Tag: kannadanews papertoday
ಉಪ ಚುನಾವಣೆ : ನಾಳೆ ಹೊರಬೀಳಲಿದೆ ಪಂಚ ಕ್ಷೇತ್ರಗಳ ಫಲಿತಾಂಶ
ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಮಂಗಳವಾರ ಹೊರಬೀಳಲಿದ್ದು, ಮೂರೂ ಪಕ್ಷಗಳ ಮುಂಚೂಣಿ ನಾಯಕರ ರಾಜಕೀಯ ಬಲಾಬಲವನ್ನು ನಿರ್ಧರಿಸಲಿದೆ. ಮತ ಎಣಿಕೆ ಸಿಬ್ಬಂದಿಗೆ...
ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಕೈಬಿಟ್ಟ ರಾಜ್ಯ ಸರ್ಕಾರ..!
ಪಾವಗಡ ;- ತಾಲ್ಲೂಕಿನಲ್ಲಿ ಸತತವಾಗಿ 10 ವರ್ಷಗಳಿಂದ ಮಳೆ ಅಭಾವ ಕಂಡಿದ್ದು,ರೈತರು ಇಟ್ಟ ಬೆಳೆ ನಾಶವಾಗುತ್ತಿದ್ದು,ಇದನ್ನು ಕೆಲ ರೈತರು ಪರಿರ್ಯಾಯವಾಗಿ ಹೈನುಗಾರಿಕೆ ಜೋತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ,ಜೀವನ ವೃತ್ತಿಯನ್ನಾಗಿ...
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ
ಚಿತ್ರದುರ್ಗ " ಆಯುರ್ವೇದದಲ್ಲಿ ಮನುಷ್ಯನ ಹಲವಾರು ರೋಗಗಳಿಗೆ ಉತ್ತಮ ಗುಣಮಟ್ಟದ ಔಷಧಗಳಿವೆ, ಅಲೋಪತಿಯಲ್ಲಿ ರೋಗ ಹೋಗಲಾಡಿಸಲು ಔಷಧ ತೆಗೆದುಕೊಂಡಾಗ ರೋಗವಾಸಿಯಾಗುವುದರ ಜೊತೆಗೆ ಅಡ್ಡಪರಿಣಾಮದಿಂದಾಗಿ ಇನ್ನೊಂದು ರೋಗ ಉಡುಗೊರೆಯಾಗಿ...
ಐವರು ನಕ್ಸಲರ ಹತ್ಯೆ…!
ಮಾಲ್ಕಾಂಗಿರಿ: ಒಡಿಶಾದ ಕಾಲಿಮೇಡಾ ಬಳಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಐವರು ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ. ...
ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು
ಚಿಕ್ಕಮಗಳೂರು: ಶಾಲೆಯ ಜೊತೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶೃಂಗೇರಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ...
ಗೇಟ್ ತೇರ್ಗಡೆಯಾದರೆ ಮಾತ್ರ ಇಂಜಿನಿಯರಿಂಗ್ ಪದವಿ….!
ಬೆಂಗಳೂರು: ನಮ್ಮ ದೇಶ ಪ್ರಪಂಚದ ಬುದ್ದಿವಂತ ಇಂಜಿನೆಯರ್ ಗಳ ಕಾರ್ಖಾನೆಯಾಗಿಬಿಟ್ಟಿದೆ ಈ ಉಪನಾಮಕ್ಕೆ ತಕ್ಕಂತೆ ನಮ್ಮಲ್ಲಿ ಪ್ರತಿ ವರ್ಷವೂ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಇಂಜಿನಿಯರ್ ಗಳ ಸಂಖ್ಯೆ...
ಕೌಟುಂಬಿಕ ರಾಜ್ಯೋತ್ಸವವಾಗಲಿ : ಕವಿತಾಕೃಷ್ಣ
ತುಮಕೂರು: ಕುಟುಂಬಗಳು ಒಂದು ಪುಟ್ಟ ರಾಜ್ಯ, ನಮ್ಮ ಕನ್ನಡ ನಾಡಹಬ್ಬ ಕೌಟುಂಬಿಕ ರಾಜ್ಯೋತ್ಸವವಾಗಲು ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು. ನಗರದ ಕ್ಯಾತಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಕವಿತಾಕೃಷ್ಣರ...
ಬಸವಣ್ಣನ್ನ ಸಮಾದಿಗೆ ಪೊಜೆ ಹಾಗೂ ಆರಾಧನೆ ಕಾರ್ಯಕ್ರಮ
ಚೇಳೂರು ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಭಗವಂತನಿಗೆ ಅರ್ಪಿತವಾಗುವಂತೆ ಮಾಡಿದರೆ ಅದು ಸದ ನಮ್ಮಗಳ ರಕ್ಷಣೆ ಮಾಡುತ್ತಾದೆ ಎಂದು ತೆವಡೆಹಳ್ಳಿಯ ಗೋಸಲ ಮಠದ ಶ್ರೀಗೋಸಲಚನ್ನಬಸವೇಶ್ವರಶಿವಚಾರ್ಯಸ್ವಾಮಿಗಳು ಹೇಳಿದರು. ...
ನೂತನ ನೇಕಾರ ಒಕ್ಕೂಟಗಳ ಹಿತರಕ್ಷಣಾ ಸಮಿತಿ ರಚನೆ
ಹರಿಹರ: ನೇಕಾರರಲ್ಲಿ ಹಲವು ಪಂಗಡಗಳಿದ್ದು, ಅವುಗಳನ್ನು ಒಗ್ಗೂಡಿಸಿ ನೂತನ ತಾಲೂಕು ನೇಕಾರ ಒಕ್ಕೂಟಗಳ ಹಿತರಕ್ಷಣಾ ಸಮಿತಿರಚನೆಯಾಗಿದ್ದು, ನೊಂದಣಿ ಪ್ರಕ್ರೀಯೆ ಸಂಪೂರ್ಣವಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂಡಿ ತಿಳಿಸಿದರು. ...
ಉಗುರು ಕತ್ತರಿಸುವುದು ಹಾಗೂ ಉಗುರಿಗೆ ಬಣ್ಣ ಹಾಕುವುದರ ವಿರುದ್ಧ ಫತ್ವಾ…!
ದಾರೂಲ್:
ಮುಸ್ಲಿಂ ಮಹಿಳೆಯರಿಗೆ ಈಗ ಇರುವ ನಿರ್ಬಂಧಗಳ ಸಾಲಿಗೆ ಹೊಸ ಸೇರ್ಪಡೆ ಮಾಡಿರುವ ಉಲೂಮ್ ದೇವಬಂದ್ ಇಸ್ಲಾಮಿಕ್ ಸಂಸ್ಥೆ ಮುಸ್ಲಿಂ ಮಹಿಳೆಯರು ಹೇಗಿರಬೇಕೆಂಬುದರ ಬಗ್ಗೆ ಹೊಸ ಫತ್ವಾ ಹೊರಡಿಸಿದ್ದು, ಉಗುರು...













