Tag: kannada top news
ಸಮಾಜದ ಒಳ ಜಗಳ, ಅಸೂಯೆಯಿಂದ ಎಲ್ಲ ರಂಗದಲ್ಲೂ ಹಿಂದೆಬಿದ್ದೇವೆ- ಷಡಕ್ಷರ ಮುನಿ ಸ್ವಾಮಿಗಳು
ಜಗಳೂರು: ರಾಜ್ಯದಲ್ಲಿ ಮಾದಿಗ ಸಮಾಜ ಬಹುಸಂಖ್ಯಾರಾಗಿದ್ದರೂ ಸಮಾಜದ ಒಳ ಜಗಳ, ಅಸೂಯೆಯಿಂದ ಎಲ್ಲ ರಂಗದಲ್ಲೂ ಹಿಂದೆಬಿದ್ದೇವೆ. ಈಗಲಾದರು ಎಚ್ಚೆತ್ತುಕೊಂಡು ಮಾದಿಗ ಸಮಾಜದ ಒಗ್ಗಟನ್ನು ಸಮಾಜಕ್ಕೆ ತೋರಿಸಿ ಸರ್ಕಾರವನ್ನು ಬಡಿದೆಬ್ಬಿಸಿ...
ಆಯತಪ್ಪಿ ಬಿದ್ದು ವಾಹನ ಸವಾರ ಸಾವು
ಹಾನಗಲ್ಲ ದ್ವಿಚಕ್ರವಾಹನ ಆಯತಪ್ಪಿ ಬಿದ್ದು ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಹತ್ತಿರ ಸಂಭವಿಸಿದೆ. ...
ಅಹಂಕಾರದಿಂದ ಜೀವನ ಅಧಃಪತನ: ನಟೇಶ್
ದಾವಣಗೆರೆ: ಜ್ಞಾನವರ್ಧನೆಯಲ್ಲಿ ಅಹಂಕಾರ ಬಂದರೆ, ಜೀವನವು ಅಧಃಪತನವಾಗಲಿದೆ ಎಂದು ಶಿವಮೊಗ್ಗದ ಚಿಂತಕ ಜಿ.ಎಸ್.ನಟೇಶ್ ತಿಳಿಸಿದರು.
ತಾಲ್ಲೂಕಿನ ನೀಲಾನಹಳ್ಳಿಯ ಮಂದಾರ ವಿದ್ಯಾಸಂಸ್ಥೆ ಹಾಗೂ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ...
ಸಮೂಹದ ಜೊತೆಗಿದ್ದೆ ಪ್ರಕಾಶಮಾನರಾದ ವಚನಕಾರರು
ದಾವಣಗೆರೆ: 12ನೇ ಶತಮಾನದ ಶರಣರು ಸಮೂಹದ ಜೊತೆ ಇದ್ದುಕೊಂಡೇ ಪ್ರಕಾಶಮಾನರಾದರು ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ...
ಕೊಳಗಲ್ಲು ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ
ಬಳ್ಳಾರಿ ಕೊಳಗಲ್ಲು ಗ್ರಾಮಪಂಚಾಯಿತಿ ವತಿಯಿಂದ ಕೊಳಗಲ್ಲು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮ ಶಾಲೆಯ ಆವರಣದಲ್ಲಿ ಶನಿವಾರ ಮಕ್ಕಳ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಕಾನೂನು...
ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ವತಿಯಿಂದ : ಇಂದಿರಾಗಾಂಧಿ ಜನ್ಮೋತ್ಸವ
ಹಿರಿಯೂರು : ಇಂದಿರಾಗಾಂಧಿಯವರ 101ನೇ ಜನ್ಮ ದಿನದ ಪ್ರಯುಕ್ತ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಇಂದಿರಾಗಾಂಧಿ ಜನ್ಮೋತ್ಸವವನ್ನು ಇಂದಿರಾಟ್ರೀ ನೆಡುವುದರ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ...
ನಿಯಮ ಉಲ್ಲಂಘಿಸಿರುವ ಮರಳು ಬ್ಲಾಕ್‍ನ್ನು ರದ್ದುಪಡಿಸಲು ರೈತಸಂಘ ಆಗ್ರಹ
ಹಿರಿಯೂರು : ತಾಲ್ಲೂಕಿನ ಬಿದರಕೆರೆ ಮರಳುಬ್ಲಾಕ್ ಒಂದರಲ್ಲಿ ಜಿಲ್ಲಾಧಿಕಾರಿಗಳ ನಿಯಮ ಉಲ್ಲಂಘಿಸಿ ಟೆಂಡರ್‍ದಾರರು ಮರಳು ಬಗೆದಿದ್ದು, ತಾಲ್ಲೂಕು ಆಡಳಿತ ಈ ಕೂಡಲೇ ಈ ಟೆಂಡರ್ ರದ್ದುಪಡಿಸಿ ಮರಳನ್ನು ಮುಟ್ಟುಗೋಲು...
ಬೈಪಾಸ್ ನಿರ್ಮಿಸದಂತೆ ಕೃಷಿಕರಿಂದ ಒತ್ತಾಯ
ತುರುವೇಕೆರೆ ಪಟ್ಟಣದಲ್ಲಿ ಹಾದು ಹೋಗಿರುವ ಜೀವರ್ಗಿ – ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸದಂತೆ ನೂರಾರು ಕೃಷಿಕರು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾದೀನ ಅಧಿಕಾರಿ ರಂಗನಾಥ್ ಹಾಗೂ ಶಾಸಕ...
ಮಕ್ಕಳು ದೇವರಿಗೆ ಸಮಾನ : ಬಿ.ಸಿ.ನಾಗೇಶ್
ತಿಪಟೂರು ಮಕ್ಕಳ ನಿಷ್ಕಲ್ಮಶ ಮನಸ್ಸು ಪ್ರಾಮಾಣಿಕವಾದುದು ಮತ್ತು ಏನು ಅರಿಯದ ಮನಸ್ಸು ದೇವರಿಗೆ ಸಮವಾದುದು ಬಿ.ಸಿ.ನಾಗೇಶ್ ತಿಳಿಸಿದರು. ನಗರದ ಆರ್ಯಬಾಲಿಕ ಶಾಲೆಯಲ್ಲಿ ಬಾಲಭವನ ಸೊಸೈಟಿ...
ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದಲ್ಲಿ ತೀ.ನಂ.ಶ್ರೀ 113ನೇ ಜನ್ಮದಿನಾಚರಣೆ...













