Tag: kannadanews papertoday
ಪುರಿಯತ್ತ ಮುಖ ಮಾಡಿದ ಮೋದಿ…!!
ನವದೆಹಲಿ ಮುಂಬರುವಂತಹ ಲೋಕಸಭಾ ಚುನಾವಣೆಗೆ ಇನ್ನು ಉಳಿದಿರುವುದು ಕೆಲವೇ ತಿಂಗಳು ಮಾತ್ರ . ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರ ಬದಲಾವಣೆಗೆ ಮನಸ್ಸು ಮಾಡಿದ್ದಾರೆ...
ಜ.14ಕ್ಕೆ ರಮಾನಾಥ ರೈ ಪಾದಯಾತ್ರೆ
ಮಂಗಳೂರು ಮುಂಬರುವಂತಹ ಲೋಕಸಭಾ ಚುನಾವಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ...
ಕಳಂಕಿತರಿಗೆ ಪಟ್ಟ ಕಟ್ಟಿದ ಕಾಂಗ್ರೇಸ್: ಮೋದಿ
ಗುರುದಾಸ್ಪುರ: 1984ರ ಸಿಖ್ ಮಾರಣಹೊಮದಲ್ಲಿ ಭಾಗಿಯಾಗಿದ್ದವರಿಗೆ ಸಿಎಂ ಪಟ್ಟ ಕಟ್ಟಿರುವಂತಹ ಕಾಂಗ್ರೆಸ್ ಸಿಖ್ ಸಮುದಾಯದ ಬೆನ್ನಿಗೆ ಚೂರಿಯಿಂದ ಇರಿದಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ...
ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸಾಣೇಹಳ್ಳಿಶ್ರೀ
ದಾವಣಗೆರೆ: ತಮಕೂರಿನ ಸಿದ್ದಗಂಗಾ ಮಠಕ್ಕೆ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಭೇಟಿ ನೀ, ಶ್ರೀಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು. ...
ಪ್ರಸ್ತುತ ಅವಿಭಕ್ತ ಕುಟುಂಬಗಳು ಕಣ್ಮರೆ
ದಾವಣಗೆರೆ: ಅತ್ತೆ-ಮಾವ ಇಲ್ಲದ ಮನೆಗೆ ಮಗಳನ್ನು ಕೊಡುವ ಮನೋಭಾವ ಇರುವುದರಿಂದ ಹಾಗೂ ಮಕ್ಕಳು ತಂದೆ-ತಾಯಿಗಳನ್ನು ದೂರ ಮಾಡಿ ಬದಕಲು ನಿರ್ಧರಿಸಿರುವುದರಿಂದ ಅವಿಭಕ್ತ ಕುಟುಂಬಗಳು ಒಡೆದು, ವಿಭಕ್ತ ಕುಟುಂಬಗಳ...
ಬಂಟ್ವಾಳ ಸಿಪಿಐ ಕಚೇರಿಗೆ ಬೆಂಕಿ: ಪ್ರತಿಭಟನೆ
ದಾವಣಗೆರೆ: ಬಂಟ್ವಾಳ ತಾಲೂಕಿನ ಭಾರತ ಕಮ್ಯುನಿಷ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿರುವ ದುಷ್ಕøತ್ಯ ಖಂಡಿಸಿ ಸಿಪಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಿಪಿಐ...
ಚಂದ್ರನ ಅಂಗಳದಲ್ಲಿ ಚಾಂಗ್’ಇ-4 ಲ್ಯಾಂಡ್ ಮಾಡಿದ ಚೀನಾ..!
ಬೀಜಿಂಗ್: ಭಾರತದೊಂದಿಗೆ ಸದಾ ತಂತ್ರಜ್ಞಾನ ಹಾಗೂ ಆರ್ಥಿಕತೆಯಲ್ಲಿ ಪೈಪೋಟಿಗೆ ಬರುವ ಚೀನಾ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ತನ್ನ ಚಂದ್ರಯಾನವನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲೂ...
ಉಗ್ರರರಿಗೆ ಯೋಗಿ ರಾಜ್ಯದಿಂದ ರಾಕೆಟ್ ಲಾಂಚರ್ ಸಪ್ಲೈ
ಲಖನೌ:
ಜಮ್ಮು ಕಾಶ್ಮೀರದ ಉಗ್ರರಿಗೆ ಯೋಗಿ ಆಳ್ವಿಕೆ ಮಾಡುತ್ತಿರುವ ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳು ಎನ್ಐಎ ಪತ್ತೆ ಹಚ್ಚಿದ್ದ ಇಸೀಸ್ ಪ್ರೇರಿತ ಉಗ್ರರ ಜಾಲ ಮತ್ತೊಂದು ಬೆಚ್ಚಿ ಬೀಳಿಸುವ...
ಅಯೋಧ್ಯೆ ಪ್ರಕರಣ : ಅರ್ಜಿ ವಿಚಾರಣೆ ಮತ್ತೆ ಮುಂದಕ್ಕೆ
ನವದೆಹಲಿ: ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಅಯೋಧ್ಯೆ ರಾಮಮಂದಿರ ವಿವಾದದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 10 ಕ್ಕೆ ಮುಂದೂಡಿ ಆದೇಶ ನೀಡಿದೆ. ...
ಶ್ರೀಗಳ ಆರೋಗ್ಯ ವಿಚಾರಿಸಲು ನಗರಕ್ಕೆ ಸಿಎಂ ಆಗಮನ..!!
ತುಮಕೂರು:
ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ತುಮಕೂರಿಗೆ ಇಂದು ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸಿದ್ಧಗಂಗಾ ಮಠದಲ್ಲಿ ಚಿಕಿತ್ಸೆ...













