Tag: kannada flash news
ವೇತನ ಅನುದಾನ ಬಿಡುಗಡೆಗಾಗಿ ಜಿ.ಪಂ. ಚಲೋ
ದಾವಣಗೆರೆ: ಬಾಕಿ ಇರುವ ವೇತನ ಅನುದಾನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ನೇತೃತ್ವದಲ್ಲಿ ಗ್ರಾ.ಪಂ. ನೌಕರರು ಸೋಮವಾರ ಜಿಲ್ಲಾ...
ರಂಗಭೂಮಿ, ಸಾಹಿತ್ಯಕ್ಷೇತ್ರಕ್ಕೆ ಗಿರೀಶ್ ಕಾರ್ನಾಡ್‍ರವರ ಕೊಡುಗೆ ಅಪಾರ : ಹೆಚ್.ಆರ್.ಶಂಕರ್
ಹಿರಿಯೂರು : ಭಾರತೀಯ ಸಾಹಿತ್ಯ, ರಂಗಭೂಮಿ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್‍ರವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದೆ ಎಂಬುದಾಗಿ ತಾಲ್ಲೂಕು...
ಪರಿಸರ ಪ್ರಜ್ಞೆ ಬೆಳೆದಾಗ ಮಾತ್ರ ಉದ್ದೇಶ ಸಾರ್ಥಕ: ತಿಪ್ಪಾರೆಡ್ಡಿ
ಚಿತ್ರದುರ್ಗ: ಸರ್ಕಾರ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಗಿಡ ನೆಡುತ್ತಿರುವುದಕ್ಕೆ ಪ್ರತಿಫಲ ಸಿಗಬೇಕಾದರೆ ಪ್ರತಿಯೊಬ್ಬರು ಗಿಡಗಳನ್ನು ಪೋಷಿಸುವ ಕಾಳಜಿ ವಹಿಸಬೇಕೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ಕೇತೇಶ್ವರ...
ಚಾರಿತ್ರಿಕ ಸಿನಿಮಾ ಮಾಡುವುದು ಕಷ್ಟದ ಕೆಲಸ;ವೇಣು
ಚಿತ್ರದುರ್ಗ ರಾಜ್ಯದ ಎಲ್ಲರಿಗೂ ಒನಕೆ ಓಬವ್ವನ ಪರಿಚಯವಿದೆ. ಚಿತ್ರದುರ್ಗದ ಪಾಳೆಗಾರರ ನಡುವಿನ ಒಡನಾಟ ಹಾಗೂ ಓಬವ್ವನ ಬಾಲ್ಯ ಸೇರಿದಂತೆ ಇನ್ನಿತರ ಸನ್ನಿವೇಶಗಳನ್ನಟ್ಟಿಕೊಂಡು ಚಿತ್ರದುರ್ಗದ ಒನಕೆ ಓಬವ್ವ ಚಿತ್ರಿಕರಿಸಲಾಗಿದೆ ಎಂದು ಕಾದಂಬರಿಕಾರ...
ಭೂಸ್ವಾದೀನ ಕಾಯ್ದೆ ತಿದ್ದುಪಡಿ: ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಚಿತ್ರದುರ್ಗ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಜಿಲ್ಲೆಯಲ್ಲಿನ ರಾಜ್ಯದ ಎಲ್ಲಾ ಹೆದ್ದಾರಿ ತಡೆ ಮಾಡುವುದರ ಮೂಲಕ ಭೂಸ್ವಾದೀನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಲಾಯಿತು. ...
ಕೀಟಗಳ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ
ಹರಿಹರ
ನಗರದ ಹೊರವಲಯದಲ್ಲಿರುವ ಗಂಗಾನಗರ ನಿವಾಸಿಗಳಿಗೆ ಕೀಟದ ತೊಂದರೆ ನಿವಾರಿಸಲು ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ಸೂಚನೆ ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ) ಆವರಣದಲ್ಲಿರುವ ಗೋದಾಮು (ಗೋಡೋನ್) ಗಳಲ್ಲಿ ದಾಸ್ತಾನು...
ದೇವನಗರಿಯಿಂದ ನಿರ್ಗಮಿಸಿದ ಪಾದಯಾತ್ರೆ
ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಪ್ರಸ್ತುತ ನೀಡುತ್ತಿರುವ ಶೇ.3ರಿಂದ 7.5ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ, ನಾಯಕ ಸಮಾಜ ಬಾಂಧವರು ಹರಿಹರ ರಾಜನಹಳ್ಳಿ ಗುರುಪೀಠದಿಂದ ರಾಜಧಾನಿ ಬೆಂಗಳೂರುವರೆಗೆ ಕೈಗೊಂಡಿರುವ ಪಾದಯಾತ್ರೆ ಸೋಮವಾರ ದೇವನಗರಿಯಿಂದ...
ರಾಬಕೊ ಭಾಗಗಳಲ್ಲಿ ಮೇಗಾಡೈರಿಗಳ ಸ್ಥಾಪನೆಯಾಗಲಿವೆ:-ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ರಾಯಚೂರು ಬಳ್ಳಾರಿ ಹಾಗೂ ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಮೇಗಾಡೈರಿಗಳನ್ನು ಸ್ಥಾಪನೆ ಮಾಡಲಾಗುವು ದೆಂದು ಬಂಜಾರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎಸ್.ಭೀಮಾನಾಯ್ಕ ಹೇಳಿದರು. ಅವರು ಪಟ್ಟಣದ ಶ್ರೀಕನ್ನಿಕಾಪರಮೇಶ್ವರಿ...
ಸಚಿವರಿಂದ ಸೊನ್ನದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಸೊನ್ನ ಗ್ರಾಮದಲ್ಲಿ ಕೌಶಲಾಭಿವೃದ್ಧಿ ಹಾಗೂ ಮುಜರಾಯಿ ರಾಜ್ಯ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ್ ಅವರಿಂದ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು. ಗ್ರಾಮದ ಆಂಜನೇಯ ಸ್ವಾಮಿ ಮತ್ತು...
ಸೀಡ್‍ಬಾಲ್ ತಯಾರಿಕೆಯ ಮೂಲಕ ಅರಣ್ಯೀಕರಣ
ಹಗರಿಬೊಮ್ಮನಹಳ್ಳಿ: ವರ್ಷಕ್ಕೊಮ್ಮೆ ಜೂನ್ 05ರಂದು ಪರಿಸರ ದಿನಾಚರಣೆ ಬರುತ್ತೆ, ಹೋಗುತ್ತೆ. ಆ ದಿನ ಮಾತ್ರ ಪರಿಸರ ಕಾಳಜಿ ಎಲ್ಲರಲ್ಲೂ ಜಾಗೃತಿಯಾಗಿಬಿಡುತ್ತೆ. ಇದ್ದಕ್ಕಿದಂತೆ ಶಪತ ಮಾಡಿಬಿಟ್ಟು, ಸಸಿ ನೆಡೊಕಾರ್ಯಕ್ರಮ ಮಾಡಿ...













