Tag: kannada flash news
ಹೇಮಾವತಿ ಸಲಹಾ ಸಮಿತಿ ಸಭೆ ಬೆಂಗಳೂರಿಗೆ ಶಿಫ್ಟ್
ತುಮಕೂರು: ತುಮಕೂರು ನಾಲಾ ವ್ಯಾಪ್ತಿಗೆ ನಿಗದಿಯಾಗಿರುವ ನೀರನ್ನು ಸಮರ್ಪಕವಾಗಿ ಮತ್ತು ನಿಗದಿತವಾಗಿ ಹರಿಸಬೇಕು. ಈ ವಿಷಯದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್‍ಗಳು ನೀಡುತ್ತಿರುವ ಅಂಕಿ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಬಲವಾದ...
ಡಾಬಸ್‌ಪೇಟೆ ಕಸ ತುಮಕೂರು ನಗರಕ್ಕೆ!
ತುಮಕೂರು ತುಮಕೂರು ನಗರದಲ್ಲೇ ಪ್ರತಿನಿತ್ಯ 100 ರಿಂದ 110 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವಾಗ, ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ...
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಸರ್ಕಾರಿ ಜಮೀನು ಜಿಐಎಸ್ ಲೇಯರ್ : ಜಿಬಿಜೆ
ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ಮಹಾನಗರ ಪಾಲಿಕೆ ಗಡಿ ವ್ಯಾಪ್ತಿಯ 10 ಕಿ.ಮೀ ಸುತ್ತ-ಮುತ್ತಲ ವ್ಯಾಪ್ತಿಯ ಸರ್ಕಾರಿ ಜಮೀನುಗಳನ್ನು ಆಯಾ ಗ್ರಾಮವಾರು ಇತಿಹಾಸ ಸಹಿತ ಅಂದರೆ...
ಮೆದುಳಿಗೆ ಹೆಚ್ಚು ಕೆಲಸ ನೀಡಿದಷ್ಟೂ ಅದು ಕ್ರಿಯಾಶೀಲವಾಗುತ್ತದೆ
ಹುಳಿಯಾರು: ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಎನ್.ಎಸ್.ಎಸ್, ರೆಡ್‍ಕ್ರಾಸ್, ಕ್ರೀಡಾ ಮತ್ತು ಉದ್ಯೋಗ ಭರವಸಾ ಕೋಶದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ...
ಅಕ್ಟೋಬರ್ 15 ಮಹಿಳಾ ರೈತದಿನಾಚರಣೆಗೆ ಸಿದ್ಧತೆ.
ಹುಳಿಯಾರು: ಸಹಜ ಕೃಷಿಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಆದ್ಯತೆ ನೀಡಲಾಗಿದೆ. ಅದಕ್ಕಾಗಿ ನಗರ ಪ್ರದೇಶದಲ್ಲಿ ಮಾರಾಟ ಕೇಂದ್ರ ಸ್ಥಾಪಿಸಲಾಗುವುದು ಎಂದು ತುಮಕೂರಿನ ಸಹಜ...
ಪ್ರಾಪಂಚಿಕ ಜ್ಞಾನ ಅರಿಯಲು ಎನ್‍ಎಸ್‍ಎಸ್ ಸಹಕಾರಿ
ಹುಳಿಯಾರು: ಪಠ್ಯ ಶಿಕ್ಷಣದೊಂದಿಗೆ ಪ್ರಾಪಂಚಿಕ ಜ್ಞಾನ ಅರಿಯಲು ಹಾಗೂ ಸಾಮಾಜದೊಂದಿಗೆ ಹೊಂದಿಕೊಳ್ಳುವಿಕೆಯ ಗುಣ ಕಲಿಯು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ...
ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಹೊಸಕೆರೆ ಜನತೆ
ಗುಬ್ಬಿ: ಹೊಸಕೆರೆ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳ ಸಾರ್ವಜನಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬೇಕಾಗುವಂತಹ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಪರದಾಡುವಂತಹ ಪರಿಸ್ಥಿತಿ...
ಎರಡೂ ಕಾಲಿಲ್ಲದ ಈ ಅಂಗವಿಕಲನಿಗೆ ಸೋರುವ ಪೆಟ್ಟಿಗೆ ಅಂಗಡಿಯೇ ಸೂರು….!
ಶಿರಾ: ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಯ್ಯ, ಎನ್ನ ಕಾಲೇ ಕಂಬ ದೇಹವೇ ದೇಗುಲ... ಅನ್ನುವ ಬಸವಣ್ಣನವರ ವಚನಕ್ಕೆ ಪೂರಕವೇನೋ ಅನ್ನುವಂತೆ ಇಲ್ಲೊಬ್ಬ ಅಂಗವಿಕಲ ವ್ಯಕ್ತಿ ಕೈ, ಕಾಲುಗಳ...
ಗ್ರಾಮ ಪಂಚಾಯಿತಿಯನ್ನು ಬಯಲು ಶೌಚಮುಕ್ತ ಮಾಡಲು ಶ್ರಮಿಸೋಣ
ಐ.ಡಿ.ಹಳ್ಳಿ ಗ್ರಮ ಪಂಚಾಯಿತಿಯ ವತಿಯಿಂದ ಬುಧವಾರದಂದು ಗ್ರಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಹಾಲಿ ಸದಸ್ಯರು ಹಾಗೂ ಸಿಬ್ಬಂದಿಯವರು ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡಿ...
ಮಹಾಲಯ ಅಮಾವಾಸ್ಯೆಯ ದಿನದಂದು ವಿಧ್ಯಾರ್ಥಿ ಸಾವು
ಕೊರಟಗೆರೆ ;- ಆಟವಾಡುತ್ತಿದ್ದ 4 ನೇ ತರಗತಿ ವಿಧ್ಯಾರ್ಥಿಯೋರ್ವ ಓಡಿ ಬರುವರಭಸದಲ್ಲಿ ಆಕಸ್ಮಿಕವಾಗಿ ಶಾಮಿಯಾನಕ್ಕೆ ಹಾಕುವ ಕಬ್ಬಿಣದರಾಡಿಗೆ ತಗುಲಿ ವಿಧ್ಯಾರ್ಥಿಯ ಕಣ್ಣಿನಿಂದತೂರಿ ತಲೆಯ ಹಿಂಭಾಗದಿಂದ ಹೊರಬಂದ ಪರಿಣಾಮ...













