Tag: death
ಸಿಡಿಪಿಒಯಿಂದ ಕೊಲೆ ಯತ್ನ : ಚಿಕಿತ್ಸೆ ಫಲಿಸದೇ ಹೆಂಡತಿ ಸಾವು!!
ಮೈಸೂರು: ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ತನ್ನ ಪತ್ನಿಯ ಕೊಲೆ ಯತ್ನ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ತಿ.ನರಸೀಪುರ ತಾಲೂಕಿನಲ್ಲಿ ಸಹಾಯಕ ಶಿಶು...
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು : ಇಬ್ಬರು ಸಾವು!!
ಬಿಕಾನೇರ್ : ದುಷ್ಕರ್ಮಿಗಳ ಗುಂಪು ಜೀಪಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಇದರಲ್ಲಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ರಾಜಸ್ಥಾನದ ಬಿಕಾನೇರ್‌ನ ನೋಖಾ ಪ್ರದೇಶದಲ್ಲಿ ನಡೆದಿದೆ. ...
ಕಾರುಗಳ ಮುಖಾಮುಖಿ ಡಿಕ್ಕಿ : ಇಬ್ಬರ ದುರ್ಮರಣ!!!
ಕೊಪ್ಪ: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಕುದುರೆಗುಂಡಿ ಬಳಿ ಶನಿವಾರ ಮುಂಜಾನೆ ನಡೆದಿದೆ. ಮೃತರನ್ನು ಕೊಪ್ಪ ಪಟ್ಟಣದ...
ಕೋಲಾರ : ಭೀಕರ ರಸ್ತೆ ಅಪಘಾತ ; ಮೂವರು ಸಾವು!!
ಕೋಲಾರ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತಿಂಡ್ಲಿ ರಸ್ತೆಯಲ್ಲಿ ನಡೆದಿದೆ. 25...
ಶಿರಾ : ಲೈನ್ ಆಕ್ಸಿಡೆಂಟ್ ಸಂಭವಿಸಿ ಲೈನ್ ಮಾನ್ ಸಾವು!!!
ಶಿರಾ : ಲೈನ್ ಆಕ್ಷಿಡೆಂಟ್ ಸಂಭವಿಸಿ ಜೂನಿಯರ್ ಲೈನ್ ಮಾನ್ ಸಾವನ್ನಪ್ಪಿರುವ ದುರ್ಘಟನೆ ಶಿರಾ ಉಪವಿಭಾಗದ ತಾವರೆಕೆರೆ ಶಾಖೆಯಲ್ಲಿ ನಡೆದಿದೆ.https://www.youtube.com/watch?v=f9l2IA-MVSM&feature=youtu.be ನಿಂಗೇಶ್ ನಾಯ್ಕ್ ಮೃತ ಜೂನಿಯರ್ ಲೈನ್...
ಟೈರ್ ಸ್ಫೋಟಗೊಂಡು ಕ್ರೂಸರ್ ಪಲ್ಟಿ : ಇಬ್ಬರ ಸಾವು!!
ಕಲಬುರಗಿ: ಟೈರ್ ಸ್ಫೋಟಗೊಂಡು ಕ್ರೂಸರ್ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂಚೋಳಿ ತಾಲೂಕಿನ ಯಲಮಾಮಡಿ ಸಮೀಪ ಸೋಮವಾರ ನಡೆದಿದೆ. ಯಲಮಾಮಡಿ ಪುನರ್ವಸತಿ ಕೇಂದ್ರ-2ರ ನಿವಾಸಿ...
ಬಸ್ಗೆ ಡಿಕ್ಕಿ ಹೊಡೆದ ಪ್ರಯಾಣಿಕರ ರೈಲು : 30 ಮಂದಿ ಸಾವು!!
ಸಿಂಧ್ : ವೇಗವಾಗಿ ಓಡುತ್ತಿದ್ದ ರೈಲು, ರೈಲ್ವೆ ಕ್ರಾಸಿಂಗ್ ಬಳಿ ಪ್ರಯಾಣಿಕರ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ 30 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.https://twitter.com/ANI/status/1233470232439730178 ...
ಬಿಎಂಟಿಸಿ ಬಸ್ನಿಂದ ಬಿದ್ದು ಯುವಕ ಸಾವು!!
ಬೆಂಗಳೂರು : ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಸಾವನಪ್ಪಿದ ಘಟನೆ ಬೆಂಗಳೂರಿನ ಶಾಂತಿನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಂದನೂರು ಚಿಂತನ್(26)ಮೃತಪಟ್ಟ ಯುವಕ. ಮೆಜಿಸ್ಟಿಕ್ ತೆರಳಬೇಕಿದ್ದ ಮೃತ ಚಿಂತನ್...
ನದಿಗೆ ಉರುಳಿದ ಮದುವೆ ಬಸ್ : 24 ಮಂದಿ ದುರ್ಮರಣ!!
ರಾಜಸ್ಥಾನ: ಚಾಲಕನ ಅಜಾಗರೂಕತೆಯಿಂದ ಬಸ್ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಪರಿಣಾಮ 24 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಾಜಸ್ಥಾನದ ಬೂಂದೀ ಜಿಲ್ಲೆಯ ಕೋಟಾ-ದೋಸಾ ಹೆದ್ದಾರಿಯಲ್ಲಿ ನಡೆದಿದೆ.https://twitter.com/ANI/status/1232545360515497985 ಬಸ್ ಕೋಟಾದಿಂದ ಸವಾಯಿಮಾಧೋಪುರ್...
ಶಿವಮೊಗ್ಗ : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರ ಸಾವು!!
ಶಿವಮೊಗ್ಗ : ಖಾಸಗಿ ಬಸ್ಸೊಂದು ಟಾಟಾ ಏಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ನದಿ ಸೇತುವೆ ಬಳಿ...













