Tag: kannada top news
ಸರಣಿ ಅತ್ಯಾಚಾರಿಯನ್ನು ಗಲ್ಲಿಗೇರಿಸಿದ ಪಾಕಿಸ್ತಾನ
ಲಾಹೋರ್: ಪಾಕಿಸ್ತಾನದಿಂದ ಎಂದೂ ಜಗತ್ತು ಕೆಟ್ಟದ್ದನ್ನೇ ಕೆಳುತ್ತಿರುವ ವೇಳೆಯಲ್ಲಿ ಪಾಕಿಸ್ತಾನ ಒಂದು ಒಳ್ಳೆಯ ಕೆಲಸವನ್ನೂ ಮಾಡಿದೆ ಅದೇನೆಂದರೆ 7 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯೂ ಸೇರಿದಂತೆ ಸರಣಿ ಅತ್ಯಾಚಾರ...
ಸಮಸ್ಯೆಗಳ ಆಗರ ತಿಮ್ಲಾಪುರ ಗ್ರಾಮ
ತುಮಕೂರು
ವರದಿ : ರಾಕೇಶ್.ವಿ , ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಲ ಗ್ರಾಮಗಳು ಇನ್ನೂ ಸಹ ಅಭಿವೃದ್ಧಿಯಿಂದ ವಂಚಿತವಾಗಿವೆ. ಚರಂಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ...
ಸಾವಿಗೆ ಆಹ್ವಾನ ನೀಡುತ್ತಿರುವ ಹೆಚ್.ಎಲ್.ಸಿ ಮೇಲು ಸೇತುವೆ
ತೋರಣಗಲ್ಲು NH 63 ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ತುಂಗಭದ್ರಾ ಹೆಚ್.ಎಲ್.ಸಿ ಕಾಲುವೆಯ ಮೇಲು ಸೇತುವೆ ಸಾವಿಗೆ ಆಹ್ವಾನಿಸುತ್ತಿರುವ ದೃಶ್ಯ ಇದು, ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುವ...
ಶಬರಿಮಲೆ ದೇಗುಲ ಪ್ರವೇಶ ನಿರಾಕರಿಸಿ ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ
ಕೇರಳ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ, ಕಲ್ಲು ತೂರಾಟ ನಡೆಸಿದ ಪ್ರಸಂಗ ಇಂದು ನಡೆದಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿಗೆ ಆದೇಶಿಸಿದ್ದ ಸುಪ್ರೀಂ...
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ, ಕೇಂದ್ರ ಸರ್ಕಾರ ಮದ್ಯಪ್ರವೇಶಕ್ಕೆ ಮನವಿ : ಸಿಎಂ
ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲಿಗೆ ಭೀಕರ ಬರ ಎದುರಾಗಿದೆ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯದ ಉಷ್ಣ ವಿದ್ಯುತ್...
ಎನ್ ಕೌಂಟರ್ : ಮೂವರು ಉಗ್ರರ ಹತ್ಯೆ
ಶ್ರೀನಗರ: ಶ್ರೀನಗರದ ಫಾತೇ ಕದಲ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದು, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಬುಧವಾರ ಮುಂಜಾನೆ...
ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗೆ ಸ್ಥಬ್ಧ
ಬೆಂಗಳೂರು ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದ ನಂತರ ಇದೇ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗೆ ಸ್ಥಬ್ಧವಾಗಿದೆ. ಮೂರು ಲೋಕಸಭೆ ಹಾಗೂ...
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸುತ್ತಿರುವ ತುಮಕೂರು
ಬೆಂಗಳೂರು ಕಲ್ಪತರ ನಾಡು ತುಮಕೂರು ಈಗ ಕೈಗಾರಿಕಾ ಬೆಳವಣಿಗೆಯ ಕಾರಣಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸುತ್ತಿದೆ. ತುಮಕೂರು ನಗರ ಅಭಿವೃದ್ಧಿ ಹೊಂದುತ್ತಿದ್ದು, ಉದ್ಯಮಿಗಳಿಂದ ಹೆಚ್ಚಿನ ಹೂಡಿಕೆ...
3ಡಿ ಪ್ರೋಜೆಕ್ಷನ್ ಮ್ಯಾಪಿಂಗ್ ಶೋ ಪ್ರದರ್ಶನ
ಬೆಂಗಳೂರು ಪ್ರವಾಸದ್ಯೋಮ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಮೈಸೂರು ಅರಸರ ದಸರಾ ಉತ್ಸವ ಆಚರಣೆಗೆ ನೀಡಿರುವ ಕೊಡುಗೆ ಮತ್ತು ಅರಮನೆಯ ಇತಿಹಾಸವನ್ನು ತೋರಿಸುವ 3ಡಿ ಪ್ರೋಜೆಕ್ಷನ್ ಮ್ಯಾಪಿಂಗ್ ಶೋ...
ಡಿ.ಕೆ. ಶಿವಕುಮಾರ್ ರಾಮನಗರಕ್ಕೆ ಬರಲ್ಲ
ಬೆಂಗಳೂರು ಉಪ ಚುನಾವಣೆ ಮುಗಿಯುವ ತನಕ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ರಾಮನಗರಕ್ಕೆ ಭೇಟಿ ನೀಡದಿರಲು ನಿರ್ಧರಿಸಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ...













