Tag: kannadanews papertoday
ನೌಕರರ ಸುರಕ್ಷತೆಗೆ ಪ್ರಥಮ ಆದ್ಯತೆ
ಹುಳಿಯಾರು ಕೆಲಸದ ವೇಳೆ ಬೆಸ್ಕಾಂ ನೌಕರರು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಸುರಕ್ಷತಾ ನಿಯಮವನ್ನು ಸೂಚನೆಗಳನ್ನು ನಿರ್ಲಕ್ಷಿಸದೆ ಪಾಲಿಸಿದಲ್ಲಿ ವಿದ್ಯುತ್ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಬೆಸ್ಕಾಂ ಸಹಾಯಕ ಇಂಜಿನಿಯರ್...
ಕ್ರಿಯಾಯೋಜನೆ ತಯಾರಿಸದೆ ತಾರತಮ್ಯ: ಆರೋಪ
ತುರುವೇಕೆರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಮೇಶ್ ನಾನು ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ಬಾಣಸಂದ್ರ ಹಾಗೂ ದಂಡಿನಶಿವರ ಜಿ.ಪಂ. ಕ್ಷೇತ್ರಗಳಿಗೆ ಕಾಮಗಾರಿಯ ಕ್ರಿಯಾಯೋಜನೆ ತಯಾರಿಸದೆ...
ಅಪರಾದ ತಡೆ ಮಾಸಾಚರಣೆ
ಹರಪನಹಳ್ಳಿ ದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ವಿದ್ಯಾರ್ಥಿ ಸಮೂಹಕ್ಕೆ ಜಾಗೃತಿ ಅವಶ್ಯಕ ಎಂದು ಪೊಲೀಸ್ ಪೇದೆ ಬಸವರಾಜ್ ಕುಂಬಳೂರು ಹೇಳಿದರು. ...
ಚಿರತೆ ಹಾವಳಿ: ಗ್ರಾಮಸ್ಥರು ಆತಂಕ
ಹರಪನಹಳ್ಳಿ ತಾಲ್ಲೂಕಿನ ನಂದ್ಯಾಲ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಹಾವಳಿ ಕಂಡುಬಂದಿದ್ದು, ಇದರಿಂದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಗುರುವಾರ ರಾತ್ರಿ...
ಪ್ರವಾಸೋದ್ಯಮ ಅಭಿವೃದ್ಧಿಯಿಂದ ದೇಶ ಪ್ರಗತಿಯತ್ತ
ದಾವಣಗೆರೆ ಪ್ರವಾಸೋದ್ಯಮದ ಅಭಿವೃದ್ಧಿಯಿಂದ ದೇಶ ಪ್ರಗತಿಯತ್ತ ದಾಪುಗಾಲು ಹಾಕಲು ಸಾಧ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. “ಮೇರಾಬೂತ್ ಮಜಭೂತ್” ಘೋಷಣೆಯಡಿಯಲ್ಲಿ ಶುಕ್ರವಾರ...
ತಪ್ಪು ತೋರಿಸುವವರನ್ನೇ ತಪ್ಪಿತಸ್ಥರನ್ನಾಗಿಸುವ ಹುನ್ನಾರ
ದಾವಣಗೆರೆ: ಮಾಡಿರುವ ತಪ್ಪನ್ನು ಎತ್ತಿ ಹಿಡಿದು ತೋರಿಸಿದವರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಕಳವಳ ವ್ಯಕ್ತಪಡಿಸಿದರು. ನಗರದ...
ಸುಜ್ಞಾನದ ಬೆಳಕು ಚೆಲ್ಲುವ ಕನಕರ ಕೀರ್ತನೆ
ದಾವಣಗೆರೆ ಕನಕದಾಸರ ಒಂದೊಂದು ಕೀರ್ತನೆಯೂ ನಮ್ಮಲ್ಲಿ ಸುಜ್ಞಾನದ ಬೆಳಕು ಚೆಲ್ಲಲಿವೆ ಎಂದು ಎವಿಕೆ ಕಾಲೇಜಿನ ಉಪನ್ಯಾಸಕಿ ಗೀತಾ ಬಸವರಾಜ್ ಅಭಿಪ್ರಾಯಪಟ್ಟರು. ನಗರದ ಶ್ರೀಬೀರಲಿಂಗೇಶ್ವರ...
ದತ್ತಿನಿಧಿ ಸಮಾರಂಭ
ಹಾವೇರಿ
ಸ್ವಾತಂತ್ರ್ಯ ಎನ್ನುವದು ಒಂದು ಅನನ್ಯ ಅನುಭೂತಿ, ಇತಂಹ ಅಪೂರ್ವ ಅನುಭೂತಿಯ ಹಿಂದೆ ಅನೇಕ ಹುತಾತ್ಮರ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವಿದೆ. ಈ ಭವ್ಯ...
ಪಹಣಿ ಪತ್ರಿಕೆ ಬೇಗನೆ ನೀಡಲು ಮನವಿ
ಹಾವೇರಿ : ತಾಲೂಕಿನ ಗುತ್ತಲ ಹೋಬಳಿಯ ನೆಮ್ಮದಿ ಕೇಂದ್ರದಲ್ಲಿ ರೈತರಿಗೆ ಅವರ ಜಮೀನಿನ ಪಹಣಿ ಪತ್ರಿಕೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದ್ದು, ಬೇಗನೆ ನೀಡುವಂತೆ ಶಿಪಾರಸ್ಸು ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಬ್ಬು...
ಕೊರಂ ಕೊರತೆ ಹಿನ್ನೆಲೆ ಸಭೆ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ
ಬಳ್ಳಾರಿ ಕೊರಂ ಕೊರತೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ.
ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಸಭೆ ನಡೆಯಬೇಕಿತ್ತು. ಮದ್ಯಾಹ್ನ...













