Tag: kannada news pepar
ಫೆ.8ಕ್ಕೆ ಕಾಂಗ್ರೇಸ್ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರು ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ, ದೋಸ್ತಿ ಸರ್ಕಾರ ಪತನಗೊಳಿಸಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಫೆಬ್ರ್ರುವರಿ 8 ರಂದು ಮತ್ತೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ...
ನಮ್ಮ ಮೆಟ್ರೋಗೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಆಗ್ರಹ
ಬೆಂಗಳೂರು ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಮೆಟ್ರೋ ರೈಲ್ವೆ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ನಡೆದಾಡುವ ದೇವರು ಎಂದು ಪ್ರಖ್ಯಾತರಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶ್ರೀ...
ಮಠದ ಮಕ್ಕಳಿಗೆ ಉಚಿತ ಸಾಮೂಹಿಕ ಕೇಶಮುಂಡನೆ
ತುಮಕೂರು ನಗರದ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳಿಗೆ ಗೌರವಾರ್ಥವಾಗಿ ಮಠದ ಮಕ್ಕಳು ಸಾಮೂಹಿಕವಾಗಿ ಕೇಶ ಮುಂಡನೆ ಮಾಡಿಸಿಕೊಂಡಿದ್ದು ಅಖಿಲ ಕರ್ನಾಟಕ ಸವಿತಾ ಸಮಾಜದ ಯುವಕರ ಸಂಘದ ವತಿಯಿಂದ ಉಚಿತವಾಗಿ ಮಾಡಲಾಯಿತು....
ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಓದದೆ ಜ್ಞಾನಾರ್ಜನೆಗೂ ಓದಬೇಕು
ಶಿರಾ ಗ್ರಂಥಾಲಯದಲ್ಲಿರುವ ಜ್ಞಾನ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟವಾಗಿ ಬಳಸುವ ಮುಖಾಂತರ ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಿಗೆ ಓದುವುದರ ಜೊತೆಗೆ ಜ್ಞಾನಾರ್ಜನೆಗಾಗಿ ಓದಬೇಕು ಎಂದು ಗ್ರಂಥಾಲಯ ಮತ್ತು ಮಾಹಿತಿ...
ಅಮಾಯಕ ಹೆಂಗಸನ್ನು ವಂಚಿಸಿ ಜಮೀನು ನೋಂದಣಿ ..!
ಮಧುಗಿರಿ ಅವಿದ್ಯಾವಂತೆ ವೃದ್ಧೆಯೊಬ್ಬರನ್ನು ಮೂವರು ಆಸಾಮಿಗಳು ಸೇರಿ ಆಧಾರ್ ಹಾಗೂ ಪಹಣಿ ನೀಡಿದರೆ ಸರಕಾರದಿಂದ ಉಚಿತವಾಗಿ 20 ಸಾವಿರ ಹಣ ನೀಡುವುದಾಗಿ ನಯವಾಗಿ ವಂಚಿಸಿ ಜಮೀನೊಂದನ್ನು ವ್ಯಕ್ತಿಯೊಬ್ಬರ ಹೆಸರಿಗೆ ನೋಂದಣಿ ಮಾಡಿಸಿರುವ...
ಕುಣಿಗಲ್ : ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಜೆ.ಇ
ಕುಣಿಗಲ್ ಮನೆಗಳಿಗೆ ಮೀಟರ್ ಅಳವಡಿಸಿಕೊಡಲು ಬೆಸ್ಕಾಂ ಕಚೇರಿಯ ಜೆ.ಇ. ಹೆಚ್.ಟಿ.ಶಂಕರ್ ಎಂಬಾತ ವ್ಯಕ್ತಿಯೊಬ್ಬನಿಂದ 6 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ. ...
ನನ್ನ ಕಡೆ ಕೈ ತೋರಿಸಿದ್ರೆ, ಕೈಯೇ ಕಟ್…!
ದಾವಣಗೆರೆ: ನನ್ನ ಕಡೆ ಕೈ ತೋರಿಸಿದರೆ ಕೈಯನ್ನೇ ಕಟ್ ಮಾಡಿಬಿಡುತ್ತೇನೆ... ಹೀಗೆ ಪಾಲಿಕೆಯ ಬಿಜೆಪಿ ಸದಸ್ಯ ಡಿ.ಕೆ.ಕುಮಾರ್ ಅವರನ್ನು ಎಚ್ಚರಿಸಿದ್ದು, ಪಾಲಿಕೆಯ ಕಾಂಗ್ರೆಸ್ ಸದಸ್ಯ ಎಂ.ಹಾಲೇಶ್. ...
ಕಂಬ ಕೆಡಿವಿದವರನ್ನು ಬಂಧಿಸಲು ಆಗ್ರಹ.
ಹೊಸಪೇಟೆ : ಹಂಪಿಯ ಗಜಶಾಲೆ ಹಿಂಬಾಗದ ವಿಷ್ಣು ದೇಗುಲ ಮಂಟಪದ ಕಲ್ಲುಕಂಬಗಳನ್ನು ಬೀಳಿಸಿ ವಿಕೃತಿ ಮೆರೆದವರನ್ನು ಬಂಧಿಸಲು ಆಗ್ರಹಿಸಿ “ಹಂಪಿ ಉಳಿಸಿ ಆಂದೋಲನ ಸಮಿತಿ” ಹಾಗು ಬಿಜೆಪಿ ಕಾರ್ಯಕರ್ತರು...
ಉಪ ನೋಂದಣಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ
ಹರಪನಹಳ್ಳಿ: ಪಟ್ಟಣದಲ್ಲಿ ಬುಧವಾರ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ಭೂನೋಂದಣಿ ಮಾಡಿಸಲು ಬಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಯಿತು. ಬೆಳಗ್ಗೆಯೇ...
ತರಳ ಬಾಳು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಹರಪನಹಳ್ಳಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಸಹ ಮಕ್ಕಳಿಗೆ ಅತ್ಯಗತ್ಯ ಎಂದು ಇಲ್ಲಿಯ ಎಚ್ . ಪಿ. ಎಸ್ ಕಾಲೇಜು ಆಡಳಿತ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರಗೌಡ...













