Tag: kannada news pepar
ಶಿಕ್ಷಕರ ವರ್ಗಾವಣೆ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಅಂಗಿಕಾರ
ಬೆಂಗಳೂರು ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ನಾಲ್ಕು ತಿದ್ದುಪಡಿಗಳನ್ನು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದೆ....
ಕುಮಾರ ಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ
ಬೆಂಗಳೂರು ಬೆಟ್ಟ ಕುರುಬ ಮತ್ತು ಕಾಡು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸಚಿವ ಸಂಪುಟ ಸಭೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿದೆ. ...
ತಿಂಗಳಾಂತ್ಯಕ್ಕೆ ವಿಧಾನಮಂಡಲ ಜಂಟಿ ಅಧಿವೇಶನ
ಬೆಂಗಳೂರು ವಿಧಾನಮಂಡಲ ಜಂಟಿ ಅಧಿವೇಶನವನ್ನು ಈ ತಿಂಗಳಾಂತ್ಯದ ವೇಳೆಗೆ ಕರೆಯಲಿದ್ದು, ದಿನಾಂಕ ನಿಗದಿ ಅಧಿಕಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ವಿವೇಚೆಗೆ ಬಿಡಲು ರಾಜ್ಯ ಸಚಿವ ಸಂಪುಟ...
ಸ್ವಾಮಿ ವಿವೇಕಾನಂದರ 156 ನೇ ಜಯಂತಿ
ಹಾವೇರಿ : ಸಮರ್ಥ ಭಾರತ ಸಂಘಟನೆಯ ವತಿಯಿಂದ ನಾಳೆ ಬೆಳಿಗ್ಗೆ 11.00 ಘಂಟೆಗೆ ಜಿಲ್ಲಾ ಗುರುಭವನದಲ್ಲಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿ ಹಾಗೂ ವಿವೇಕಬ್ಯಾಂಡ ಕಾರ್ಯಕ್ರಮದ ಉದ್ಘಾಟನೆಗೆ...
ಭಸ್ಮಾಸುರ ಎಂದು ಅವಮಾನ ಮಾಡಿರುವುದು ಖಂಡನೀಯ:ಸಂಜಯ ಡಾಂಗೆ
ಹಾವೇರಿ : ಕನ್ನಡ ನೆಲದ ಮಣ್ಣಿನ ಮಗ, ಭಾರತ ದೇಶದ ಕನ್ನಡಿಗ ಏಕೈಕ ಮಾಜಿ ಪ್ರಧಾನಿಯಾದ ಎಚ್‍ಡಿ ದೇವೆಗೌಡರನ್ನು ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಭಸ್ಮಾಸುರ...
ಆದಿಲ್‍ಶಾಹಿಗಳ ಪ್ರಭುತ್ವ ತಿಳಿಯಲು ಆಗ ಕರ್ನಾಟಕದಲ್ಲಿ ಸಾಹಿತ್ಯವೇ ಇರಲಿಲ್ಲ.
ಹೊಸಪೇಟೆ : ಸುಮಾರು 200 ವರ್ಷಗಳ ಕಾಲ ಆಡಳಿತ ನಡೆಸಿದ ಆದಿಲ್‍ಶಾಹಿಗಳ ಪ್ರಭುತ್ವದ ಬಗ್ಗೆ ತಿಳಿಯಬೇಕೆಂದರೆ ಆಗ ಇಡೀ ಕರ್ನಾಟಕದಲ್ಲಿಯೇ ಸಾಹಿತ್ಯ ಇರಲಿಲ್ಲ ಎಂದು ವಿಜಯಪುರದ ಇತಿಹಾಸ ಸಂಶೋಧಕ...
ರಾಜಕೀಯ ಷ್ಯಡ್ಯಂತರಕ್ಕೆ ಉಪ್ಪಾರ ಸಮಾಜ ಕಿಡಿ
ಚಿತ್ರದುರ್ಗ: ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿರವರ ಮೇಲೆ ಲಂಚದ ಆಪಾದನೆ ಹೊರಿಸುತ್ತಿರುವುದರ ಹಿಂದೆ ಷಡ್ಯಂತ್ರವಿದೆ ಎಂದು ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ ಟೀಕಾಕಾರಿಗೆ ತಿರುಗೇಟು ನೀಡಿದರು. ...
ಮಹಾನ್ ವ್ಯಕ್ತಿಗಳು ಹಳ್ಳಿಯಲ್ಲೇ ಓದಿರುವವರು:ಅರ್ಜುನ್ ದೇವಯ್ಯ
ಹೊಳಲ್ಕೆರೆ: ಮಹಾನ್ ವ್ಯಕ್ತಿಗಳು ಹಳ್ಳಿಯಲ್ಲೇ ಓದಿರುವವರು. ಮಕ್ಕಳೇ ಹಳ್ಳಿಯನ್ನು ಮರೆತರೆ ಎಂದು ಉದ್ದಾರ ಆಗುವುದಿಲ್ಲ. ಹಳ್ಳಿಯಿಂದ ದಿಲ್ಲಿ ಉದ್ದಾರ ಆಗಿರುವುದು. ದಿಲ್ಲಿಯಿಂದ ಹಳ್ಳಿ ಉದ್ದಾರ ಆಗಿಲ್ಲ ಎಂದು ಅಂತರಾಷ್ಟ್ರೀಯ ಅಥೆಲೆಟಿಕ್...
ಬಂಜಾರ ಯುವಕರಿಂದ ಪತ್ರ ಚಳುವಳಿ
ಚಿತ್ರದುರ್ಗ: ಲಂಬಾಣಿಗರ ವಲಸೆ ತಪ್ಪಿಸಲು ಆಗ್ರಹಿಸಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ ಪತ್ರ ಚಳುವಳಿ ನಡೆಸಿದ ನಂತರ ಅಪರ ಜಿಲ್ಲಾಧಿಕಾರಿಗೆ ಮನವಿ...
ಸಾಲ ಮರುಪಾವತಿಗೆ ನೋಟೀಸ್ ಜಾರಿ
ಚಿತ್ರದುರ್ಗ: ಕೃಷಿಗಾಗಿ ಸಾಲ ಮಾಡಿರುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಸಿಂಡಿಕೇಟ್ ಬ್ಯಾಂಕ್ ಚಿತ್ರದುರ್ಗ ಶಾಖೆ ಹಾಗೂ ಖಾಸಗಿ ಬ್ಯಾಂಕ್‍ಗಳು ರೈತರಿಗೆ ಸಾಲದ ನೋಟಿಸ್ ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ...













