Tag: kannada news pepar
ತಾಲೂಕು ಮಟ್ಟದ ಕಾರ್ಯಗಾರ ಮತ್ತು ಕೃಷಿ ಅಭಿಯಾನ ಕಾರ್ಯಕ್ರಮ
ಹರಪನಹಳ್ಳಿ: ಅರಣ್ಯನಾಶ, ವರುಣನ ಚಲ್ಲಾಟ, ಹವಾಮಾನದ ವೈಪರಿತ್ಯದಿಂದ ದೇಶಕ್ಕೆ ಅನ್ನಕೊಡುವ ರೈತನ ಜೀವನ ಲಾಟರಿಯಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ...
ವಿವಿಧ ಕಾಮಗಾರಿಗಳಿಗೆ ಶಾಸಕ ಕರುಣಾಕರರೆಡ್ಡಿ ಚಾಲನೆ
ಹರಪನಹಳ್ಳಿ: ಪಟ್ಟಣದ ವಿವಿಧ ಕಾಮಗಾಗಿಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಚಾಲನೆ ನಿಡಿದರು. ಜೈನ ಬೀದಿಯಲ್ಲಿ ಶುದ್ದಕುಡಿವ ನೀರಿನ ಘಟಕ ಉದ್ಘಾಟನೆ, ಆಸರೆ ಕ್ಯಾಂಪ್ ನಲ್ಲಿ ಕುಡಿವ ನೀರಿನ ಸರಬರಾಜಿಗೆ ಚಾಲನೆ, ಹಸು...
ಮೌನ ಇಷ್ಟಲಿಂಗ ಪೂಜಾ ಅನುಷ್ಠಾನ ಕಾರ್ಯಕ್ರಮ
ಹೊನ್ನಾಳಿ: ಬೆಳಗುತ್ತಿ ಸಮೀಪದ ಶ್ರೀ ತೀರ್ಥರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಜ. 10ರಿಂದ 12ರವರೆಗೆ ಇಲ್ಲಿನ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಲೋಕ ಕಲ್ಯಾಣಾರ್ಥವಾಗಿ ಮೌನ ಇಷ್ಟಲಿಂಗ ಪೂಜಾ ಅನುಷ್ಠಾನ...
ನೌಕರರ ಸೌಲಭ್ಯಕ್ಕೆ ಐಎಎಸ್ ಅಧಿಕಾರಿಗಳೇ ಅಡ್ಡಿ
ದಾವಣಗೆರೆ ನೌಕರರ ವೇತನ ಸೇರಿದಂತೆ ಇತರೆ ಸೌಲಭ್ಯಗಳ ಹೆಚ್ಚಳಕ್ಕೆ ಆಯಕಟ್ಟಿನ ಜಾಗದಲ್ಲಿರುವ ಐಎಎಸ್ ಅಧಿಕಾರಿಗಳೇ ಅಡ್ಡಿಯಾಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಆರೋಪಿಸಿದ್ದಾರೆ. ನಗರದ...
ಜನಸ್ಪಂದನದಲ್ಲಿ ಸೌಲಭ್ಯಕ್ಕಾಗಿ ಮನವಿಗಳ ಮಹಾಪೂರ
ದಾವಣಗೆರೆ : ರಸ್ತೆ, ಆಶ್ರಯ ಮನೆ, ವೃದ್ಧಾಪ್ಯ ವೇತನ, ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೋರಿ ಸಾರ್ವಜನಿಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರ...
ಅಕ್ರಮ ಮರಳು ಸಾಗಾಟ : ಲಾರಿ ವಶ ಪಡಿಸಿಕೊಂಡ ಪೊಲೀಸರು
ಕೊರಟಗೆರೆ:- ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲುಕೆರೆ ಅಂಗಳದಲ್ಲಿ ಮರಳು ಶೇಖರಣೆ ಮಾಡುವ ನಿಖರ ಮಾಹಿತಿಯ ಮೆರೆಗೆ ಕೊರಟಗೆರೆ ಪಿಎಸೈ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಭಾನುವಾರ ಮದ್ಯರಾತ್ರಿ ದಾಳಿ ನಡೆಸಿ...
ಕಾರ್ಮಿಕ ಮುಷ್ಕರ: ಉತ್ತಮ ಪ್ರತಿಕ್ರಿಯೆ ನಿರೀಕ್ಷೆ
ಬೆಂಗಳೂರು ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸುವುದು ಸೇರಿ 12 ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಕಾರ್ಮಿಕ ಸಂಘಟನೆಗಳು ಕರೆ...
ವ್ರತಾಚರಣೆ ಮೂಲಕ ಅಯ್ಯಪ್ಪನ ದರ್ಶನದಿಂದ ಮುಕ್ತಿ
ಬರಗೂರು ನಲವತ್ತೆಂಟು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಅಯ್ಯಪ್ಪ ವ್ರತಾಚರಣೆ ಮಾಡಿ ಶಬರಿಮಲೈ ಯಾತ್ರೆ ಕೈಗೊಂಡು ಅಯ್ಯಪ್ಪಸ್ವಾಮಿ ದರ್ಶನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯನ್ನು ಪಡೆಯಬಹುದೆಂದು ಬರಗೂರಿನ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಗುರುಸ್ವಾಮಿಯಾದ ವೀರಭದ್ರಸ್ವಾಮಿ...
ಆಂಬಿಡೆಂಟ್ ಕೇಸ್ ಮಾದರಿಯಲ್ಲಿ ಮತ್ತೊಂದು ವಂಚನೆ
ಬೆಂಗಳೂರು ಆಂಬಿಡೆಂಟ್ ಕೇಸ್ ಮಾದರಿಯಲ್ಲಿ ಮತ್ತೊಂದು ವಂಚನೆ ಬಯಲಾಗಿದ್ದು, ಅಜ್ಮೀರಾ ಗ್ರೂಪ್ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ...
ಅನೈತಿಕ ಸಂಬಂಧ: ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ
ಬೆಂಗಳೂರು ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ನೀಡಿ ಕೊಲೆ ಮಾಡಲು ಸಂಚು ರೂಪಿಸಿದ್ದ ಪತ್ನಿ ಆಕೆಯ ಪ್ರಿಯಕರ ಅಲ್ಲದೇ ಕೊಲೆಗೆ ಸುಫಾರಿ ಪಡೆದಿದ್ದ ಅಪ್ರಾಪ್ತ ಯುವಕ ಸೇರಿ...













