Home Tags Kannadanews papertoday

Tag: kannadanews papertoday

ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ

0
ನೆಲಮಂಗಲ:https://www.youtube.com/watch?v=Cni3PwmePwk       ಲಾರಿ ಪಲ್ಟಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಬಳಿ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಪಲ್ಟಿ ಕಂಟೈನರ್ ಬೀಗ...

 ಬಿಎಂಟಿಸಿ ಬಸ್ ಹರಿದು ಕಾಲೇಜು ವಿದ್ಯಾರ್ಥಿನಿ ಸಾವು

0
ನೆಲಮಂಗಲ:https://www.youtube.com/watch?v=ezxedbgqtk4       ಬಿಎಂಟಿಸಿ ಬಸ್ ಹರಿದು ಕಾಲೇಜು ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ಎಂದಿನಂತೆ ಕಾಲೇಜು ಮುಗಿಸಿಕೊಂಡು ತಮ್ಮ ಊರಾದ ಹುಲ್ಲೇಗೌಡನಹಳ್ಳಿಗೆ ವಿದ್ಯಾರ್ಥಿ ಮೃತ ಸುಶ್ಮಿತಾ...

ನ.16ಕ್ಕೆ ‘ಸುರ್ ಸುರ್ ಬತ್ತಿ’ ಚಿತ್ರ ತೆರೆಗೆ

0
ದಾವಣಗೆರೆ:        ರಂಗಭೂಮಿ ಕಲಾವಿದ, ಕಿರುತೆರೆ ನಟ ಆರ್ವ ನಾಯಕ ನಟನಾಗಿ ಅಭಿನಯಿಸಿರುವ ‘ಸುರ್ ಸುರ್ ಬತ್ತಿ’ ಚಿತ್ರವು ನ.16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.       ...

ವಿದ್ಯುತ್ ಶಾರ್ಟ್ ಸಕ್ರ್ಯೂಟ್ : 30 ಲಕ್ಷ ಮೌಲ್ಯದ ಔಷಧಿ ಬೆಂಕಿಗಾಹುತಿ

0
ಪಟ್ಟನಾಯಕನಹಳ್ಳಿ        ವಿದ್ಯುತ್ ಶಾರ್ಟ್‍ಸಕ್ರ್ಯೂಟ್ ಸಂಭವಿಸಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಗುಪ್ತ ಮೆಡಿಕಲ್ ಮತ್ತು ಜನರಲ್ ಸ್ಟೋರ್‍ನಲ್ಲಿದ್ದ 30 ಲಕ್ಷ ರೂಪಾಯಿ ಮೌಲ್ಯದ ಔಷಧಿ ಹಾಗೂ ಜನರ...

ಶಿರಾ ತಾ. ಮದಲೂರು ಕೆರೆಗೆ ಹೇಮಾವತಿ ಹರಿಸಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

0
ಶಿರಾ       ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿಯ ನೀರನ್ನು ಹರಿಸುವಂತೆ ಒತ್ತಾಯಿಸಿ ತಾ.ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.       ...

ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೂರುಜನ ಪರ್ತಕರ್ತರಿಗೆ ಸನ್ಮಾನ

0
ಕೊರಟಗೆರೆ        ಮಠಾಧೀಶರು, ರಾಜಕಾರಣಿಗಳು ಸೇರಿದಂತೆ ಪತ್ರಕರ್ತರು ಸಮಾಜವನ್ನು ಸರಿದಾರಿಯಲ್ಲಿ ನಡೆಸಲು ಶ್ರಮಿಸಬೇಕು. ಯಾರೊಬ್ಬರೂ ಸಣ್ಣತಪ್ಪುದಾರಿ ತುಳಿದರೂ ಸಹ ತಮ್ಮ ವ್ಯಕ್ತಿತ್ವ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ...

ರೈತರಿಂದ ದೆಹಲಿ ಚಲೋ

0
ತಿಪಟೂರು :          ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಕೃಷಿಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಡಾ. ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ...

ಅನಂತ್ ಕುಮಾರ್ ಗೆ ಶ್ರದ್ದಾಂಜಲಿ ಸಮರ್ಪಣೆ

0
ತಿಪಟೂರು :         ಶಿಸ್ತಿನ ಮತ್ತು ಸಂಘಟನಾತ್ಮಕ ಕ್ರಿಯೆಯಿಂದ ಜನರನ್ನು ಒಂದುಗೂಡಿಸಿ ಪ್ರತಿ ವಿಶ್ವಾಸಗಳನ್ಮ್ನಗಳಿಸಿ, ಜನನಾಯಕರಾಗಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಜಾಗೃತಿಯನ್ನು ಮೂಡಿಸಿ ಸೋಲಿಲ್ಲದ ಸರದಾರೆನಿಸಿಕೊಂಡಿದ್ದ...

ಅಬಕಾರಿ ಇಲಾಖೆಯಿಂದ ಅನಧಿಕೃತ ಮದ್ಯ ನಾಶ

0
ತಿಪಟೂರು :          ಸಾರ್ವಜನಿಕ ವಲಯದಲ್ಲಿ ಲೈನಸ್ಸ್‍ಯಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಹಾಗೂ ಸಾಗಣಿಕೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅಂಗಡಿಗಳ ಮೇಲೆ ಅಬಕಾರಿ ಇಲಾಖೆ ಹಾಗೂ ಪೋಲೀಸ್...

ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾದ ಯಜಮಾನ್

0
ತುರುವೇಕೆರೆ:       ಸ್ಥಳೀಯ ಪಟ್ಣಣ ಪಂಚಾಯತ್‍ನ ಸ್ಥಾಯಿ ಸಮಿತಿಯ ಅದ್ಯಕ್ಷರಾಗಿ ಟಿ.ಪಿ.ಮಹೇಶ್(ಯಜಮಾನ್) ಅವಿರೋಧವಾಗಿ ಮೂರನೇ ಬಾರಿಗೆ ಮರು ಆಯ್ಕೆಗೊಂಡರು.          ಪಟ್ಣಣದ 1 ನೇ...
Share via