Home Tags Kannadanews

Tag: kannadanews

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

0
ಹರಪನಹಳ್ಳಿ:      ಹರಪನಹಳ್ಳಿ ವಿಧಾನಸಭಾ ಸಾಮಾನ್ಯ ಕ್ಷೇತ್ರವಿರುವರಿಗೂ ನಾನಾಗಲಿ, ನನ್ನ ಮಗನಾಗಲಿ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಮುಜುರಾಯಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು. ...

ಹುದ್ದೆ ಸಹಿತವಾಗಿ ಕೃಷಿ ಉಪ ನಿರ್ದೇಶಕರ ಕಚೇರಿ-2ರ ಸ್ಥಳಾಂತರಕ್ಕೆ ಸರ್ಕಾರದ ಆದೇಶ

0
ಹೊನ್ನಾಳಿ:     ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದರಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷಿ ಉಪ ನಿರ್ದೇಶಕರ ಕಚೇರಿ-2ನ್ನು ಹುದ್ದೆಗಳ ಸಹಿತ ಜಿಲ್ಲೆಯ ಹೊನ್ನಾಳಿ ತಾಲೂಕಿಗೆ ಸ್ಥಳಾಂತರಿಸುವಂತೆ ಕೃಷಿ ಸಚಿವರಲ್ಲಿ ಸತತ...

2ನೇ ವಾರ್ಡ್ ಗೆ ನೀರು ಬಿಡಲು ಜನರ ಮನವಿ

0
ಪಾವಗಡ       ಪುರಸಭೆಯ ವ್ಯಾಪ್ತಿಯ 2 ನೇ ವಾರ್ಡ್‍ನಲ್ಲಿ 2-3 ತಿಂಗಳಿಂದ ನೀರಿಗಾಗಿ ಪರದಾಟವಾಗಿದ್ದು,ಅಧಿಕಾರಿಗಳ ಗಮನಕ್ಕೂ ತಂದರು ಗಮನ ಹರಿಸುತ್ತಿಲ್ಲ ಎಂದು ವಾರ್ಡ್‍ನ ಸಾರ್ವಾಜನಿಕರು ಆರೋಪಿಸಿದ್ದಾರೆ.       ಸೋಮವಾರ ಪುರಸಭೆ...

ಪ್ರಸಕ್ತ ವರ್ಷ 42 ಲಕ್ಷ ಮಾನವದಿನಗಳ ಸೃಜನೆ ಗುರಿ : ಶ್ರೀಮತಿ ಕೆ.ಲೀಲಾವತಿ

0
ಹಾವೇರಿ      ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ 2019-20ನೇ ಸಾಲಿಗೆ ಜಿಲ್ಲೆಗೆ 42.00 ಲಕ್ಷ ಮಾನವ ದಿನಗಳ ಸೃಜನೆ ಗುರಿಯನ್ನು ಹೊಂದಲಾಗಿದೆ. ಬರ ಕಾರಣ ಯಾರೂ ಗುಳೆ ಹೋಗದಂತೆ...

ಕ್ರೀಡಾ ಇಲಾಖೆ ಆಯುಕ್ತರಿಂದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ

0
ಹಾವೇರಿ       ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಐ.ಎ.ಎಸ್.ಅಧಿಕಾರಿ ಕೆ.ಶ್ರೀನಿವಾಸ ಅವರ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ಒಳಾಂಗಣ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿ, ಈಜುಕೊಳ ಹಾಗೂ...

ದಾವಣಗೆರೆ ಜಿಲ್ಲೆ ಜನರ ತಲೆ ಕೆಟ್ಟಿರಬೇಕು!

0
ದಾವಣಗೆರೆ:      ನಾನು ಜಿಲ್ಲೆಗೆ ಬರುವುದಿಲ್ಲ ಎಂಬುದಾಗಿ ಹೇಳುವ ಜನರ ತಲೆ ಕೆಟ್ಟಿರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.      ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ...

ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ

0
ತುರುವೇಕೆರೆ:    ತಾಲೂಕಿನ ಮಾವಿನಕೆರೆ ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಮಾವಿನಕೆರೆಯಲ್ಲಿ ಪ್ರತಿಭಟನೆ ನೆಡೆಸಿದರು.    ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳಾಗಿದ್ದರು ಮಾವಿನಕೆರೆ ದಲಿತ ಕಾಲೋನಿಗೆ...

ಕಾನೂನು ರಥಕ್ಕೆ ಚಾಲನೆ..!!

0
ಹಾನಗಲ್ಲ :     ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಲ್ಕು ದಿನಗಳು ಸಂಚರಿಸುವ ಕಾನೂನು ಸಾಕ್ಷರತಾ ರಥಕ್ಕೆ ಸೋಮವಾರ ಬೆಳಿಗ್ಗೆ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಚಾಲನೆ ನೀಡಿದರು. ...

ಕಾಕುಬಾಳು : 2 ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ನಿರುಪಯುಕ್ತ.

0
ಹೊಸಪೇಟೆ :     ತಾಲೂಕಿನ ಬೈಲುವದ್ದಿಗೇರಿ ಗ್ರಾ.ಪಂ.ವ್ಯಾಪ್ತಿಯ ಕಾಕುಬಾಳು ಗ್ರಾಮದಲ್ಲಿ 2 ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಪದೇ ಪದೇ ಕೆಟ್ಟು ನಿಲ್ಲುತ್ತಿರುವುದರಿಂದ ನಿರುಪಯುಕ್ತವಾಗಿವೆ. ಹೀಗಾಗಿ ಜನ ಶುದ್ದ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ...

ಕಮಲಾಪುರ ಪ.ಪಂ.ಯ 20 ವಾರ್ಡುಗಳಿಗೆ ಕಾಂಗ್ರೆಸ್‍ನಲ್ಲಿ 100 ಜನ ಆಕಾಂಕ್ಷಿಗಳು.

0
ಹೊಸಪೇಟೆ :    ತಾಲೂಕಿನ ಕಮಲಾಪುರ ಪ.ಪಂ.ಗೆ ಚುನಾವಣೆಗೆ ಸ್ಪರ್ಧಿಸಲು ಭಾರಿ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್‍ನಲ್ಲಿ ಸುಮಾರು 100 ಜನ ಆಕಾಂಕ್ಷಿಗಳು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಸಮಿತಿ...
Share via