Home Tags Kannadanews paper

Tag: kannadanews paper

ಜಿಲ್ಲೆಯ ಹೆಚ್ಚು ರೈತರನ್ನು ವಿಮಾ ವ್ಯಾಪ್ತಿಗೆ ತರಲು ಡಿಸಿ ಕೃಷ್ಣ ಬಾಜಪೇಯಿ ಸೂಚನೆ

0
ಹಾವೇರಿ   ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಬೇಕು. ವಿಮಾ ನೋಂದಣಿಗೆ ಬರುವ ರೈತರಿಗೆ ಮೂಲ ಆರ್.ಟಿ.ಸಿ. (ಪಹಣಿ) ಬೇಡಿಕೆ ಸಲ್ಲಿಸದೆ ಝರಾಕ್ಸ್ ಪ್ರತಿ ಮಾನ್ಯ ಮಾಡುವಂತೆ ಜಿಲ್ಲೆಯ ವಿವಿಧ ವಾಣಿಜ್ಯ...

ಜೂನ್ 10ಕ್ಕೆ ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬಂದ್

0
ತಿಪಟೂರು :     ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರಗಾಲ ಪರಿಹಾರ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಯಿ ಜೂನ್ 11ರ ಸೋಮವಾರ ರಾಷ್ಟ್ರೀಯ ಹೆದ್ದಾರಿ 206ರನ್ನು ಬಂದ್...

ಕಾಟಾಚಾರಕ್ಕೆ ಸಭೆಮಾಡುವುದೇ ಬೇಡ : ಶಿವಸ್ವಾಮಿ

0
ತಿಪಟೂರು         ಮುದ್ರಿತ ದಾಖಲೆಗಳನ್ನು ಓದುವುದಾರೆ ಈ ಸಭೆಯನ್ನು ಮಾಡುವುದೇತಕ್ಕೆ, ಇಲ್ಲಿಬಂದು ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸಬೇಕೆ ಹೊರತು 16 ಸಾವಿರ ಖರ್ಚುಮಾಡಿ, ಸಮಯವನ್ನು ಹಾಳುಮಾಡುವುದು ಬೇಡವೆಂದು...

ಸ್ಟಿಲ್ ಕಂಪನಿಯ ಪವರ್ ಟಿಲ್ಲರ್/ವೀಡರ್ ಕೃಷಿಉಪಕರಣ ಮಾರುಕಟ್ಟೆಗೆ

0
ತುಮಕೂರು         ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅತ್ಯಾಧುನಿಕ ಕೃಷಿ ಪರಿಕರಗಳನ್ನು ಒದಗಿಸುವ ಉದ್ಧೇಶದಿಂದ ನಮ್ಮ ದೇಶದ ಪುಣೆಯಲ್ಲಿರುವ ಆಂಡ್ರಿಯಾ ಸ್ಟಿಲ್ ಪ್ರೈ.ಲಿಮಿಟೆಡ್ ಕಂಪನಿಯು ವಾಟರ್ ಪಂಪ್, ಸ್ಪೇಯರ್ಸ್, ಇಂಟರ್ ಕಲ್ಟಿವೇಟರ್ಸ್, ಗುಂಡಿ...

ಕೊಟ್ಟೂರಿನಲ್ಲಿ ಪರ್ಜನ್ಯ ಹೋಮ ಧಾರ್ಮಿಕ ದತ್ತಿ ಇಲಾಖೆಯಿಂದ ನಡೆಯಿತು.

0
 ಕೊಟ್ಟೂರು     ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮಳೆಗಾಗಿ ಪ್ರಾರ್ಥಿಸಿ ಗುರುವಾರದಂದು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮತ್ತು ಪರ್ಜನ್ಯ ಹೋಮದ ಸೇವೆಯನ್ನು ಸಲ್ಲಿಸಿತು.   ...

ಗಿಡ ಮರ ಬೆಳೆಸಿ, ಜೀವ ಸಂಕುಲ ಉಳಿಸಿ

0
ಹುಳಿಯಾರು:     ಅಭಿವೃದ್ದಿಯ ಹೆಸರಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮರಗಳ ಮಾರಣ ಹೋಮ ನಿಂತು, ಪ್ರತಿಯೊಬ್ಬರಲ್ಲೂ ಗಿಡಮರ ಬೆಳೆಸುವ ಮನೋಭಾವ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಆಗಲಿದೆ ಎಂದು ಕೆಂಕೆರೆ...

ಲಕ್ಕಿಡಿಪ್‍ನಲ್ಲಿ ಕರಗಿದ ಪೋಷಕರ ಸರ್ಕಾರಿ ಎಲ್‍ಕೆಜಿ ಕನಸು

0
ಹುಳಿಯಾರು:   ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಎಲ್‍ಕೆಜಿಗೆ ತಮ್ಮ ಮಗುವನ್ನು ಸೇರಿಸಬೇಕೆನ್ನುವ ನೂರಾರು ಪೋಷಕರ ಕನಸು ಗುರುವಾರ ಲಕ್ಕಿ ಡಿಪ್‍ನಲ್ಲಿ ಕರಗಿ ಹೋಯಿತು.    ಹುಳಿಯಾರಿನಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಪಬ್ಲಿಕ್...

ರಂಜಾನ್ ಹಾಗೂ ವಿಶ್ವಪರಿಸರದ ಅಂಗವಾಗಿ 450 ಕ್ಕೂ ಹೆಚ್ಚು ಗಿಡನೆಟ್ಟ ಮುಸ್ಲಿಮರು

0
ಹುಳಿಯಾರು   ಗಿಡಗಳನ್ನು ನೆಟ್ಟಲ್ಲಿ ಮಾತ್ರವೇ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸದೆ ನೆಟ್ಟ ಬಳಿಕವೂ ಅದರ ನಿರ್ವಹಣೆಯತ್ತ ಗಮನಹರಿಸಬೇಕು ಎಂದು ಬುಕ್ಕಾಪಟ್ಟಣ ಅರಣ್ಯವಲಯದ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.    ಹುಳಿಯಾರಿನ ಜಾಮಿಯ,...

ಎಸ್ಟಿ ಮೀಸಲಾತಿ ಹೆಚ್ಚಿಸಲು ಆಗ್ರಹ

0
ಹೊಸದುರ್ಗ:      ಕರ್ನಾಟಕ ರಾಜ್ಯದಲ್ಲಿ ನಿಗಧಿಪಡಿಸಿರುವ ಮೀಸಲಾತಿ ಪರಮಾಣುವನ್ನು ಶೇಖಡ 3%ರಿಂದ ಶೇಖಡ 7%ಗೆ ಹೆಚ್ಚಿಸಬೇಕು ಎಂದುರಾಜ್ಯ ವಾಲ್ಮೀಕಿ ಯುವ ಸೇನೆ ಪ್ರಧಾನ ಕಾರ್ಯದರ್ಶಿ ತುಂಬಿನಕೆರೆ ಬಸವರಾಜ್ ಆಗ್ರಹಿಸಿದರು.   ...

ಶೇಕಡ 7ರ ಮೀಸಲಾತಿಗಾಗಿ ಒತ್ತಾಯಿಸಿ ಪ್ರತಿಭಟನೆ

0
ಹೂವಿನಹಡಗಲಿ :      ಪ್ರಸ್ತುತ ಶೇಕಡ 3 ರಷ್ಟಿರುವ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇಕಡ 7ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದಿಂದ ಪ್ರತಿಭಟನೆಯನ್ನು ನಡೆಸಲಾಯಿತು....
Share via