Tag: kannadanews papertoday
ಹುಣಸೆ ಮರದಿಂದ ಬಿದ್ದು ರೈತ ಸಾವು
ಕೊರಟಗೆರೆ:- ಹುಣಸೆ ಮರದಲ್ಲಿ ಹುಣಸೆ ಹಣ್ಣು ಕೀಳುವ ಸಂದರ್ಭದಲ್ಲಿ ರೈತನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದುತಲೆಗೆತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೆ ಬುಧವಾರ ಸಂಜೆ ಕೊನೆಯುಸಿರೆಳೆದ...
4 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಹುಲಿಕಲ್ ನಟರಾಜು
ತುರುವೇಕೆರೆ: ರಾಷ್ಟ್ರ ಹಾಗು ಹೊರ ರಾಷ್ಟ್ರಗಳಲ್ಲಿ ಎಷ್ಟೆ ಗೌರವ ಸನ್ಮಾನಗಳು ಸಿಕ್ಕರೂ ಸಹ ಹುಟ್ಟಿ ಬೆಳೆದ ತವರೂರಲ್ಲಿ ಪಡೆವ ಸನ್ಮಾನ ಇದೆಯಲ್ಲಾ ಅದು ನನ್ನ ಜೀವನ ಪರ್ಯಂತ...
ನಗರಕ್ಕೆ ರಾಜ್ಯ ಆಹಾರ ಆಯೋಗದ ಭೇಟಿ
ತಿಪಟೂರು : ಅಂಗನವಾಡಿ, ಶಾಲೆಗಳ ಮಧ್ಯಾನ್ನದ ಬಿಸಿಯೂಟ ಮತ್ತು ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ದೋಷವನ್ನು ಸರಿಪಡಿಸುವ ಸಲುವಾಗಿ ನಾವು ರಾಜ್ಯದಾದ್ಯಂತ ಸಂಚರಿಸುತ್ತಿದ್ದೇವೆ ಎಂದು ರಾಜ್ಯ ಆಹಾರ ಆಯೋಗದ...
ಕೊಳವೆಬಾವಿಗಳಿಗೆ ಸೋಲಾರ್ ವಿದ್ಯುತ್ ಬಳಸಿ
ಹುಳಿಯಾರು ವಿದ್ಯುತ್ ಏರಿಳಿತದ ಕಷ್ಟ ತಪ್ಪಿಸಿಕೊಳ್ಳಲು ರೈತರು ಕೊಳವೆಬಾವಿಗಳಿಗೆ ಸೋಲಾರ್ ವಿದ್ಯುತ್ ಬಳಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ರೈತ ಸಂಘದಿಂದ...
ಪರಭಾಷೆಯ ಶಿಕ್ಷಣ ಮಕ್ಕಳನ್ನು ಬಾಯಿಪಾಠಮಾಡುವ ಗಿಳಿಗಳನ್ನಾಗಿಸಿದೆ : ಚಂದ್ರಶೇಖರ ಕಂಬಾರ
ಬೆಂಗಳೂರು ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿ ಶಕ್ತಿಯನ್ನು ಬೆಂಡುಮಾಡಿದೆ, ಅವರ ನರಗಳನ್ನು ದುರ್ಬಲಗೊಳಿಸಿದೆ, ಅವರನ್ನು ಬಾಯಿಪಾಠಮಾಡುವ ಗಿಳಿಗಳನ್ನಾಗಿಸಿದೆ ಎಂದು 84ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ...
ಶಾಕ್ ತಗುಲಿ ಹೋಟೆಲ್ ಕಾರ್ಮಿಕ ಸಾವು
ಬೆಂಗಳೂರು ಹೋಟೆಲ್‍ನಲ್ಲಿ ದೊಸೆ ಹಿಟ್ಟು ರುಬ್ಬುವಾಗ ಗ್ರೈಂಡರ್ ಯಂತ್ರದಿಂದ ವಿದ್ಯುತ್ ತಗುಲಿ ಹೋಟೆಲ್ ಕಾರ್ಮಿಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯುವತಿ ಬಂಧನ
ಬೆಂಗಳೂರು ಸ್ಪಾ ಹೆಸರಿನಲ್ಲಿ ಮಸಾಜ್ ಪಾರ್ಲರ್ ತೆರೆದು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಗಾಲ್ಯಾಂಡ್ ಮೂಲದ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಜಿಪುರದ ಕ್ಯಾಟಿ...
ಮಿನಿ ಬಸ್ ಮಗುಚಿ ಇಬ್ಬರ ಸಾವು
ಬೆಂಗಳೂರು ಬೆಟ್ಟದಿಂದ ಮಿನಿ ಬಸ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, 25 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಗರದ ಹೊರವಲಯದ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ...
ಪಿಂಚಣಿ ಹಕ್ಕು ಕಸಿದುಕೊಳ್ಳಬಾರದು:ಸಂತೋಷ್ ಹೆಗಡೆ
ಬೆಂಗಳೂರು ಪಿಂಚಣಿ ಎನ್ನುವುದು ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವಾಗ ಸರ್ಕಾರ ಯಾವುದೇ ಕಾರಣಕ್ಕೂ ಪಿಂಚಣಿ ಹಕ್ಕು ಕಸಿದುಕೊಳ್ಳಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ...
ಕೇಸರಿ ಪಕ್ಷದ ಶಾಸಕನನ್ನು ಭಯೋತ್ಪಾದಕ ಎಂದ ರಾಜ್ ಬಬ್ಬರ್
ಲಕ್ನೋ ಸಧ್ಯ ಭಾರತದಲ್ಲಿ ಯಾರಿಗೂ ಸಹ ವಾಕ್ ಸ್ವಾತಂತ್ರ್ಯವೇ ಇಲ್ಲ ಎಂದು ಹೇಳಿವ ಮೂಲಕ ಕಾಂಗ್ರೇಸ್ ರಾಜ್ಯಾಧ್ಯಕ್ಷರೊಬ್ಬರು ಹೇಳಿಕೆ ನೀಡಿದ್ದಾರೆ. ಭಾರಯತದಲ್ಲಿ...












