Tag: kannada news live
ಹೊಸದುರ್ಗದ ಕುಂಚಿಟಿಗ ಮಠಕ್ಕೆ ಎ.ನಾರಾಯಣ ಸ್ವಾಮಿ ಭೇಟಿ…!!
ಹೊಸದುರ್ಗ: ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿ ಗುರುವಾರ ಹೊಸದುರ್ಗದ ಕುಂಚಿಟಿಗ ಮಠಕ್ಕೆ ಭೇಟಿ ನೀಡಿ ಡಾ.ಶಾಂತವೀರ ಸ್ವಾಮೀಜಿಗಳ ಆಶ್ರ್ರೀವಾದ ಪಡೆದರು. ಇದೇ ವೇಳೆ ಪಕ್ಷದ ಮುಖಂಡರು,...
ಸಾವು ಸಮೀಸುವ ಮುನ್ನ ಸಾರ್ಥಕ ಜೀವನ ಸಾಗಿಸು
ಹೊಸದುರ್ಗ: ಸಾವು ಸಮೀಸುವ ಮುನ್ನವೇ ಸಾರ್ಥಕ ಮತ್ತು ಸಮರ್ಪಕ ಜೀವನವನ್ನು ಸಾಗಿಸಬೇಕು ಎಂದು ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಎಸ್.ನೇರಲಕೆರೆ ಗ್ರಾಮದಲ್ಲಿ ನಡೆದ ತಾಪಂ ಸದಸ್ಯ ದಿ.ಈಶ್ವರಪ್ಪನವರ...
ತಂದೆಯ ಸಾವಿನ ದುಃಖದಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ
ಹುಳಿಯಾರು ತಂದೆಯ ಸಾವಿನ ಆಘಾತದ ನಡುವೆಯೇ ಪಟ್ಟಣದ ಟಿ.ಆರ್.ಎಸ್.ಆರ್. ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಶುಕ್ರವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಾನೆ. ಹುಳಿಯಾರು ಹೋಬಳಿ ಸೀಗೆಬಾಗಿಯ ವರುಣ್ ಈ...
ಗೌಡಗೆರೆ ದುರ್ಗಮ್ಮನ ಕಳಸೋತ್ಸವ ಯಶಸ್ವಿ
ಹುಳಿಯಾರು: ಹುಳಿಯಾರು ಹೋಬಳಿಯ ಗೌಡಗೆರೆ ಶ್ರೀದುರ್ಗಮ್ಮನವರ 30 ನೇ ವರ್ಷದ ಜಾತ್ರಾಮಹೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಳಸೋತ್ಸವವು ಯಶಸ್ವಿಯಾಗಿ ನಡೆಯಿತು.ಬುಧವಾರ ರಾತ್ರಿ ಕೆಂಕೆರೆ ಕಾಳಮ್ಮ, ಹುಳಿಯಾರು ದುರ್ಗಮ್ಮ, ದಮ್ಮಡಿಹಟ್ಟಿ...
ಅಂಗನವಾಡಿ ಕಾರ್ಯಕರ್ತೆ ಸಾವು
ಹುಳಿಯಾರು: ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಅಂಗನವಾಡಿ ಕಾರ್ಯಕರ್ತೆ ಬಿ.ಲಕ್ಷ್ಮಮ್ಮ (49) ಅವರು ಗುರುವಾರ ನಿಧನರಾದರು.
ಹೊಯ್ಸಲಕಟ್ಟೆ ಸಮೀಪದ ಬೋರನಕಣಿವೆ ಗ್ರಾಮದಲ್ಲಿ ವಾಸವಿದ್ದ ಮೃತರಿಗೆ ಬಹುಅಂಗಾಂಗ ವೈಪಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ...
ಯುವ ಮತದಾರರ ಅಭಿಪ್ರಾಯ
ತುಮಕೂರು:ಸಮಸ್ಯೆಗೆ ಸ್ಪಂಧಿಸುವ ವ್ಯಕ್ತಿಗೆ ಮತ ಮತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದುದು. ನಾವು ಆಯ್ಕೆ ಮಾಡುವ ವ್ಯಕ್ತಿ ವಿಭಿನ್ನ ಆಲೋಚನೆ ಸಾಮಥ್ರ್ಯವಿರುವ, ದೂರದೃಷ್ಟಿಯುಳ್ಳ, ಜಾತಿರಹಿತ ಸೇವಾ ಮನೋಭಾವ ಹೊಂದಿರುವ, ಕ್ಷೇತ್ರದ ಸಮಸ್ಯೆ...
ಸರ್ಕಾರದ ಸೌಲಭ್ಯವನ್ನು ರೈತರು ಸದ್ಭಳಕೆಮಾಡಿಕೊಳ್ಳಲಿ:ಡಾ.ಗೂಳಪ್ಪ ಗೋಳ್
ಹಗರಿಬೊಮ್ಮನಹಳ್ಳಿ; ಸರ್ಕಾರದ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಪಶುಸಂಗೋಪನೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ||ಗೂಳಪ್ಪ ಗೋಳ್ ಕರೆ ನೀಡಿದರು. ಅವರು ಪಟ್ಟಣದ ಪಶುಸಂಗೋಪನೆ ಇಲಾಖೆಯ ಆವರಣದಲ್ಲಿ...
ಮೂಲಭೂತ ಸೌಲಭ್ಯ ಕಲ್ಪಿಸದೆ ಇದ್ದರೆ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ
ಹಗರಿಬೊಮ್ಮನಹಳ್ಳಿ: ತಾಲೂಕಿನ ನಂದಿಪುರ ಗ್ರಾಮವು ತಾಲೂಕಿಗೆ ಸೇರಿದ್ದರೂ ಆ ಗ್ರಾಮವು ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಡುವೆ ಇದ್ದು, ಈ ಗ್ರಾಮವನ್ನು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಸಂಪೂರ್ಣ...
ಸ್ಥಳೀಯ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಇರಬೇಕು:-ಡಾ.ಕೆ.ಸತೀಶ್
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿ ವಾಸವಾಗಿತ್ತು ಎನ್ನುವುದಕ್ಕೆ ತಾಲೂಕಿನಲ್ಲಿ ಪತ್ತೆ ಹಚ್ಚಲಾದ ನೂತನ ಶಿಲಾ ಸಂಸ್ಕøತಿಯ ನೆಲೆಗಳು ಸಾಕ್ಷಿ ಒದಗಿಸುತ್ತವೆ ಎಂದು ಹೂವಿನಹಡಗಲಿ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ...
ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಿ: ಚಂದ್ರಶೇಖರ ಗುಡಿ
ಬಳ್ಳಾರಿ ದೇಶದ ಅತಿದೊಡ್ಡ ಪ್ರಜಾಪ್ರಭುತ್ವ ಉತ್ಸವ ಲೋಕಸಭಾ ಚುನಾವಣಾ ಉತ್ಸವವಾಗಿದ್ದು, ಸರ್ವರೂ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ...













