Tag: kannadanews paper
ಮಕ್ಕಳು ದೇಶದ ಆಸ್ತಿ: ಬಾದಾಮಿಕರ್
ತುಮಕೂರು ಮಕ್ಕಳು ದೇಶದ ಆಸ್ತಿ ಅವರನ್ನು ಶಾಲೆಗೆ ಕಳುಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವುದು ಎಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ...
ಬಾಲಕಾರ್ಮಿಕತೆ ನಿರ್ಮೂಲನೆಗೆ ಜನರ ಸಹಕಾರ ಅವಶ್ಯ
ದಾವಣಗೆರೆ: ಪ್ರಬುದ್ಧ ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ದೇಶದ ಪಿಡುಗು ಆಗಿರುವ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ...
ಬಾಗೂರು ಬಸವನ ಬಾವಿಯನ್ನು ಪುನಶ್ಚೇತನಗೊಳಿಸಿ
ಗಿಡ- ಗಂಟೆ ತುಂಬಿದ ಪುರಾತನ ಕಾಲದ ಬಾಗೂರು ಬಸವನ ಬಾವಿಹೊಸದುರ್ಗ:ವಿಶೇಷ ವರದಿ: ಚಿಕ್ಕಪ್ಪನಹಳ್ಳಿ ಸೋಮು ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಹಿಂದೊಮ್ಮೆ ಕುಡಿಯುವ ನೀರು ಒದಗಿಸುತ್ತಿದ್ದ ಪುರಾತನ ಬಾಗೂರು ಬಸವನ...
ತುಮಕೂರು ವಿ.ವಿ ಅಂಕಪಟ್ಟಿ ವಿಳಂಬಕ್ಕೆ ಎಬಿವಿಪಿ ಖಂಡನೆ
ತುಮಕೂರು ತುಮಕೂರು ವಿಶ್ವವಿದ್ಯಾನಿಲಯದ 2018-19ನೆ ಸಾಲಿನ ಬಿ.ಎಸ್ಸಿ, ಬಿ.ಕಾಂ, ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹಾಗೂ ಇತರೆ ಪದವಿ ವಿದ್ಯಾರ್ಥಿಗಳಿಗೆ ನಾಲ್ಕನೆ ಸೆಮಿಸ್ಟರ್ ಹಾಗೂ ಐದನೆ ಸೆಮಿಸ್ಟರ್ ಅಂಕಪಟ್ಟಿ ವಿತರಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ....
ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸಲಿ: ಪ್ರೊ.ಸುಧಾರಾಜು
ತುಮಕೂರು ಇತ್ತೀಚಿನ ದಿನಗಳಲ್ಲಿ ಕಲೆ ಮತ್ತು ಕಲೆಗಾರರಿಗೆ ಒಳ್ಳೆಯ ಪ್ರೋತ್ಸಾಹ ಸಿಗುತ್ತಿಲ್ಲ, ಅವರೆಲ್ಲರೂ ಜೀವನಕ್ಕಾಗಿ ಬಹಳ ಕಷ್ಟಪಡುತ್ತಿದ್ದಾರೆ. ಕೆಲವು ಕಲೆಗಾರರು ತಮ್ಮ ಚಿತ್ರಪಟಗಳನ್ನು ಬೆಂಗಳೂರು ಮತ್ತು ಮುಂಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ...
ಮಾರಿಯಮ್ಮದೇವಿಯ ಅದ್ದೂರಿ ಜಾತ್ರೋತ್ಸವ
ತುಮಕೂರು ನಗರದ ಮಾರಿಯಮ್ಮ ನಗರದ ಮಾರಿಯಮ್ಮದೇವಿಯ 56ನೇ ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆಯಆಯುಕ್ತ ಟಿ.ಭೂಬಾಲನ್ ಚಾಲನೆ ನೀಡಿ ನಗರದಲ್ಲಿರುವ ಕೊಳಗೇರಿಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪ್ರಸಕ್ತ ನಗರ ಪಾಲಿಕೆ ಬಜೆಟ್‍ನ ಮುಕ್ತ...
ರೈತರಿಂದ ಬೆಸ್ಕಾಂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಗಮನಕ್ಕೆ ಬಂದಿದೆ : ಇಂದಿರಾ ದೇನಾನಾಯ್ಕ್
ಮಧುಗಿರಿ 2019-20 ರಲ್ಲಿ 107.92 ಕೋಟಿ ರೂ. ಅನುದಾನ ನಿಗದಿಯಾಗಿದ್ದು, 108.22 ಕೋಟಿ ರೂ.ಬಿಡುಗಡೆಯಾಗಿ 104.16 ಕೋಟಿ ರೂ. ಖರ್ಚಾಗಿದೆ. ಉಳಿಕೆ 8.55 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಬಳಸಲು...
ಜೂ.14ಕ್ಕೆ ನೂತನ ಬಿಜೆಪಿ ಸಂಸದರಿಗೆ ಅಭಿನಂದನಾ ಸಮಾರಂಭ
ಗುಬ್ಬಿ ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಜೂ.14 ರಂದು ಮಧ್ಯಾಹ್ನ 2 ಗಂಟೆಗೆ ನೂತನ ಸಂಸದರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮತದಾರರಿಗೆ ಅಭಿನಂದನೆ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದು ಪಕ್ಷದ...
ಸರ್ಕಾರದಿಂದ ದೊರೆಯಬೇಕಿದ್ದ ಜಮೀನು ಮತ್ತು ನಿವೇಶನ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ:ಪ್ರಹ್ಲಾದ್ ರೆಡ್ಡಿ
ಜಗಳೂರು: ಮಾಜಿ ಸೈನಿಕರಿಗೆ ಸರ್ಕಾರದಿಂದ ಜಮೀನು ಹಾಗೂ ಖಾಲಿ ನಿವೇಶನ ದೊರಕದೆ ಅನ್ಯಾವಾಗಿದೆ ಎಂದು ಮಾಜಿಸೈನಿಕ ಪ್ರಹ್ಲಾದ್ ರೆಡ್ಡಿ ಅಳಲು ತೋಡಿಕೊಂಡರು. ಪಟ್ಟಣದ ಪತ್ರಿಕಾಭವನದಲ್ಲಿ ನಡೆಸಿದ...
ದಲಿತ ಯುವಕ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ಮತ್ತು ಮನವಿ ಸಲ್ಲಿಕೆ
ಜಗಳೂರು: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಯುವಕ ಪ್ರತಾಪ್ ಮೇಲೆ ನಡೆದಿರುವ ಅಮಾನುಷ್ಯ ಕೃತ್ಯವನ್ನು ಖಂಡಿಸಿ ತಾಲೂಕಿನ ಪ್ರಗತಿಪರ ಸಂಘಟನೆ ಹಾಗೂ ದಲಿತ ಒಕ್ಕೂಟ,ದಲಿತ ಸಂಘರ್ಷಸಮಿತಿ ನೇತೃತ್ವದಲ್ಲಿ ಪ್ರತಿಭಟನೆ...













