Tag: kannada flash news
ಕಾಂಗ್ರೆಸ್ ಸಿದ್ಧಪಡಿಸಿದ ಮನೆಗೆ ಸುಣ್ಣ-ಬಣ್ಣ ಹಚ್ಚಿದ ಮೋದಿ
ಬೆಂಗಳೂರು: ಕಾಂಗ್ರೆಸ್ ಸಿದ್ಧಪಡಿಸಿದ ಮನೆಗೆ ಸುಣ್ಣ-ಬಣ್ಣ ಹಚ್ಚಿ ಮನೆ ಹೇಗಿದೆ ನೋಡಿ ಎಂದು ಮೋದಿ ಕೇಳುತ್ತಿದ್ದಾರೆ. ಆದರೆ ಮನೆ ಕಟ್ಟಿದ್ದು ಮಾತ್ರ ಕಾಂಗ್ರೆಸ್ ಅನ್ನುವುದನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್...
ನಾಳೆ ಕರೆಂಟ್ ಕಟ್ ಮಾಡಿದ್ರೇ ಮೆಸ್ಕಾಂ ಕಚೇರಿಗೆ ಬೆಂಕಿ
ಬೆಂಗಳೂರು: ಇದೇ ಶನಿವಾರ ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಪ್ರಸಾರವಾಗುತ್ತದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಾಳೆ ಕರೆಂಟ್ ಕಟ್ ಮಾಡಿದ್ರೇ ಮೆಸ್ಕಾಂ ಕಚೇರಿಗೆ...
ಯಡಿಯೂರಪ್ಪ,ಶ್ರೀರಾಮುಲು,ಈಶ್ವರಪ್ಪ ಬಳಿ ದುಡ್ಡು ಇಲ್ವೇ?
ಬೆಂಗಳೂರು: ಈಶ್ವರಪ್ಪನತ್ರ ನೋಟ್ ಎಣಿಸುವ ಮಿಷನ್ ಇಲ್ವಾ, ಬಿ.ಎಸ್.ವೈ, ಶ್ರೀರಾಮುಲು ಬಳಿ ದುಡ್ಡು ಇಲ್ವಾ, ನಮ್ಮ ಮೇಲೆ ಐಟಿ ದಾಳಿ ಮಾಡ್ತಾರೆ. ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ಸಮಂಜಸವಲ್ಲ ಎಂದು...
ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ
ಬೆಂಗಳೂರು: ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ.ಕರ್ನಾಟಕದಲ್ಲಿ ಬಾಕಿ ಇದ್ದ ಚಿಕ್ಕೋಡಿ, ರಾಯಚೂರು ಮತ್ತು ಕೊಪ್ಪಳ ಕ್ಷೇತ್ರಗಳಿಗೆ ಬಿಜೆಪಿ ರಾಷ್ಟ್ರೀಯ ಆಯ್ಕೆ ಸಮಿತಿ ಮೂವರು...
ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆಯಾಗಿದ್ದು, ನೀರಿನ ಸಮಸ್ಯೆ ಬಗೆ ಹರಿಸಿ- ತಿಪ್ಪೇಸ್ವಾಮಿ
ಜಗಳೂರು ನೂರಾರು ವರ್ಷಗಳಿಂದ ಜಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಉಳಿದುಕೊಂಡಿದೆ. ಬೇಸಿಗೆ ಮುನ್ನವೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮುಜಾಗೃತವಾಗಿ ಪೂರ್ವ ಸಿದ್ದತೆ ಮಾಡಿಕೊಂಡು...
ಜಿಲ್ಲೆಗೆ ನೀರು ಬಿಡಬಾರದೆಂಬ ಹಠ- ಇಂದೂ ಬೇಕಾಗಿದೆ ನಮ್ಮವರ ಮತ : ಬಸವರಾಜು
ಮಧುಗಿರಿ: ಕಾಲದ ಕೈ ಕೆಳಗೆ ಎಲ್ಲಾರೂ ಗೊಂಬೆಗಳಿದ್ದಂತೆ ಅದು ಮಾಜಿ ಪ್ರಧಾನಿಯಾದರೂ ಸರಿ ಸಾಮಾನ್ಯ ವ್ಯಕ್ತಿಯಾದರು ಸರಿ ಇದಕ್ಕೆ ಉದಾಹರಣೆ ದೇವೆಗೌಡರು ಇಂದೂ ನಮ್ಮ ಜಿಲ್ಲೆಯವರ ಮತಭಿಕ್ಷೆ ಬೇಡುತ್ತಿರುವುದೇ...
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಖೈದಿ
ಮೀರತ್
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಗ್ಯಾಂಗ್’ಸ್ಟರ್ ಒಬ್ಬ ಅತ್ಯಂತ ಚಾಣಾಕ್ಷಣದಿಂದ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ...
ಎಸ್.ಯು.ಸಿ.ಐ (ಸಿ) ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಸಭೆ
ಬಳ್ಳಾರಿ ಲೋಕಸಭಾಕ್ಷೇತ್ರದಿಂದ ಎಸ್.ಯು.ಸಿ.ಐ (ಸಿ) ಅಭ್ಯರ್ಥಿಯಾಗಿಕಾ.ದೇವದಾಸ್‍ಅವರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ, ನಿನ್ನೆಸಂಜೆ ವಿವಿಧ ಗ್ರಾಮಗಳು, ವಿವಿಧ ತಾಲ್ಲೂಕುಗಳಿಂದ ಬಂದ ಎಸ್.ಯು.ಸಿ.ಐ (ಸಿ) ಪಕ್ಷದಕಾರ್ಯಕರ್ತರು, ಬೆಂಬಲಿಗರ ಸಭೆಯನ್ನುಗಾಂಧಿ ಭವನದಲ್ಲಿ...
ಅಡ್ಡಪಲ್ಲಕ್ಕಿ ಉತ್ಸವದ ಪ್ರಯುಕ್ತ ಸರ್ವಧರ್ಮ ಸಮ್ಮೇಳನ
ಹೊನ್ನಾಳಿ:
ಧರ್ಮ ಮತ್ತು ಜಾತಿಗಳ ಮಧ್ಯೆ ಸಂಘರ್ಷ ಸಲ್ಲದು. ಸಮಕಾಲೀನ ಸಮಾಜದಲ್ಲಿ ಜಾತಿಗಳು ಬೆಳೆಯುತ್ತಿರುವುದನ್ನು ನೋಡಿದರೆ ಸಮಾಜದಲ್ಲಿ ಅಶಾಂತಿ ಮತ್ತು ಅತೃಪ್ತಿ ಹೆಚ್ಚಾಗುತ್ತದೆ. ಇದರ...
ನಿರ್ಮಾಣ ಹಂತದಲ್ಲಿರುವ ಮತಗಟ್ಟೆ ಕೇಂದ್ರ ಪರಿಶೀಲನೆ
ಹೊನ್ನಾಳಿ: ಚುನಾವಣಾ ಪ್ರಕ್ರಿಯೆಯಲ್ಲಿ ಹತ್ತು ಹಲವಾರು ಅಂಶಗಳಲ್ಲಿ ಬಹು ಮುಖ್ಯವಾದದ್ದು ಮತ ಚಲಾಯಿಸುವುದು ಮತ್ತು ಮತದಾನ ಮಾಡಲು ಮತಗಟ್ಟೆ ಕೇಂದ್ರ ಸರ್ವ ರೀತಿಯಲ್ಲಿ ಸುಸ್ಥಿತಿಯಲ್ಲಿರಬೇಕಾದುದಾಗಿದೆ ಎಂದು ಸೆಕ್ಟರ್ ಅಧಿಕಾರಿ ಎಚ್....













