Home Tags Kannadaepaper

Tag: kannadaepaper

ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

0
ದಾವಣಗೆರೆ:    ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತಕ್ಷಣವೇ ಮಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹರಿಹರ ತಾಲೂಕಿನ...

ಸೂರಿಗಾಗಿ ಒತ್ತಾಯಿಸಿ ವಸತಿ ಹೀನರ ಪ್ರತಿಭಟನೆ

0
ದಾವಣಗೆರೆ:       ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‍ನ ನಿವೇಶನ ರಹಿತರಿಗೆ ಸೂರು ಕಲ್ಪಿಸಬೇಕೆಂದು ಆಗ್ರಹಿಸಿ ಆವರಗೆರೆಯ 23ನೇ ವಾರ್ಡ್‍ನ ಕೊಳೆಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ನಿವೇಶನ ರಹಿತರು ನಗರದಲ್ಲಿ ಸೋಮವಾರ...

ಸಿಡಿಲಿಗೆ ತಾಯಿ-ಮಗಳು ಸೇರಿ ನಾಲ್ವರು ಬಲಿ

0
ದಾವಣಗೆರೆ:       ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ತಾಯಿ-ಮಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.      ಜಿಲ್ಲೆಯಲ್ಲಿ ಹರಪನಹಳ್ಳಿ ಹಾಗೂ ಜಗಳೂರು...

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

0
ದಾವಣಗೆರೆ:      ಇತ್ತೀಚೆಗೆ ಕಕ್ಕರಗೊಳ್ಳ ಯುವತಿಯ ಮೇಲೆ ಆತ್ಯಾಚಾರ ಎಸಗಿ, ಕೊಲೆಗೈದಿರುವ ದುಷ್ಕರ್ಮಿಗಳನ್ನು ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿ ಎಐಡಿಎಸ್‍ಒ, ಎಐಡಿವೈಒ, ಎಐಎಂಎಸ್‍ಎಸ್ ಹಾಗೂ ಎಐಯುಟಿಯುಸಿ ಸಂಘಟನೆಗಳ ನೇತೃತ್ವದಲ್ಲಿ ಯುವತಿಯ ಸಂಬಂಧಿಕರು...

ಭಾನುವಾರವೂ ಆಧಾರ್ ಕಾರ್ಡ್ ನೊಂದಾಯಿಸಿಕೊಳ್ಳುವ ಕಾರ್ಯ.

0
ಕೊಟ್ಟೂರು       ವಾರದ ರಜೆಯ ದಿನವಾದ ಭಾನುವಾರದಂದೂ ಪಟ್ಟಣದ ಅಂಚೆ ಕಚೇರಿ ಸಿಬ್ಬಂದಿಯವರು ಆಧಾರ್ ಕಾರ್ಡ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಜನರ ಅಲೆದಾಟವನ್ನು ತಪ್ಪಿಸುವ ಕಾರ್ಯವನ್ನು ಕೈಗೆತ್ತಿಕೊಂಡರು.     ...

ದೇವಾಲಯಗಳಿಗೆ ನೇರ ಭೇಟಿ ನೀಡಿ ಸೂಕ್ತ ನಿರ್ಧಾರ ಹಿಂ.ಧಾ.ದ. ಆಯುಕ್ತೆ ಶೈಲಜಾ

0
ಕೊಟ್ಟೂರು      ರಾಜ್ಯದಲ್ಲಿನ ಪ್ರತಿ ದೇವಸ್ಥಾನಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುತೇನೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಸಿ.ಪಿ. ಶೈಲಜಾ...

ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಮಾರ್ಗದ ಪರಿಶೀಲನೆ ನಡೆಸಿದ ನೂತನ ಜಿಲ್ಲಾಧಿಕಾರಿ

0
ಚಳ್ಳಕೆರೆ        ರಾಜ್ಯದ ಹಲವಾರು ನಗರ ಪ್ರದೇಶಗಳು ಅತಿ ಹೆಚ್ಚಿನ ವಾಹನ ಸಂಚಾರವನ್ನು ಹೊಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಿಫಾರಸ್ಸಾನುಸಾರ ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿಗಳನ್ನು...

ವಿಶ್ವಾಸ ಕಿರಣ ಯೋಜನೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ಆಶಾಕಿರಣವಾಗಲಿ

0
ಚಳ್ಳಕೆರೆ        ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿ ರಜೆ ಅವಧಿಯಲ್ಲೂ ಸಹ ವಿವಿಧ ವಿಷಯಗಳ ಬಗ್ಗೆ ವಿಶ್ವಾಸ ಕಿರಣ ಎಂಬ ಯೋಜನೆಯಡಿ...

ತಾಲ್ಲೂಕಿನ ಕೆಲವೆಡೆ ಮಳೆಯ ಸಿಂಚನ : ಸಿಡಿಲಿಗೆ ಎರಡು ಎತ್ತುಗಳು ಬಲಿ

0
ಚಳ್ಳಕೆರೆ       ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಸೋಮವಾರ ಅಲ್ಪ ಮಳೆಯಾಗಿದ್ದು, ಸಂಜೆ ಅನಿರೀಕ್ಷಿತವಾಗಿ ಹೊಡೆದ ಸಿಡಿಲಿನಿಂದ ಎರಡು ಎತ್ತುಗಳು ಮೃತಪಟ್ಟಿದ್ದು, ಸುಮಾರು 1.20 ಲಕ್ಷ ನಷ್ಟ ಸಂಭವಿಸಿರುತ್ತದೆ. ...

ಎಲ್ಲಾ ಭಾಷೆ ಕಲಿಕೆ ಅನಿವಾರ್ಯ;ತಿಪ್ಪಾರೆಡ್ಡಿ

0
ಚಿತ್ರದುರ್ಗ;        ಇಂದಿನ ದಿನಮಾನದಲ್ಲಿ ಒಂದು ಭಾಷೆ ಕಲಿಯುವುದಕ್ಕಿಂತ ಹಲವಾರು ಬಾಷೆಯನ್ನು ಕಲಿಯುವುದು ಉತ್ತಮ, ಅದರಲ್ಲೂ ಪ್ರಪಂಚದಲ್ಲಿ ಎಲ್ಲಡೆ ಇರುವ ಆಂಗ್ಲ ಭಾಷೆಯನ್ನು ನಮ್ಮ ಮಾತೃ ಭಾಷೆಯಲ್ಲಿ ಕಲಿಯುವುದು ಅನಿವಾರ್ಯವಾಗಿದೆ...
Share via