Tag: kannadanews papertoday
ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು
ತಿಪಟೂರು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಿ, ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕಾದರೆ ಮಕ್ಕಳಿಗೆ ಉತ್ತಮ ನೆರೆಹೊರೆ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಬ್ದಾರಿ – ಎಂಬ...
ಚೇಳೂರಿನಲ್ಲಿ ಸ್ವಯಂ ಪ್ರೇರಿತ ಬಂದ್
ಚೇಳೂರು ಚೇಳೂರಿಗೆ ಹಲವು ಮೂಲಭೂತ ಸೌಕರ್ಯಗಳ ಬೇಡಿಕೆಯನ್ನು ಇಟ್ಟುಕೊಂಡು ಶುಕ್ರವಾರ ಹಲವು ಸಂಘಟನೆಗಳು ಚೇಳೂರು ಬಂದ್‍ಗೆ ಕರೆಯನ್ನು ನೀಡಿದ ಹೀನಲೆಯಲ್ಲಿ ಚೇಳೂರಿನ ಶಾಲಾ ಕಾಲೇಜು,ಬ್ಯಾಂಕ್, ಎಲ್ಲಾ ಅಂಗಡಿಗಳ ವರ್ತಕರು ಸ್ವಯಂ...
ಡಿಸಿ ಇನೋವಾ ಕಾರಿಗೆ ಬಯೋ ಡಿಸೈಲ್ ಬಳಕೆ
ಹಾವೇರಿ ಹಾವೇರಿ ಜಿಲ್ಲೆಯಲ್ಲಿ ಕೃಷಿ ವಿವಿ ಹಾಗೂ ಖಾಸಗಿ ಉದ್ಯಮಿಗಳು ಹಾಗೂ ರೈತರ ಸಹಯೋಗದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಜಿಲ್ಲಾಡಳಿತ ಉತ್ತೇಜನ ನೀಡಲು ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಿದೆ...
ವಾಹನಗಳ ಬಳಕೆಯಿಂದ ಶೇ 40 ರಷ್ಟು ಮಾಲಿನ್ಯ
ಬೆಂಗಳೂರು ರಾಜ್ಯದ ಬೆಂಗಳೂರು, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ದಾವಣಗೆರೆ ನಗರಗಳಲ್ಲಿ ವಾಯು ಮಾಲೀನ್ಯ ತೀವ್ರಗೊಂಡಿದ್ದು, ವಾಹನಗಳ ಬಳಕೆಯಿಂದ ಶೇ 40 ರಷ್ಟು ಮಾಲೀನ್ಯ ಉಂಟಾಗುತ್ತಿದೆ ಎಂದು ಗ್ರೀನ್‍ಪೀಸ್ ವರದಿ...
ಅಡ್ಜೆಸ್ಟ್ ಮೆಂಟ್ ರಾಜಕಾರಣ ಕಲಿಸಿದ್ದೇ ಬಿಜೆಪಿ : ಕುಮಾರ ಸ್ವಾಮಿ
ಬೆಂಗಳೂರು “ ಅಡ್ಜೆಸ್ಟ್‍ಮೆಂಟ್ ರಾಜಕಾರಣ ಮಾಡುವುದನ್ನು ಕಲ್ಲಿಸಿದ್ದೇ ಬಿಜೆಪಿಯವರು. ಈಗ ಬಿಜೆಪಿಯವರೇ ನನ್ನ ಮೇಲೆ ಆರೋಪ ಮಾಡುವುದರಲ್ಲಿ ಯಾವ ಅರ್ಥವಿದೆ “ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ...
ಕಾವೇರಿ ಆನ್ಲೈನ್ ಸೇವೆ ಪ್ರಾರಂಭ
ಬೆಂಗಳೂರು ರಾಜ್ಯಾದ್ಯಂತ ಇನ್ನು ಮುಂದೆ ಜಮೀನು, ನಿವೇಶನ, ಆಸ್ತಿ ನೋಂದಣಿ ಕಾರ್ಯವನ್ನು ಆನ್‍ಲೈನ್ ಮೂಲಕ ಸುಲಭವಾಗಿ ಮಾಡಿಸಿಕೊಳ್ಳಬಹುದು. ಕಾವೇರಿ ಹೆಸರಿನ ಅಂತರ್ಜಾಲಕ್ಕೆ ಹೋಗಿ ಅಗತ್ಯದ ಮಾಹಿತಿಗಳನ್ನು ಪಡೆದು...
ಅಧಿಕ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ವಂಚನೆ
ಬೆಂಗಳೂರು ಅಧಿಕ ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಸಾವಿರಾರು ಕೋಟಿ ರೂ.ವಂಚನೆ ಮಾಡಿದ್ದ ಖತರ್ನಾಕ್ ತಂದೆ-ಮಗ ಸೇರಿ ಮೂವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಬಂಗಾರಪೇಟೆ...
ಮೂರು ವರ್ಷದ ಹೆಣ್ಣುಮಗುವಿನ ಜೊತೆ ಬಾವಿಗೆ ಹಾರಿದ ತಾಯಿ
ಬೆಂಗಳೂರು ಮೂರು ವರ್ಷದ ಹೆಣ್ಣುಮಗುವಿನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ...
ಹಣ ವಂಚಿಸಿ ಪರಾರಿಯಾದ ಮೂವರು
ಬೆಂಗಳೂರು ಸರ್ವೀಸ್ ಸೆಂಟರ್‍ಗಳಲ್ಲಿ ಆನ್‍ಲೈನ್‍ಗಳಲ್ಲಿ ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳನ್ನು ಖರೀದಿಸುವುದಾಗಿ ತರಿಸಿಕೊಂಡು ಹಣ ನೀಡದೆ ವಂಚಿಸಿ ಪರಾರಿಯಾಗುತ್ತಿದ್ದ ಮೂವರನ್ನು ಸಂಪಿಗೆಹಳ್ಳಿ ಪೆÇಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ...
ಕೃಷಿ ಮೇಳ-2018
ಬೆಂಗಳೂರು ಯಲಹಂಕದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಈ ಬಾರಿಯೂ ಕೂಡಾ ವಿವಿಧ ಬೆಳೆ, ದೇಸಿ ಹಸು, ಕುರಿ, ಕೋಳಿ, ಅತ್ಯಾಧುನಿಕ ಯಂತ್ರೋಪಕರಣಗಳು, ಬೀಜಗಳು, ಸಾವಯವ ಗೊಬ್ಬರ ಇತ್ಯಾದಿಗಳು...













