Home Tags Kannadanews

Tag: kannadanews

ದರ್ಶನ್ ‘ಕಟ್ಟು ಮಸ್ತು’ ದೇಹಕ್ಕೆ ಬಂತು ಕುತ್ತು..!?

0
ಮೈಸೂರು:            ಕಾರು ಅಪಘಾತದಿಂದಾಗಿ ಆಸ್ಪತ್ರೆ ಸೇರಿರುವ ನಟ ದರ್ಶನ್ ಒಂದು ವರ್ಷ ಜಿಮ್ ಮಾಡುವಂತಿಲ್ಲ ಮತ್ತು ಭಾರ ಎತ್ತುವಂತಿಲ್ಲ. ಈ ಕಾರಣಗಳಿಂದ ಕಟ್ಟುಮಸ್ತಾದ ಮೈಕಟ್ಟು ಉಳಿಸಿಕೊಳ್ಳುವುದು ಕಷ್ಟ...

‘ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಗೆ ಆಯ್ಕೆಯಾದ ಪ್ರಧಾನಿ ಮೋದಿ

0
ನ್ಯೂಯಾರ್ಕ್:      ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತ ಪ್ರಶಸ್ತಿಯಾದ 'ಚಾಂಪಿಯನ್ ಆಫ್ ಅರ್ಥ್' ಪ್ರಶಸ್ತಿಗೆ ವಿಶ್ವಸಂಸ್ಥೆ ಆಯ್ಕೆ ಮಾಡಿದೆ.      ಪರಿಸರ ಸ್ವಚ್ಛತೆಗೆ ಗಣನೀಯ...

ದಲಿತ ಸಾಹಿತ್ಯದ ಮೂಲಬೇರುಗಳು ಹಳೆಗನ್ನಡ ಹಾಗೂ ದಾಸ ಸಾಹಿತ್ಯ

0
ಸಿರಿಗೇರಿ    ಸಮಾಜದ ಅಡಿಪಾಯದಲ್ಲಿ ಸಿಲುಕಿದ ಕಟ್ಟ ಕಡೆಯ ಮನುಷ್ಯನ ಬದುಕಿನ ಧಾವಂತ, ಸಿಟ್ಟು, ದುಃಖ ದುಮ್ಮಾನ ಹಾಗೂ ಭವಿಷ್ಯದ ಕಾಣ್ಕೆಯನ್ನು ಕುರಿತು ಬರೆದ ಸಾಹಿತ್ಯವೇ ದಲಿತ ಸಾಹಿತ್ಯ ಎಂದು ಸಾಹಿತಿ, ಹೋರಾಟಗಾರ...

ಆರೋಗ್ಯ ರಕ್ಷಣೆ,ಉದ್ಯೋಗಕ್ಕೆ ಆದ್ಯತೆ ಕೊಡಿ

0
ಚಿತ್ರದುರ್ಗ;     ಚಿತ್ರದುರ್ಗ ಜಿಲ್ಲೆಯಲ್ಲಿನ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದರಿಂದ ಜನರು ವಲಸೆ ಹೋಗದಂತೆ ಜನರಿಗೆ ಉದ್ಯೋಗ, ಆರೋಗ್ಯ ರಕ್ಷಣೆ ಹಾಗೂ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಆರೋಗ್ಯ...

ಮನಸೆಳೆದ ಎಸ್‍ ಆರ್ ಎಸ್ ಚಿಣ್ಣರ ಸಂತೆ

0
ಚಿತ್ರದುರ್ಗ:    ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಚಿಣ್ಣರ ತರಕಾರಿ ಮೇಳ ಎಂಬ ಪಠ್ಯೇತರ ಚಟುವಟಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.    ಶಾಲೆಯ 5ನೇ ತರಗತಿಯ ಮಕ್ಕಳು ತಮ್ಮ ಪೋಷಕರೊಂದಿಗೆ...

ವಕೀಲರು ಎಲ್ಲಾ ಕ್ಷೇತ್ರದಲ್ಲೂ ಪಾಂಡಿತ್ಯ ಹೊಂದಬೇಕು

0
ಚಿತ್ರದುರ್ಗ   ವಕೀಲನಾದವನಿಗೆ ಪ್ರತಿಯೊಂದು ಕ್ಷೇತ್ರದಲ್ಲಿಯು ಕೂಡ ಪಾಂಡಿತ್ಯ ಹೊಂದಿರಬೇಕು ,ಕಾನೂನು ವಿಷಯಕ್ಕಿಂತ ಮತ್ತೊಂದು ಆಸಕ್ತಿದಾಯಕ ವಿಷಯ ಮತೊಂದಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ಮಹದೇವ ಜೋಷಿ ತಿಳಿಸಿದರು. ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ...

ಭಾಷೆ ಮೇಲೆ ಹಿಡತ ಇದ್ದಲ್ಲಿ ಸಾಧನೆ ಸಾಧ್ಯ

0
ದಾವಣಗೆರೆ:    ಬಾಷೆಯ ಮೇಲೆ ಹಿಡಿತವಿದ್ದರೆ ಮಾತ್ರ ವ್ಯಕ್ತಿಯು ಉನ್ನತ ಮಟ್ಟಕ್ಕೆ ಬರಲುಸಾಧ್ಯವಿದೆ ಎಂದು ಮಿಲ್ಲತ್ ವಿದ್ಯಾಸಂಸ್ಥೆಯ ಗೌರವಕಾರ್ಯದರ್ಶಿ ಸೈಯದ್ ಸೈಪುಲ್ಲಾ ತಿಳಿಸಿದರು.    ಮಿಲ್ಲತ್ ವಿದ್ಯಾಮತ್ತು ಕಲ್ಯಾಣ ಸಂಸ್ಥೆಯ ಎಸ್.ಕೆ.ಎ.ಹೆಚ್.ಪದವಿಪೂರ್ವ...

ಜನರ ಬಳಿಗೆ ಸರ್ಕಾರಿ ಸೌಲಭ್ಯಕ್ಕಾಗಿ ಜನಸ್ಪಂದನ

0
ದಾವಣಗೆರೆ :       ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಹೋಬಳಿವಾರು ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸರ್ಕಾರದ...

ರಾಸಯನಿಕ ಗೊಬ್ಬರದಿಂದ ಫಲವತ್ತತೆ ನಾಶ

0
ದಾವಣಗೆರೆ:     ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಎರೆಹುಳು ಸೇರಿದಂತೆ ಸೂಕ್ಷ್ಮಜೀವಿಗಳು ನಶಿಸುತ್ತಿವೆ. ಇದರಿಂದ ಕೃಷಿ ಶಾಶ್ವತವಾಗಿ ಹಿಂದೆ ಹೋಗಿದೆ ಎಂದು ನಾಡೋಜ ನಾರಾಯಣರೆಡ್ಡಿ ಎಲ್ ಹೇಳಿದರು.       ನಗರದ...

ಹಾಲು ಕೊಡೊ ಎಮ್ಮೆನ ತಿರಸ್ಕರಿಸಿ, ಗೊಡ್ಡೆಮ್ಮೆನ ಗೆಲ್ಲಿಸ್ತಿರೊ ಜನ

0
ದಾವಣಗೆರೆ:       ಹಾಲು ಕೊಡುವ ಎಮ್ಮೆ ಕಾಲಲ್ಲಿ ಒದೆಯುತ್ತದೆಂದು, ಸರಿಯಾಗಿ ಹಾಲು ಕೊಡುವುದಿಲ್ಲವೆಂದು 20 ವರ್ಷದಿಂದಲೂ ದಾವಣಗೆರೆ ಲೋಕಸಭಾ ಕ್ಷೇತ್ರದ ಜನತೆ ಗೊಡ್ಡೆಮ್ಮೆಯೇ ಉತ್ತಮವೆಂದು, ಆಶೀರ್ವಾದ ಮಾಡಿ, ಗೆಲ್ಲಿಸಿಕೊಂಡು ಬಂದಿದ್ದಾರೆ...
Share via