತುಕತೆಗಳು, ಸಮಾಲೋಚನಾ ಪ್ರಕ್ರಿಯೆಗಳು ನಡೆದಿವೆ.   ...

ಚೆಕ್ ಡ್ಯಾಂ ನಿರ್ಮಾಣಕ್ಕೆ ವಿರೋಧ

0
ಮಿಡಿಗೇಶಿ:     ಮಿಡಿಗೇಶಿ ವ್ಯಾಪ್ತಿಯ ಸ.ನಂಬರ್‍ನ ಸರ್ಕಾರಿ ಹಳ್ಳದಲ್ಲಿ ನೂತನವಾಗಿ ಚೆಕ್ ಡ್ಯಾಂ ಮಂಜೂರಾಗಿದ್ದು, ಇದನ್ನು ನಿರ್ಮಾಣ ಮಾಡಬಾರದೆಂದು ಅಲ್ಲಿನ ಕೆಲವರು ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ...

ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ವಿಧಾನಸೌಧ ಚಲೋ

0
ತುಮಕೂರು       ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರು ಇದೇ ತಿಂಗಳ 9ರಂದು ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ ನಡೆಸಿ ಸರ್ಕಾರಕ್ಕೆ ಹಕೊತ್ತಾಯ...

ರೇಣುಕಾಚಾರ್ಯ-ಎಸ್ಪಿ ಚೇತನ್ ಮಧ್ಯೆ ವಾಗ್ವಾದ

0
ದಾವಣಗೆರೆ:     ಪೊಲೀಸರು, ರಾಜಕಾರಣಿಗಳು ಯಾರೂ ಇಲ್ಲಿ ಸತ್ಯ ಹರಿಶ್ಚಂದ್ರರಲ್ಲ. ಬಡವರು ಜೀವನಕ್ಕಾಗಿ ಒಂದೆರಡು ಎತ್ತಿನ ಗಾಡಿ ಮರಳು ಸಾಗಿಸಿದರೇ ತಪ್ಪೇನು? ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್...

ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡ : ಹೆಚ್ ಕೆ ಪಾಟೀಲ್

0
ಬೆಂಗಳೂರು       ರಾಜ್ಯ ಕಾಂಗ್ರೆಸ್‍ನ ಇಬ್ಬರು ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಸಚಿವ ಹೆಚ್.ಕೆ.ಪಾಟೀಲ್,ಈ ಕೆಲಸ ಮಾಡುವ ಮೂಲಕ ಸರ್ಕಾರ ಬೀಳಿಸಲು ಪೂರಕವಾದ...

ಆಯುಕ್ತರ ಜೊತೆ ಸಭೆಯಲ್ಲಿ ಗುತ್ತಿಗೆದಾರರ ಅಳಲು :ಸದಸ್ಯರನ್ನು ಕಾಣದಿದ್ದರೆ ಕಾಮಗಾರಿ ಮಾಡಲಸಾಧ್ಯ 

0
ತುಮಕೂರು     ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ಪಡೆದ ಗುತ್ತಿಗೆದಾರನಿಗೆ ಸಂಬಂಧಪಟ್ಟ ಇಂಜಿನಿಯರ್‍ಗಳು ನಿಯಮದ ಪ್ರಕಾರ ತಕ್ಷಣವೇ ಕಾಮಗಾರಿ ಕೈಗೊಳ್ಳಬೇಕಾದ ಸ್ಥಳವನ್ನು ಅಧಿಕೃತವಾಗಿ ವಹಿಸುವುದಿಲ್ಲ. ಅದಕ್ಕೆ ಬದಲಾಗಿ ಮೊದಲು ಹೋಗಿ ಆ ವಾರ್ಡಿನ ಕಾರ್ಪೋರೇಟರ್‍ರನ್ನು...

ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಅಮಾನತಿಗೆ ಆದೇಶ : ಡಾ.ಜಿ.ಪರಮೇಶ್ವರ್

0
ಕೊರಟಗೆರೆ   ಕರ್ನಾಟಕ ರಾಜ್ಯವು ಅಭಿವೃದ್ದಿಯಲ್ಲಿ ಭಾರತ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ ಇನ್ನೂ ಶೇ.90ರಷ್ಟು ಕುಟುಂಬಗಳು ಬಡತನ ರೇಖೆಗಿಂತೆ ಕೆಳಗಿರುವ ಬಗ್ಗೆ ಆಹಾರ ಇಲಾಖೆಯಿಂದ ಅಂಕಿ ಅಂಶ ಲಭ್ಯವಾಗಿದೆ. ಕರ್ನಾಟಕ ರಾಜ್ಯ ಇನ್ನೂ...
Share via