Home Tags Kannadanews paper

Tag: kannadanews paper

ಏ.20 ರಂದು ಮತದಾನ ಜಾಗೃತಿ ಕಾರ್ಯಕ್ರಮ

0
ಬಳ್ಳಾರಿ   ಸ್ವೀಪ್ ಸಮಿತಿಯವತಿಯಿಂದ ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಮತದಾರರನ್ನು ಜಾಗೃತಿ ಮೂಡಿಸಲು ಏ.20 ರಂದು ಸಂಜೆ 6 ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದ ಬಯಲು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಯಲಿದೆ ಎಂದು ಜಿಲ್ಲಾ ಸ್ವೀಪ್...

ಲೋಕಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ವೀಕ್ಷಕರಿಂದ ರಾಜಕೀಯ ಪಕ್ಷಗಳ ಸಭೆ

0
ಬಳ್ಳಾರಿ    ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಶಾಂತಿಯುತ,ಸುವ್ಯವಸ್ಥಿತವಾಗಿ ಜರುಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಕಲ ಭದ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪೊಲೀಸ್ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ...

ವಾರ್ತಾ ಇಲಾಖೆಯಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಅಭಿಯಾನದ ವಸ್ತುಪ್ರದರ್ಶನ

0
ಬಳ್ಳಾರಿ     ಮತದಾನ ಅತ್ಯಂತ ಅಮೂಲ್ಯವಾಗಿದ್ದು, ಮತದಾರರು ಯಾವುದೇ ರೀತಿಯ ಅಮಿಷಗಳಿಗೆ ಒಳಗಾಗದೇ ಮುಕ್ತ ಮತ್ತು ನಿರ್ಭಿತಿಯಿಂದ ಹಗೂ ಅಷ್ಟೇ ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತಚಲಾಯಿಸಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ...

ಎ.ದೇವದಾಸ್ ಪರವಾಗಿಎಸ್.ಆರ್ ಹಿರೇಮಠ್‍ಕೋಳೂರಲ್ಲಿ ಮತಯಾಚನೆ

0
ಬಳ್ಳಾರಿ.      ಇಂದುಚುನಾವಣಾ ಪ್ರಚಾರದ ಅಂಗವಾಗಿ ಕೋಳೂರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥರಾದಎಸ್.ಆರ್ ಹಿರೇಮಠಅವರುಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರ ಪರವಾಗಿ ಮತ ಯಾಚಿಸಿದರು .ಸಾವಿರಕ್ಕೂ ಅಧಿಕ ಗ್ರಾಮಸ್ಥರು ಈ...

ಶಿರಾ ತಾಲ್ಲೂಕಿನಲ್ಲಿ ಶಾಂತಿಯುತ ಮತದಾನ

0
ಶಿರಾ     ಶಿರಾ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡು ಮಧ್ಯಾಹ್ನದವರೆಗೂ ಅತ್ಯಂತ ನೀರಸ ಮತದಾನ ಪ್ರಕ್ರಿಯೆ ಕಂಡು ಬಂದರೆ, ಮಧ್ಯಾಹ್ನದ ನಂತರ...

ಹಸ್ತದ ಗುರತಿಲ್ಲವೆಂದು ಮತದಾನ ಮಾಡದ ವೃದ್ಧೆ

0
ತಿಪಟೂರು :         ತಾಲ್ಲೂಕಿನ ನೊಣವಿನಕೆರೆ ಹೋಬಳಿ, ಬೆಳಗರಹಳ್ಳಿಯಲ್ಲಿ ವಯೋವೃದ್ಧೆಯೊಬ್ಬರು ಮತಚಾಲಾಯಿಸಲು ಉತ್ಸಾಹದಿಂದ ಬಂದು ಪರಿಶೀಲನೆಯ ನಂತರ ಇ.ವಿ.ಎಂ ಯಂತ್ರದ ಬಳಿಹೋಗಿ ಮತಚಲಾಯಿಸಲು ನಿರಾಕರಿಸಿದ ಘಟನೆ ನಡೆಯಿತು.ಇ.ವಿ.ಎಂ ಯಂತ್ರದಲ್ಲಿ...

ಶ್ರೀಶೈಲಕ್ಕೆ ಹೋಗಿ ಬಂದವರಿಗೆ ಆರೋಗ್ಯ ಶಿಕ್ಷಣ ಮಾಹಿತಿ

0
ಬಳ್ಳಾರಿ     ಮೋಕದ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಸರಕೊಡುನಲ್ಲಿ ಬುಧುವಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಖುರ್ಷಿದ್ ಬೇಗಂ ಅವರು ಸಾರ್ವಜನಿಕರಿಗೆ ಹಾಗೂ ಶ್ರೀಶೈಲಕ್ಕೆ ಹೋಗಿ ಮರಳಿ ಬಂದಿರುವ ಭಕ್ತಾಧಿಗಳಿಗೆ ಆರೋಗ್ಯ ಶಿಕ್ಷಣ...

ಲಾಡ್ಜ್, ಹೋಟಲ್‍ಗಳಲ್ಲಿ ತಂಗಿ ಚುನಾವಣಾ ಅಕ್ರಮ ಚಟುವಟಿಕೆಗಳು ನಡೆಸಿದರೇ ಕ್ರಮ : ಡಿಸಿ ರಾಮ್‍ಪ್ರಸಾತ್

0
ಬಳ್ಳಾರಿ        ಜಿಲ್ಲೆಯಲ್ಲಿರುವ ಲಾಡ್ಜ್, ಹೋಟಲ್‍ಗಳಲ್ಲಿ ತಂಗಿ ಚುನಾವಣಾ ಅಕ್ರಮ ಚಟುವಟಿಕೆಗಳನ್ನು ನಡೆಸಿದರೇ ಮತ್ತು ಚುನಾವಣಾ ಪ್ರಕ್ರಿಯೆಗೆ ತೊಂದರೆ ಉಂಟುಮಾಡಲು ಪ್ರಯತ್ನಿಸಿದರೇ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ...

ವಿಶೇಷಚೇತನಳಿಂದ ಮತದಾನ

0
ಹುಳಿಯಾರು     ಹುಳಿಯಾರಿನ ವಿಜಯನಗರ ನವಗ್ರಾಮ ಬಡಾವಣೆಯ ಮಂಜುಳಾ ವಿಶೇಷಚೇತನಳಾಗಿದ್ದು ತನ್ನ ಬುದ್ಧಿಮಾಂದ್ಯತೆಯಲ್ಲಿಯೂ ತನ್ನ ತಾಯಿಯ ನೆರವಿನೊಂದಿಗೆ ಪಟ್ಟಣದ ಎಂಪಿಎಸ್ ಮೈದಾನದಲ್ಲಿರುವ 46ನೇ ಮತಗಟ್ಟೆಯಲ್ಲಿ ತನ್ನ ಮತ ಚಲಾಯಿಸಿದರು.     ...

ಚುನಾವಣೆ ನಿಮಿತ್ತ ಹಗಲಲ್ಲೂ ಉರಿದ ಬೀದಿ ದೀಪ

0
ಹುಳಿಯಾರು      ಲೋಕಸಭಾ ಚುನಾವಣೆಯ ಅಂಗವಾಗಿ ಹುಳಿಯಾರು ಪಪಂ ಸಿಬ್ಬಂಧಿಗಳನ್ನು ವಿವಿಧ ಕೆಲಸಗಳಿಗೆ ನಿಯೋಜಿಸಿದ್ದು ಚುನಾವಣಾ ಕರ್ತವ್ಯಕ್ಕೆ ತೆರಳಿದ ಸಿಬ್ಬಂಧಿ ಬೀದಿ ದೀಪ ಆರಿಸದೆ ತೆರಳಿದ ಪರಿಣಾಮ ಮಧ್ಯಾಹ್ನ 12...
Share via