Tag: kannada flash news
ಆಶೀರ್ವದಿಸಿತು ಎಂದುಕೊಂಡರೆ, ಮಗುವನ್ನೇ ಕಚ್ಚಿ ಕೊಂದ ವಿಷಸರ್ಪ..!
ರಾಯಪುರ: ಮೂಢನಂಬಿಕೆಗೊಳಗಾದ ದಂಪತಿಗಳು ನಾಗದೇವನ ಆಶೀರ್ವಾದ ಪಡೆಯಬೇಕೆಂದು ಮಗುವನ್ನು ಹಾವಾಡಿಗ ಸುಪರ್ದಿಗೆ ನೀಡಿದ್ದು ಈ ವೇಳೆ ವಿಷಪೂರಿತ ನಾಗರಹಾವು ಕಚ್ಚಿದ್ದರಿಂದ 5 ತಿಂಗಳ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಛತ್ತೀಸ್...
ಶೋಭಾ ಗೆ ಟಾಂಗ್ ನೀಡಿದ ಸಿದ್ದು
ಬಾಗಲಕೋಟೆ: ಹಲ್ಲಿರಲಿ, ಹಲ್ಲಿಲ್ಲದೇ ಇರಲಿ ಹಾವಿಗೆ ಹಾಲು ಎರೆಯಲೇಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ. ನಿನ್ನೆ ನಗರದಲ್ಲಿ ಮಾತನಾಡುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ...
ಜಗತ್ತು ನಾವು ಮಾಡಿರುವ ಕೆಲಸಕ್ಕೆ ಅಭಿನಂದಿಸಬೇಕು : ಪಾಕ್
ಬ್ರಿಟನ್: ಭಯೋತ್ಪಾದನೆಯ ತವರು ಎಂದು ಕರೆಸಿಕೊಳ್ಳುವ ಪಾಕಿಸ್ತಾನ ಅದನ್ನೇ ನಿರ್ನಾಮಗೊಳಿಸಿದೆ ಎಂದು ಪಾಕ್ ಸೇನೆ ಹೇಳಿದೆ,ಜಗತ್ತು ನಾವು ಮಾಡಿರುವ ಕೆಲಸಕ್ಕೆ ಅಭಿನಂದಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಹೇಳಿದ್ದಾರೆ. ...
6 ಸಾವಿರ ಸ್ಥಳಗಳಲ್ಲಿ ಉಚಿತ ವೈ-ಫೈ..!
ಬೆಂಗಳೂರು: ಬೆಂಗಳೂರಿನ ಆರು ಸಾವಿರ ಸ್ಥಳಗಳಲ್ಲಿ ಬಿಬಿಎಂಪಿ ಉಚಿತ ವೈ-ಫೈ ವ್ಯವಸ್ಥೆ ಮಾಡುತ್ತಿದೆ. ಇನ್ನು ಕೇವಲ ಒಂದು ತಿಂಗಳಲ್ಲಿ ವೈ-ಫೈ ಅಳವಡಿಸಲಾಗುತ್ತದೆ. ಇನ್ನು ಒಂದೇ ತಿಂಗಳಲ್ಲಿ ಈ...
ಕಾಂಗ್ರೇಸ್ ಪಕ್ಷ ಸೇರಿದ ವೇಗದ ಬೌಲರ್ ಪತ್ನಿ
ಮುಂಬೈ: ಭಾರತ ಕ್ರಿಕೆಟ್ ತಂಡದ ಮಿಂಚಿನಂತಹ ವೇಗದ ಬೌಲರ್ ಮೊಹಮದ್ ಶಮಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಅವರ ಪತ್ನಿ ಹಸೀನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ...
ಉಪ-ಚುನಾವಣೆ : ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಿವರು…?
ಬೆಂಗಳೂರು : ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರಕ್ಕೆ ಬರುತ್ತಿಲ್ಲ. ಕಾಂಗ್ರೆಸ್...
ಸರಣಿ ಅತ್ಯಾಚಾರಿಯನ್ನು ಗಲ್ಲಿಗೇರಿಸಿದ ಪಾಕಿಸ್ತಾನ
ಲಾಹೋರ್: ಪಾಕಿಸ್ತಾನದಿಂದ ಎಂದೂ ಜಗತ್ತು ಕೆಟ್ಟದ್ದನ್ನೇ ಕೆಳುತ್ತಿರುವ ವೇಳೆಯಲ್ಲಿ ಪಾಕಿಸ್ತಾನ ಒಂದು ಒಳ್ಳೆಯ ಕೆಲಸವನ್ನೂ ಮಾಡಿದೆ ಅದೇನೆಂದರೆ 7 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯೂ ಸೇರಿದಂತೆ ಸರಣಿ ಅತ್ಯಾಚಾರ...
ಸಮಸ್ಯೆಗಳ ಆಗರ ತಿಮ್ಲಾಪುರ ಗ್ರಾಮ
ತುಮಕೂರು
ವರದಿ : ರಾಕೇಶ್.ವಿ , ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಲ ಗ್ರಾಮಗಳು ಇನ್ನೂ ಸಹ ಅಭಿವೃದ್ಧಿಯಿಂದ ವಂಚಿತವಾಗಿವೆ. ಚರಂಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ...
ಸಾವಿಗೆ ಆಹ್ವಾನ ನೀಡುತ್ತಿರುವ ಹೆಚ್.ಎಲ್.ಸಿ ಮೇಲು ಸೇತುವೆ
ತೋರಣಗಲ್ಲು NH 63 ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ತುಂಗಭದ್ರಾ ಹೆಚ್.ಎಲ್.ಸಿ ಕಾಲುವೆಯ ಮೇಲು ಸೇತುವೆ ಸಾವಿಗೆ ಆಹ್ವಾನಿಸುತ್ತಿರುವ ದೃಶ್ಯ ಇದು, ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುವ...
ಶಬರಿಮಲೆ ದೇಗುಲ ಪ್ರವೇಶ ನಿರಾಕರಿಸಿ ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ
ಕೇರಳ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ, ಕಲ್ಲು ತೂರಾಟ ನಡೆಸಿದ ಪ್ರಸಂಗ ಇಂದು ನಡೆದಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿಗೆ ಆದೇಶಿಸಿದ್ದ ಸುಪ್ರೀಂ...













