Home Tags Kannadanews

Tag: kannadanews

ಸರ್ಕಾರಿ ಆಸ್ಪತ್ರೆ ಭ್ರಷ್ಟಾಚಾರ ಅವ್ಯವಹಾರ ಬಯಲಿಗೆಳದ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯೆ

0
ಕೊಟ್ಟೂರು     ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಭ್ರಷ್ಟಾಚಾರ, ಅವ್ಯವಹಾರವನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಅಟವಾಳಿಗಿ ಎ. ಬಸಮ್ಮ ಬಯಲು ಮಾಡಿದ್ದಾರೆ.      ಪಟ್ಟಣದ ತಮ್ಮ ನಿವಾಸದಲ್ಲಿ...

ಟ್ರಾಯ್ ನೀತಿಯಿಂದ ಒಳ್ಳೆಯದಾಯಿತೆ?

0
ತಿಪಟೂರು :      ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ)ಯವರು ನೂತನ ಕೇಬಲ್ ಮತ್ತು ಡಿ.ಟಿ.ಹೆಚ್‍ನ ದರಗಳನ್ನು ಏರಿಸಿದ್ದು ಇದಕ್ಕೆ ತಕ್ಕಂತೆ ಸ್ಥಳೀಯ ಕೇಬಲ್ ಆಪರೇಟರ್‍ಗಳು ಸೆಟ್‍ಆಪ್‍ಬಾಕ್ಸ್‍ಗೆ ಹೊಸ ಕಾರ್ಯಕ್ರಮಗಳನ್ನು ಸಿದ್ದಪಡಿಸಿಕೊಳ್ಳಲು...

ಸಿದ್ದರಾಮಯ್ಯ ರಾಜೀವ್ ಚಂದ್ರಶೇಖರ್ ನಡುವೆ ಟ್ವೀಟ್ ವಾರ್..!!!

0
ಬೆಂಗಳೂರು    ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಕೆಣಕಿದ್ದು, ಅದಕ್ಕೆ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ್ದಾರೆ.      ರಾಜೀವ್ ಚಂದ್ರಶೇಖರ್...

ರಾಜಧಾನಿಯಲ್ಲಿ ವಿದ್ಯುತ್ ಕೊರತೆ ಹೆಚ್ಚಾಗುವ ಸಂಭವ..!!!

0
ಬೆಂಗಳೂರು    ರಾಜಧಾನಿ ಬೆಂಗಳೂರಿನಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಜೊತೆಗೆ ವಿದ್ಯುತ್ ತೊಂದರೆ ಎದುರಾಗಲಿದ್ದು ಆತಂಕಕ್ಕೆ ಏಡೆಮಾಡಿಕೊಟ್ಟಿದೆ.      ನಗರದ ಜನತೆ ಸಮರ್ಪಕ ಕುಡಿಯುವ ನೀರು ಪೂರೈಸಲು ಜಲಮಂಡಳಿ ಒದ್ದಾಡುತ್ತಿದೆ.ಪ್ರಸಕ್ತ...

ದಿನೇ, ದಿನೇ ಪಾತಾಳ ಸೇರುತ್ತಿರುವ ಅಂತರ್ಜಲ…!!!

0
ದಾವಣಗೆರೆ      ವರ್ಷದಿಂದ ವರ್ಷಕ್ಕೆ ಮಳೆ ಕೊರತೆ ಪ್ರಮಾಣ ಕಡಿಮೆಯಾಗುತ್ತಿರುವ ಹಾಗೂ ವಿವೇಚನೆ ಇಲ್ಲದೇ ಅತೀ ಹೆಚ್ಚು ನೀರು ಬಳಕೆ ಮಾಡುತ್ತಿರುವ ಕಾರಣಕ್ಕೆ ದಿನೇ, ದಿನೇ ಜಿಲ್ಲೆಯ ಅಂತರ್ಜಲ ಮಟ್ಟ...

ಎಚ್ಚೆತ್ತುಕೊಂಡ ಜಿಲ್ಲಾಡಳಿತ : ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಮೇವಿನ ಭಾಗ್ಯ.

0
ಚಳ್ಳಕೆರೆ   ತಾಲ್ಲೂಕಿನ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಮೇವು, ನೀರು ವಿತರಣೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ಒಂದು ಹಸು ನಿತ್ರಾಣಗೊಂಡು ಮರಣ ಹೊಂದಿದ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಆಡಳಿತ...

ಪಾಲನಾಯಕಸ್ವಾಮಿ ದೇವರ ಎತ್ತುಗಳಿಗೆ ಶ್ರೀರಾಮುಲು ಅವರಿಂದ ಉಚಿತ ಮೇವಿನ ಕೊಡುಗೆ.

0
ಚಳ್ಳಕೆರೆ     ತಾಲ್ಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ಪಾಲನಾಯಕಸ್ವಾಮಿ ದೇವರ ಎತ್ತುಗಳು ಸಹ ಕಳೆದ ಕೆಲವು ತಿಂಗಳುಗಳಿಂದ ಮೇವಿನ ಕೊರತೆಯಿಂದ ನಿಶಕ್ತವಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಕ್ಷೇತ್ರದ ಶಾಸಕ ಶ್ರೀರಾಮುಲುರವರಿಗೆ ಮನವಿ...

ಕಸಾಪ ಸಂಸ್ಥಾಪನಾ ದಿನಾಚರಣೆ: ಮಹನೀಯರ ಸ್ಮರಣೆ

0
ತುಮಕೂರು      ಕನ್ನಡ ಸಾಹಿತ್ಯ ಪರಿಷತ್ತಿಗೆ 105 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ...

ಸರ್ಕಾರಿ ಆಸ್ಪತ್ರೆ ಕಾಂಪೌಂಡ್ ನಿರ್ಮಾಣ ನೆಪದಲ್ಲಿ ಹಣ ಗುಳುಂ:ಆರೋಪ

0
ಶಿರಾ:      ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಾಂಪೌಂಡ್ ಗೋಡೆಯ ನಿರ್ಮಾಣದ ನೆಪದಲ್ಲಿ ಗುತ್ತಿಗೆದಾರರು ಲಕ್ಷಾಂತರ ರೂಗಳನ್ನು ಗುಳುಂ ಮಾಡ ಹೊರಟಿದ್ದು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪತ್ರಿಕಾ...

ಶ್ರೀರಾಮ ದೇವಸ್ಥಾನದ ಹುಂಡಿ ಹಣ ಕಳವು

0
ಶಿರಾ:     ನಗರದ ಜ್ಯೋತಿ ನಗರ ಬಡಾವಣೆಯ ಶ್ರೀರಾಮ ದೇವಸ್ಥಾನದ ಬಾಗಿಲನ್ನು ಮುರಿದ ಕಳ್ಳರು ದೇವಸ್ಥಾನದ ಹುಂಡಿಯ ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.ಶನಿವಾರ ರಾತ್ರಿ ಜ್ಯೋತಿ ನಗರದಲ್ಲಿನ ಶಾರೀರಾಮ ದೇವಸ್ಥಾನದ ಬಾಗಿಲನ್ನು ಕಬ್ಬಿಣದ...
Share via