Home Tags Kannadanews paper

Tag: kannadanews paper

ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ

0
ತುರುವೇಕೆರೆ    ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದಬ್ಬೆಘಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಮಸಾಲೆಜಯರಾಮ್ ಗುರುವಾರ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.     ಪಟ್ಟಣದ...

ಕುಡಿಯುವ ನೀರಿಗೆ ಒತ್ತಾಯಿಸಿ ಮದಲೂರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

0
ಶಿರಾ      ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವಲ್ಲಿ ಗ್ರಾಮ ಪಂಚಾಯ್ತಿಯು ಸಂಪೂರ್ಣ ವಿಫಲಗೊಂಡಿದೆ ಎಂದು ಆರೋಪಿಸಿ ತಾಲ್ಲೂಕಿನ ಎಂ.ದಾಸರಹಳ್ಳಿ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಮದಲೂರು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು...

ಪ.ಪಂಗಡದ ಮೀಸಲಾತಿ ಸೌಲಭ್ಯ ವಿಸ್ತರಿಸುವಂತೆ ಮನವಿ

0
ಶಿರಾ:     ಪ.ಪಂಗಡದ ನಾಯಕ ಜನಾಂಗದವರಿಗೆ ಶೇ.3%ರಿಂದ ಶೇ.7.5%ಕ್ಕೆ ಮೀಸಲಾತಿ ವಿಸ್ತರಿಸುವಂತೆ ಒತ್ತಾಯಿಸಿ ಶಿರಾ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಕ ಕ್ರಿಯಾ ಸಮಿತಿಯ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ...

ಬೆಸ್ಕಾಂ ಸಿಬ್ಬಂಧಿಯ ಕರ್ತವ್ಯ ಸಮಾಜಮುಖಿಯಾಗಿರಬೇಕು

0
ಪ.ನಾ.ಹಳ್ಳಿ    ನಮ್ಮ ಕರ್ತವ್ಯ ನಿಷ್ಟೆ ಬೆಸ್ಕಾಂ ಗೌರವ ಹೆಚ್ಚಿಸುವಂತಿರಬೇಕು. ನಾವು ಮಾಡುವಂತ ಸೇವೆ ಸಮಾಜ ಮುಖಿಯಾಗಿರಬೇಕು ಪವರ್‍ಮ್ಯಾನ್ ಆಗಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಸೇವೆಯಲ್ಲಿ ಸಾರ್ಥಕತೆ ಕಾಣಬೇಕು....

ಸಿದ್ದರಬೆಟ್ಟದ ಮಠ ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದೆ : ರಂಭಾಪುರಿ ಶ್ರೀ

0
ಕೊರಟಗೆರೆ    ಶ್ರೀಕ್ಷೇತ್ರ ಸಿದ್ದರಬೆಟ್ಟದ ಮಠ ಸಾಮಾಜಿಕ ಕಾರ್ಯಕ್ರಮ ಮತ್ತು ಜನಜಾಗೃತಿ ಕೆಲಸಗಳಲ್ಲಿ ಈಗಾಗಲೇ ಹೆಸರಾಗಿದೆ. ನಾಡಿನ ಭಕ್ತರ ಸಲಹೆ ಮತ್ತು ಸಹಕಾರದಿಂದ ಸಿದ್ದರಬೆಟ್ಟ ಕ್ಷೇತ್ರದಲ್ಲಿ ಶ್ರೀಗಳು ಇನ್ನೂ ಅನೇಕ ಅಭಿವೃದ್ದಿ ಕೆಲಸವನ್ನು...

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಸಾವು : ಪೋಷಕರ ಆಕ್ರೋಶ

0
ಕೊರಟಗೆರೆ      ಗರ್ಭಕೋಶ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಮುಂದೆ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ...

ಪರಮೇಶ್ವರ್-ಕೆಎನ್‍ಆರ್ ನಡುವೆ ಮಧ್ಯವರ್ತಿಗಳಿಂದ ಹುಳಿ ಹಿಂಡುವ ಕಾರ್ಯ

0
ಕೊರಟಗೆರೆ     ಪರಮೇಶ್ವರ್‍ರವರ ಈ ಬಾರಿಯ ಗೆಲುವಿಗೆ ಕೆ.ಎನ್.ರಾಜಣ್ಣನವರ ಕೊಡುಗೆ ಅಪಾರವಾಗಿದೆ. ಇವರನ್ನು ಗೆಲ್ಲಿಸಲ್ಲೆಬೇಕೆಂಬ ದೃಷ್ಟಿಕೋನದಲ್ಲಿ ಕೊರಟಗೆರೆ ಕ್ಷೇತ್ರದ 16 ವಿಎಸ್‍ಎಸ್‍ಎನ್‍ಗಳಲ್ಲಿ 9 ಸಾವಿರ ರೈತರಿಗೆ 34 ಕೋಟಿ ಸಾಲವನ್ನು ಡಿಸಿಸಿ ಬ್ಯಾಂಕ್‍ನ...

ಮಳೆಗಾಳಿಯ ಆರ್ಭಟಕ್ಕೆ ಬಿದಿಗೆ ಬಂದ ಬಡ ಕುಟುಂಬ ..!!

0
ಹರಪನಹಳ್ಳಿ,      ಮಳೆ, ಗಾಳಿಗೆ ಅನೇಕ ಮನೆಗಳು ಜಖಂಗೊಂಡು, ಬಾಲಕಿ ಸಾವನ್ನಪ್ಪಿ, 7-8 ಜನ ಗಾಯಗೊಂಡ ಘಟನೆ ತಾಲೂಕಿನಲ್ಲಿ ಗುರುವಾರ ಮದ್ಯ ರಾತ್ರಿ ಜರುಗಿದೆ.      ತೊಗರಿಕಟ್ಟೆ ಗ್ರಾಮದಲ್ಲಿ...

ಜೂ.8,9 ಹಾಗೂ 16 ರಂದು ಎಸ್‍ಡಿಎ-ಎಫ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳು

0
ದಾವಣಗೆರೆ     ಜಿಲ್ಲೆಯಲ್ಲಿ ಜೂನ್ 8,9 ಮತ್ತು 16 ರಂದು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರುಗಳ (ಎಸ್‍ಡಿಎ-ಎಫ್‍ಡಿಎ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ...

ಕೊಳವೆ ಬಾವಿ ಕೊರೆಸಲು ನಿಯಮ ಉಲ್ಲಂಘನೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ

0
ಚಿತ್ರದುರ್ಗ;    ನಿಯಮಗಳನ್ನು ಉಲ್ಲಂಘನೆ ಮಾಡಿ ಹೆಚ್ಚುವರಿ ಬೊರ್‍ವೆಲ್‍ಗಳನ್ನು ಕೊರೆಸಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಂಡಿದೆ    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ...
Share via