Tag: kannadanews papertoday
ನಮ್ಮ ಸರ್ಕಾರ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ನೀಡುತ್ತಿದೆ : ಕುಮಾರಸ್ವಾಮಿ
ಮೈಸೂರು ನಮ್ಮ ಸರ್ಕಾರ ಶಿಕ್ಷಣಕ್ಕೆ ಪ್ರಧಾನ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ವಿತರಣೆಗೆ ಅಗತ್ಯ ಕ್ರಮ...
ಶರೀಫ್ ನಿವಾಸಕ್ಕೆ ಪ್ರಣಾಬ್ ಭೇಟಿ
ಬೆಂಗಳೂರು ಇತ್ತೀಚೆಗೆ ನಿಧನರಾದ ಮಾಜಿ ರೈಲ್ವೆ ಖಾತೆ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿವಾಸಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ...
500 ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಿಸುವ ವ್ಯವಸ್ಥೆ : ಕೃಷ್ಣ ಭೈರೇಗೌಡ
ಬೆಂಗಳೂರು ನಗರ ಪ್ರದೇಶಗಳ ಮಾದರಿಯಲ್ಲಿ ಹಳ್ಳಿಗಳಲ್ಲೂ ಒಣ ಕಸ ಸಂಗ್ರಹಿಸುವ ಪದ್ಧತಿ ಆರಂಭಿಸಲು ನಿರ್ಧರಿಸಿದ್ದು, ಆರಂಭಿಕವಾಗಿ ಈ ವರ್ಷ 500 ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಿಸುವ...
63 ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು ಸುಪ್ರೀಂಕೊರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ, ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥ್ ರಾವ್, ಬಸವರಾಜ ಸ್ವಾಮಿ, ಚಿತ್ರನಟ ಜೈಜಗದೀಶ್, ಖ್ಯಾತ ನಿರ್ದೇಶಕ ಭಾರ್ಗವ,...
ಡಿಕೆಶಿ ಮನೆಗೆ ಬಿಎಸ್ ವೈ ಭೇಟಿ!!!
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ...
ತಂತ್ರಜ್ಞಾನ ಸದ್ಬಳಕೆಯಿಂದ ಸಮಗ್ರ ಸುಸ್ಥಿರ ಅಭಿವೃದ್ಧಿ : ಆರ್.ವಿ.ದೇಶಪಾಂಡೆ
ಬೆಂಗಳೂರು ತಂತ್ರಜ್ಞಾನ ಜನಜೀವನಕ್ಕೆ ಹಲವು ಅನುಕೂಲಗಳನ್ನು ಒದಗಿಸಿದ್ದು, ತಂತ್ರಜ್ಞಾನವನ್ನು ಸದ್ಬಳಕೆಮಾಡಿಕೊಂಡರೆ ಸಮಗ್ರ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ...
ಶಿರಾದಲ್ಲಿ ಬಗರ್‍ಹುಕುಂ ಅರ್ಜಿಗಾಗಿ ಮುಗಿಬಿದ್ದ ರೈತರು:ಅರ್ಜಿ ನೀಡಲು ವಿಳಂಭದ ಆರೋಪ
ಶಿರಾ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಜಾತಿ ಮತ್ತು ವರಮಾನ ಪತ್ರಗಳಿಗಾಗಿ ಸದರಿಯ ಸಾಲಲ್ಲಿ ನಿಂತು ಕಾಯುತ್ತಿದ್ದ ಸಾರ್ವಜನಿಕರು ಹಾಗೂ ರೈತರು ಇದೀಗ ಶಿರಾ ತಹಶೀಲ್ದಾರ್ ಕಛೇರಿಯ ಮುಂದೆ...
ಅಪರಿಚಿತ ಮಗು ಪತ್ತೆ
ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಕಡವಿಗೆರೆ ಗ್ರಾಮದಲ್ಲಿ ಅಪರಿಚಿತ ಒಂದು ತಿಂಗಳ ಮಗುವೊಂದು ಪತ್ತೆಯಾಗಿದ್ದು ಸದರಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಪಸ್ಪತ್ರೆಗೆ ದಾಖಲಿಸಿರುವ ಘಟನೆ ಬುಧವಾರ ನಡೆದಿದೆ. ...
ಮಿಡಿಗೇಶಿ ಪಿಎಚ್‍ಸಿಯಲ್ಲಿ ರಾಜ್ಯದ ಪ್ರಪ್ರಥಮ ಆರೋಗ್ಯ ಕಾರ್ಡ್ ವಿತರಣೆ
ಮಿಡಿಗೇಶಿ ಗ್ರಾಮ ಪಂಚಾಯಿತಿಯವರು ಚರಂಡಿ ಸ್ವಚ್ಛತೆ, ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ಎಲ್ಲಾ ರೀತಿಯ ಕಾಯಿಲೆಗಳಿಗೆ ಕಡಿವಾಣ ಹಾಕಬಹುದು ಎಂದು ಡಾ. ಕೇಶವ ರಾಜ್ ತಿಳಿಸಿದರು. ...
ತಾಲ್ಲೂಕಿನ ಬುಡಕಟ್ಟು ಜನಾಂಗದ ದುಃಸ್ಥಿತಿಯ ಬದುಕು
ಕೊರಟಗೆರೆ 21 ನೇ ಶತಮಾನದಲ್ಲಿದ್ದು ಆಧುನಿಕ ನಾಗರಿಕತೆಯ ಬಾಳು ಕಟ್ಟಿಕೊಳ್ಳಬೇಕಿದ್ದ ಜನತೆ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಕೆರೆಯ ಅಂಗಳ, ಗ್ರಾಮಠಾಣಾ ಹಾಗೂ ಕಾಡಿನ...













