Home Tags Kannada news pepar

Tag: kannada news pepar

ಅಂಗನವಾಡಿ ಕಾರ್ಯಕರ್ತೆ ಸಾವು

0
ಹುಳಿಯಾರು:       ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಅಂಗನವಾಡಿ ಕಾರ್ಯಕರ್ತೆ ಬಿ.ಲಕ್ಷ್ಮಮ್ಮ (49) ಅವರು ಗುರುವಾರ ನಿಧನರಾದರು. ಹೊಯ್ಸಲಕಟ್ಟೆ ಸಮೀಪದ ಬೋರನಕಣಿವೆ ಗ್ರಾಮದಲ್ಲಿ ವಾಸವಿದ್ದ ಮೃತರಿಗೆ ಬಹುಅಂಗಾಂಗ ವೈಪಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ...

ಯುವ ಮತದಾರರ ಅಭಿಪ್ರಾಯ

0
ತುಮಕೂರು:ಸಮಸ್ಯೆಗೆ ಸ್ಪಂಧಿಸುವ ವ್ಯಕ್ತಿಗೆ ಮತ       ಮತದಾನ ಎಲ್ಲ ದಾನಕ್ಕಿಂತ ಶ್ರೇಷ್ಠವಾದುದು. ನಾವು ಆಯ್ಕೆ ಮಾಡುವ ವ್ಯಕ್ತಿ ವಿಭಿನ್ನ ಆಲೋಚನೆ ಸಾಮಥ್ರ್ಯವಿರುವ, ದೂರದೃಷ್ಟಿಯುಳ್ಳ, ಜಾತಿರಹಿತ ಸೇವಾ ಮನೋಭಾವ ಹೊಂದಿರುವ, ಕ್ಷೇತ್ರದ ಸಮಸ್ಯೆ...

ಸರ್ಕಾರದ ಸೌಲಭ್ಯವನ್ನು ರೈತರು ಸದ್ಭಳಕೆಮಾಡಿಕೊಳ್ಳಲಿ:ಡಾ.ಗೂಳಪ್ಪ ಗೋಳ್

0
ಹಗರಿಬೊಮ್ಮನಹಳ್ಳಿ;       ಸರ್ಕಾರದ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಪಶುಸಂಗೋಪನೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ||ಗೂಳಪ್ಪ ಗೋಳ್ ಕರೆ ನೀಡಿದರು.       ಅವರು ಪಟ್ಟಣದ ಪಶುಸಂಗೋಪನೆ ಇಲಾಖೆಯ ಆವರಣದಲ್ಲಿ...

ಮೂಲಭೂತ ಸೌಲಭ್ಯ ಕಲ್ಪಿಸದೆ ಇದ್ದರೆ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ

0
ಹಗರಿಬೊಮ್ಮನಹಳ್ಳಿ:       ತಾಲೂಕಿನ ನಂದಿಪುರ ಗ್ರಾಮವು ತಾಲೂಕಿಗೆ ಸೇರಿದ್ದರೂ ಆ ಗ್ರಾಮವು ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಡುವೆ ಇದ್ದು, ಈ ಗ್ರಾಮವನ್ನು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಸಂಪೂರ್ಣ...

ಸ್ಥಳೀಯ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಇರಬೇಕು:-ಡಾ.ಕೆ.ಸತೀಶ್

0
ಹಗರಿಬೊಮ್ಮನಹಳ್ಳಿ         ತಾಲೂಕಿನಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿ ವಾಸವಾಗಿತ್ತು ಎನ್ನುವುದಕ್ಕೆ ತಾಲೂಕಿನಲ್ಲಿ ಪತ್ತೆ ಹಚ್ಚಲಾದ ನೂತನ ಶಿಲಾ ಸಂಸ್ಕøತಿಯ ನೆಲೆಗಳು ಸಾಕ್ಷಿ ಒದಗಿಸುತ್ತವೆ ಎಂದು ಹೂವಿನಹಡಗಲಿ ಎಸ್.ಆರ್.ಎಂ.ಪಿ.ಪಿ. ಸರ್ಕಾರಿ...

ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಿ: ಚಂದ್ರಶೇಖರ ಗುಡಿ

0
ಬಳ್ಳಾರಿ         ದೇಶದ ಅತಿದೊಡ್ಡ ಪ್ರಜಾಪ್ರಭುತ್ವ ಉತ್ಸವ ಲೋಕಸಭಾ ಚುನಾವಣಾ ಉತ್ಸವವಾಗಿದ್ದು, ಸರ್ವರೂ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ...

ತುರ್ತು ಕಾಮಗಾರಿ ಕೈಗೊಂಡು ಕುಡಿಯುವ ನೀರು ಒದಗಿಸಿ: ಸಿಇಓ

0
ತುಮಕೂರು         ಜಿಲ್ಲೆಯಲ್ಲಿ ಬರಪರಿಸ್ಥಿತಿ ಇರುವುದರಿಂದ ದೂರುಗಳು ಬಾರದ ರೀತಿಯಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಂಡು ಕುಡಿಯುವ ನೀರು ಒದಗಿಸಬೇಕೆಂದು   ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ...

ಲೋಕಸಭಾ ಚುನಾವಣೆ: ವೆಚ್ಚ ವೀಕ್ಷಕರ ಆಗಮನ

0
ಬಳ್ಳಾರಿ       ಲೋಕಸಭಾ ಚುನಾವಣೆ-2019ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಹಿರಿಯ ಅಧಿಕಾರಿಗಳನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಿದ್ದು, ಅವರು ಬಳ್ಳಾರಿಗೆ ಗುರುವಾರ ಆಗಮಿಸಿದ್ದಾರೆ. ಹಿರಿಯ ಐಆರ್‍ಎಸ್...

ಮಾರ್ಚ್31ಕ್ಕೆ ಲಾಲ್‍ಬಾಗ್ ಸಸ್ಯೋದ್ಯಾನದಲ್ಲಿ ರೇಖೆಗಳಲ್ಲಿ ಮತದಾರರ ಜಾಗೃತಿ ಅಭಿಯಾನ

0
ಬೆಂಗಳೂರು       ಬೆಂಗಳೂರಿನ ಲಾಲ್‍ಬಾಗ್ ಸಸ್ಯೋದ್ಯಾನದ ಗಾಜಿನ ಮನೆಯಲ್ಲಿ ಭಾರತ ಚುನಾವಣಾ ಆಯೋಗದ ಆಶಯದಂತೆ ರಾಜ್ಯ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ರೇಖೆಗಳಲ್ಲಿ ಚುನಾವಣೆ-2019...

ಮತದಾನ ಪ್ರಾತ್ಯಕ್ಷಿಕೆ ಮೂಲಕ ಮತದಾನ ಹೆಚ್ಚಿಸುವ ಗುರಿ : ಚುನಾವಣಾ ಆಯೋಗ

0
ಬೆಂಗಳೂರು      ವಿದ್ಯುದ್ಮಾನ ಮತಯಂತ್ರಗಳ ಬಗೆಗಿನ ಸಂಶಯ ದೂರ ಮಾಡಲು ರಾಜ್ಯದ ಪ್ರತಿಯೊಬ್ಬ ಮತದಾರನಿಗೂ ಇವಿಎಂ-ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿ, ಮತದಾರರ ವಿಶ್ವಾಸ ಹೆಚ್ಚಿಸುವ ಗುರಿಯನ್ನು ಚುನಾವಣಾ ಆಯೋಗ ಹಾಕಿಕೊಂಡಿದೆ. ...
Share via