Tag: kannadanews paper
ನಾಯಕ ಸಮಾಜದ ಮುಖಂಡರ ಪ್ರತಿಭಟನೆ
ಚಿತ್ರದುರ್ಗ: ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5 ಕ್ಕೆ ಹೆಚ್ಚಿಸುವಂತೆ ಚಿತ್ರದುರ್ಗ ನಾಯಕ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ...
ಅಲ್ಲಮನ ವಚನಗಳಲ್ಲಿ ಸಾಮಾಜಿಕ ರೋಗಕ್ಕೆ ಚಿಕಿತ್ಸೆ
ಚಿತ್ರದುರ್ಗ : ಸಮಾಜದ ರೋಗಗಳನ್ನು ಗುಣಪಡಿಸುವ ಚಿಕಿತ್ಸಕ ಗುಣವನ್ನು ನಾವು ಅಲ್ಲಮನ ವಚನಗಳಲ್ಲಿ ಕಾಣಬಹುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬಸವಕೇಂದ್ರ ಶ್ರೀಮುರುಘಾಮಠ, ಶ್ರೀ ಬೃಹನ್ಮಠ...
ಮಧುಮೇಹ ನಿಯಂತ್ರಣಕ್ಕೆ ಪ್ರಕೃತಿ ಚಿಕಿತ್ಸೆ
ದಾವಣಗೆರೆ: ಮಧುಮೇಹ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕಾಗಿ ಇಲ್ಲಿನ ಅರೋಮ್-ಯೋಗ ಪ್ರಕೃತಿ ಚಿಕಿತ್ಸೆ ಹಾಗೂ ಆರ್ಯುವೇದ ಕೇಂದ್ರದಲ್ಲಿ ಅಲ್ಫಾ ನ್ಯಾಚುರಲ್ ಡಯಾಬಿಟಿಸ್ ಹಾಗೂ ಒಬೆಸಿಟಿ ಕ್ಲಬ್ ಆರಂಭಿಸಲಾಗಿದೆ ಎಂದು ಬೆಂಗಳೂರಿನ ಅಲ್ಫಾ ನ್ಯಾಚುರಲ್‍ನ ವ್ಯವಸ್ಥಾಪಕ...
ಜೂ.10ರಂದು ರೈತರಿಂದ ಹೆದ್ದಾರಿ ತಡೆ
ದಾವಣಗೆರೆ: ರೈತರ ಭೂಮಿ ಸ್ವಾಧೀನ ಪಡಿಸಲು ಆದೇಶ ಹೊರಡಿಸಿರುವ ಸರ್ಕಾರದ ಕ್ರಮ ವಿರೋಧಿಸಿ, ಜೂ. 10ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ತಾಲೂಕಿನ...
ಜೂ.12ರಂದು ರಾಜಗೋಪುರದ ಕಳಸ ಪ್ರತಿಷ್ಟಾಪನೆ
ದಾವಣಗೆರೆ: ಇಲ್ಲಿನ ದೇವರಾಜ್ ಅರಸ್ ಬಡಾವಣೆಯ ‘ಎ’ ಬ್ಲಾಕ್‍ನಲ್ಲಿರುವ ಶ್ರೀಮಾತಾ ಅನ್ನಪೂಣೇಶ್ವರಿ ದೇವಸ್ಥಾನದ ಮಹಾದ್ವಾರ ರಾಜಗೋಪುರದ ಕಳಶ ಪ್ರತಿಷ್ಟಾಪನಾ ಮಹೋತ್ಸವ ಹಾಗೂ ಶ್ರೀಆಂಜನೇಸ್ವಾಮಿ ಹಾಗೂ ನವಗ್ರಹ ದೇವತೆಗಳ ಪ್ರತಿಷ್ಟಾಪನೆ ಕಾರ್ಯಕ್ರಮ...
ಶ್ರೀ ರಾಘವೇಂದ್ರ ಸಮುದಾಯ ಭವನ ಉದ್ಘಾಟನೆ
ಹೊಳಲ್ಕೆರೆ: ವಿದ್ಯೆಯಿಂದ ವಿವೇಕ ಲಭ್ಯವಾಗಿ, ವಿವೇಕದಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ತಾಲೂಕಿನ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಘವೇಂದ್ರ ಸಮುದಾಯ...
ಮಾಸಿಕ ಕೆಡಿಪಿ ಸಭೆ…!!
ಬ್ಯಾಡಗಿ: ತಾಲೂಕಿನ ಕೆಡಿಪಿ ಸಭೆಗೆ ಕೆಲವೊಂದು ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ಸರಿಯಾಗಿ ಕೊಡದೇ ಬೇಜವಾಬ್ದಾರಿ ಉತ್ತರ ಕೊಡುವ ಮೂಲಕ ನುಣಿಚಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಅಂತಹ ಅಧಿಕಾರಿಗಳ ಮೇಲೆ ಕ್ರಮ...
ಜಿಲ್ಲೆಯ ಹೆಚ್ಚು ರೈತರನ್ನು ವಿಮಾ ವ್ಯಾಪ್ತಿಗೆ ತರಲು ಡಿಸಿ ಕೃಷ್ಣ ಬಾಜಪೇಯಿ ಸೂಚನೆ
ಹಾವೇರಿ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಬೇಕು. ವಿಮಾ ನೋಂದಣಿಗೆ ಬರುವ ರೈತರಿಗೆ ಮೂಲ ಆರ್.ಟಿ.ಸಿ. (ಪಹಣಿ) ಬೇಡಿಕೆ ಸಲ್ಲಿಸದೆ ಝರಾಕ್ಸ್ ಪ್ರತಿ ಮಾನ್ಯ ಮಾಡುವಂತೆ ಜಿಲ್ಲೆಯ ವಿವಿಧ ವಾಣಿಜ್ಯ...
ಜೂನ್ 10ಕ್ಕೆ ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬಂದ್
ತಿಪಟೂರು : ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರಗಾಲ ಪರಿಹಾರ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಯಿ ಜೂನ್ 11ರ ಸೋಮವಾರ ರಾಷ್ಟ್ರೀಯ ಹೆದ್ದಾರಿ 206ರನ್ನು ಬಂದ್...
ಕಾಟಾಚಾರಕ್ಕೆ ಸಭೆಮಾಡುವುದೇ ಬೇಡ : ಶಿವಸ್ವಾಮಿ
ತಿಪಟೂರು
ಮುದ್ರಿತ ದಾಖಲೆಗಳನ್ನು ಓದುವುದಾರೆ ಈ ಸಭೆಯನ್ನು ಮಾಡುವುದೇತಕ್ಕೆ, ಇಲ್ಲಿಬಂದು ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸಬೇಕೆ ಹೊರತು 16 ಸಾವಿರ ಖರ್ಚುಮಾಡಿ, ಸಮಯವನ್ನು ಹಾಳುಮಾಡುವುದು ಬೇಡವೆಂದು...













