Tag: kannada flash news
ನಗರದಲ್ಲಿ ಜರುಗಿದ ಬೃಹತ್ ವಿರಾಟ್ ಯೋಗ ಶಿಬಿರ.
ಹೊಸಪೇಟೆ : ಇಲ್ಲಿನ ಸಹಕಾರಿ ಗೃಹ ನಿರ್ಮಾಣ ಮೈದಾನದಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ಹೊಸಪೇಟೆ ಪತಂಜಲಿ ಯೋಗ ಸಮಿತಿಯ ದಶಮಾನೋತ್ಸವ ಸಮಾರಂಭದ ನಿಮಿತ್ತ ಬೃಹತ್ ವಿರಾಟ ಯೋಗ...
ಸಮಾಜದಲ್ಲಿ ಜಾತಿ ಪದ್ಧತಿಯನ್ನು ತೊಲಗಿಸಿ ಸಮಾನತೆ ಸಾರಿ: ಜಿ.ಸೋಮಶೇಖರ ರೆಡ್ಡಿ
ಬಳ್ಳಾರಿ ಬಸವಣ್ಣವರ ಕಾಲ ಘಟ್ಟದಲ್ಲಿ ಮಹತ್ವದ ಪಾತ್ರ ವಹಿಸಿದ ಮಡಿವಾಳ ಮಾಚಿದೇವ ಅವರು ಜಾತಿ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಶ್ರಮಿಸಿದರು ಎಂದು ನಗರ ಶಾಸಕ ಜಿ. ಸೋವಶೇಖರ್ ರೆಡ್ಡಿ ಹೇಳಿದರು. ...
ರೂ.15 ಸಾವಿರ ಕೋಟಿ ಹಣ ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ ಬಳಕೆಯಾಗಲಿ:ಎಸ್‍ಆರ್ ಹಿರೇಮಠ
ಬಳ್ಳಾರಿ ಸುಪ್ರೀಂ ಕೋರ್ಟ್‍ನ ಆದೇಶವನ್ನು ಸ್ವಾಗತಿಸಿರುವ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ ಅವರು ರೂ.15 ಸಾವಿರ ಕೋಟಿ ಹಣವನ್ನು ಗಣಿಬಾಧಿತ ಪ್ರದೇಶಗಳ ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ಕೇಂದ್ರ ಹಾಗೂ...
ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯದಲ್ಲಿ ವಿಮ್ಸ್ ರಾಜ್ಯಕ್ಕೆ ಮಾದರಿಯಾಗಲಿ : ಈ.ತುಕಾರಾಂ
ಬಳ್ಳಾರಿ ಬಳ್ಳಾರಿಯ ವಿಮ್ಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ನೀಡಿಕೆಯಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಈ ದಿಸೆಯಲ್ಲಿ ಅಗತ್ಯ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ವೈದ್ಯಕೀಯ...
ಅತ್ಯುತ್ತಮ ಮುಂಗಡ ಪತ್ರ
ಹಾವೇರಿ 12 ಕೋಟಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ 50 ರಷ್ಟು ಗೌರವ...
ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮ
ಚಳ್ಳಕೆರೆ ಕಳೆದ 12ನೇ ಶತಮಾನವನ್ನು ವಚನಕಾರರ ವರ್ಷವೆಂದು ಕರೆಯಬಹುದಾಗಿದೆ. ಸಮಸ್ತ ಮಾನವ ಸಮಾಜಕ್ಕೆ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಜಾತಿಸಂಘರ್ಷಗಳಿಂದ ದೂರವಾಗುವಂತಹ ವಚನ ಸಾಹಿತ್ಯ ರಚನೆಯಾದ ವರ್ಷ. ಜಗಜ್ಯೋತಿ ಬಸವೇಶ್ವರರಂತೆ...
ಒಣಗಿದ ಬೆಳೆಯನ್ನು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಹಾಕಿ ಪ್ರತಿಭಟನೆ
ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಬಳಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ಸ್ಟಾಂಜ್ ಐರನ್ ಲಿಮಿಟೆಡ್ ಕಂಪನಿಯಿಂದ ಹೊರ ಬರುವ ಕೊಳಚೆ ನೀರು ಅ...
ಆಧುನಿಕತೆಯ ಜಗತ್ತಿಗೆ ತೆರೆದುಕೊಂಡರೆ ಪ್ರಗತಿ ಸಾಧ್ಯ
ಚಿತ್ರದುರ್ಗ ಸಾಧಕರು, ಮಹಾನ್ ನಾಯಕರ ಜಯಂತಿಗಳ ಆಚರಣೆ ಮಾಡುವುದರಿಂದ ಸಮಾಜಕ್ಕೆಉತ್ತಮ ಮಾರ್ಗದರ್ಶನ ಮತ್ತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಂತ ಕಾರ್ಯವನ್ನು ಸರ್ಕಾರ ಮಾಡಿದಂತಾಗುತ್ತದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ...
ಭದ್ರಾ ಮೇಲ್ದಂಡೆ ಯೋಜನೆ ಸಭೆ
ಚಿತ್ರದುರ್ಗ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಯಾವ ಕಾರಣಕ್ಕೂ ಅನ್ಯಾಯವಾಗ ಕೂಡದು. ಮಾರುಕಟ್ಟೆಯ ದರದಲ್ಲಿಯೇ ಪರಿಹಾರ ಕೊಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಸರ್ಕಾರವನ್ನು...
ಪ್ರಾಯೋಗಿಕ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ
ಚಿತ್ರದುರ್ಗ ನಾಲ್ಕು ಕೋಡೆಗಳ ನಡುವಿನ ಸಂಪ್ರದಾಯ ಶಿಕ್ಷಣದಿಂದ ಶಾಂತಿ ಮತ್ತು ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿಲ್ಲ, ಇದರ ಜೊತೆಗೆ ಪ್ರಾಯೋಗಿಕವಾದ ಶಿಕ್ಷಣದ ಅಗತ್ಯ ಇದೆ ಎಂದು ಸ್ನಾತಕೋತ್ತರ...













