Tag: kannada live news paper
ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಹುಂಡಿ ಎಣಿಕೆ
ಹರಪನಹಳ್ಳಿ: ತಾಲ್ಲೂಕಿನ ದೇವರ ತಿಮಲಾಪುರ ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಭಾನುವಾರ ನಡೆದಿದ್ದು, 7,33,855 ಹಣ ಸಂಗ್ರವಾಗಿದೆ. ...
ಮತದಾರರಿಗೆ ಕೃತಜ್ಞತಾ ಅರ್ಪಣಾ ಸಭೆ
ಹರಪನಹಳ್ಳಿ: ಇಂದಿನ ಸೋಲು ಮುಂದಿನ ಗೆಲುವಿನ ಮೆಟ್ಟಿಲು ಎಂಬ ನಂಬಿಕೆಯೊಂದಿಗೆ ಹಲವಾಗಲು ತಾಲ್ಲೂಕು ಪಂಚಾಯಿತಿ ಉಪಚುನಾವಣೆಯಲ್ಲಿ ಮತದಾರರು ನೀಡಿರುವ ಫಲಿತಾಂಶವನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು...
ತೀಕ್ಷ್ಣಪ್ರತ್ಯಂಗರ ದೇವಿ ಹೋಮ ಯಶಸ್ವಿ
ಹರಪನಹಳ್ಳಿ: ಟೀನ್ ಮಾಂಕ್ ಸಲ್ಯುಷನ್ಸ್ ಇಂಟರ್‍ನ್ಯಾಷನಲ್ ಆನ್‍ಲೈನ್ ಟ್ರೇಡಿಂಗ್ ಕಂಪನಿಯ ಸಹಯೋಗದೊಂದಿಗೆ ಏರ್ಪಡಿಸಿದ್ದ ತೀಕ್ಷ್ಮಣ ಪ್ರತ್ಯಂಗರ ದೇವಿ ಹೋಮ ಅದ್ದೂರಿಯಾಗಿ ನೆರವೇರಿತು. ರಾಜಕಾರಣಿಗಳು,...
ಶೈಕ್ಷಣಿಕ ಸಾಧನೆ ಪ್ರತಿಯೊಬ್ಬರ ಗುರಿಯಾಗಲಿ
ದಾವಣಗೆರೆ : ವಿದ್ಯೆಯೇ ಸಂಪತ್ತಾಗಿದ್ದು, ಶೈಕ್ಷಣಿಕ ಸಾಧನೆ ಪ್ರತಿಯೊಬ್ಬರ ಗುರಿಯಾಗಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ತಿಳಿಸಿದರು. ಸಮೀಪದ ಹೊಸ ಕುಂದವಾಡ ಗ್ರಾಮದ...
ಸಂಸ್ಕಾರಯುತ ಶಿಕ್ಷಣ ನೀಡುವುದು ಆದ್ಯತೆಯಾಗಲಿ
ದಾವಣಗೆರೆ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಶಾಲೆಗಳ ಆದ್ಯತೆಯಾಗಬೇಕೆಂದು ನಂದಿತಾವರೆಯ ಸಿದ್ಧಲಿಂಗಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಲ್ಲಿನ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ...
ಸ್ತ್ರೀಯರನ್ನ ಹಿಂಸಿಸುವ ಮನೆಗಳಲ್ಲಿ ದಾರಿದ್ರ್ಯ
ದಾವಣಗೆರೆ ಮಹಿಳೆಯರನ್ನು ಹಿಂಸಿಸುವ ಮನೆಯು ದಾರಿದ್ರ್ಯಕ್ಕೆ ತುತ್ತಾಗಲಿದೆ ಎಂದು ಶ್ರೀಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ಪೀಠಾಧ್ಯಕ್ಷ ಶ್ರೀಸಚ್ಚಿದಾನಂದ ಜ್ಞಾನೇಶ್ವರಭಾರತೀ ಸ್ವಾಮೀಜಿ ತಿಳಿಸಿದರು. ನಗರದ ಶ್ರೀಮತಿ ಗೌರಮ್ಮ...
ಗ್ರಾಮಕ್ಕೆ ನೀರು ಹರಿಸುವಂತೆ ಒತ್ತಾಯ
ಮಧುಗಿರಿ : ನಮ್ಮದು ಗಾಂಧಿ ಗ್ರಾಮವಲ್ಲಾ ಗೂಡ್ಸೆ ಗ್ರಾಮವಾಗಿದ್ದು ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರನ್ನು ಕೊಡುವಂತೆ ಶಾಸಕ ಹಾಗೂ ಪಿಡಿಓಗೆ ಮನವಿ ಮಾಡಿದರೂ ಏನೂ ಪ್ರಯೋಜನವಿಲ್ಲಾ ಸ್ಥಳೀಯ ಜನಪ್ರತಿನಿಧಿಗಳು...
ವೈದ್ಯರು ದೇವರಾದರೆ ಶುಶ್ರೂಷಕರು ತಾಯಿಗೆ ಸಮಾನ
ಶಿರಾ ವೈದ್ಯ ಹಾಗೂ ಶುಶ್ರ್ರೂಷಕರಿಬ್ಬರೂ ಯಾವುದೇ ರೋಗಿಯ ಎರಡು ಕಣ್ಣುಗಳಿದ್ದಂತೆ. ರೋಗಿಯ ಪಾಲಿಗೆ ವೈದ್ಯ ದೇವರಾದರೆ ಶುಶ್ರ್ರೂಷಕರು ತಾಯಿಗೆ ಸಮ ಎಂದು ಪರಿಗಣಿಸುವುದರಲ್ಲಿ ಅರ್ಥವಿದೆ ಎಂದು ಪ್ರಜಾಪ್ರಗತಿ ದಿನ ಪತ್ರಿಕೆಯ...
ಆರು ತಿಂಗಳಾದರೂ ಚರಂಡಿ ಸ್ವಚ್ಛ ಮಾಡಿಲ್ಲ
ಹುಳಿಯಾರು ಹುಳಿಯಾರು ಪಟ್ಟಣದ ವಿನಾಯಕ ಕಾಲನಿಯಲ್ಲಿ ಕಳೆದ ಆರು ತಿಂಗಳಿಂದ ಚರಂಡಿ ಕ್ಲೀನ್ ಮಾಡಿಲ್ಲ ಎಂದು ತರಕಾರಿ ರಾಮಣ್ಣ ಅವರು ಆರೋಪಿಸಿದರು. ಕಳೆದ ಆರು ತಿಂಗಳ...
ಗರ್ಭಿಣಿಯರಿಗೆ ಆರೋಗ್ಯದ ಜಾಗೃತಿ ಅಗತ್ಯ
ಹುಳಿಯಾರು ಸುಲಲಿತವಾಗಿ ಹೆರಿಗೆಯಾಗಿ ಹುಟ್ಟುವ ಮಗುವಿನ ಆರೋಗ್ಯ ಉತ್ತಮವಾಗಿರಬೇಕಾದರೆ ಗರ್ಭಿಣಿಯರಿಗೆ ಆರೋಗ್ಯದ ಜಾಗೃತಿ ಅಗತ್ಯ ಎಂದು ತಿಪಟೂರಿನ ಗೀತಾ ನರ್ಸಿಂಗ್ ಹೋಂನ ಡಾ.ಗಣೇಶ್ ಕುಮಾರ್ ಕಿವಿ ಮಾತು ಹೇಳಿದರು. ...













