Home Tags Kannadanews

Tag: kannadanews

ಕುಸಿಯುತ್ತಿರುವ ಅಂತರ್ಜಲ:ಕೊಳವೆ ಬಾವಿ ಕೊರೆಯುವುದನ್ನು ನಿಲ್ಲಿಸಲು ಶಿಫಾರಸ್ಸು

0
ಬೆಂಗಳೂರು        ನಗರದಲ್ಲಿ ಅಂತರ್ಜಲ ದಿನೇ ದಿನೇ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಪರಿಸರ ತಜ್ಞರು ಕಾವೇರಿ ನೀರು ಲಭ್ಯವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಲ್ಲಿಸಬೇಕೆಂದುರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.   ...

ಭಾನುವಾರ ಭಾರೀ ಮಳೆ ಸಾಧ್ಯತೆ …!!!

0
ಬೆಂಗಳೂರು      ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಚಂಡಮಾರುತದಿಂದ ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಭಾನುವಾರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ.      ಚಂಡಮಾರುತದಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನದಲ್ಲಿ...

ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು: ಹಿರಿಯ ಪತ್ರ ಕರ್ತನ ಬಂಧನ ..!!

0
ಬೆಂಗಳೂರು      ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣ ಸಂಬಂಧ ಹಿರಿಯ ಪತ್ರಕರ್ತ ಹೇಮಂತ್ ಕುಮಾರ್‍ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.      ಪ್ರಕರಣದ ಸಂಬಂಧ ಈಗಾಗಲೇ...

ಅಂಗೈಯಲ್ಲಿನ ರೇಖೆ ಭವಿಷ್ಯ ನಿರ್ಮಿಸದು: ಬಸವಪ್ರಭುಶ್ರೀ

0
ದಾವಣಗೆರೆ:     ಅಂಗೈನಲ್ಲಿರುವ ರೇಖೆಗಳು ನಿಮ್ಮ ಭವಿಷ್ಯ ನಿರ್ಮಿಸದು, ಬದಲಿಗೆ ನೀವು ಕೈಗೊಳ್ಳುವ ನಿರ್ಧಾರಗಳು ನಿಮ್ಮ ಉಜ್ವಲ ಭವಿಷ್ಯ ರೂಪಿಸಲಿವೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದರು.       ನಗರದ...

ಸಮಯ ಪ್ರಜ್ಞೆಯ ಜೊತೆಗೆ ಜ್ಞಾನಾರ್ಜನೆಗೂ ಒತ್ತು ನೀಡಿ

0
ದಾವಣಗೆರೆ:     ಸಮಯ ಪ್ರಜ್ಞೆ ಬೆಳೆಸಿಕೊಳ್ಳುವುದರ ಜೊತೆಗೆ ಜ್ಞಾನಾರ್ಜನೆಗೆ ಒತ್ತು ನೀಡಬೇಕೆಂದು ರಾಣೇಬೆನ್ನೂರು ನಾಗಶಾಂತಿ ಉನ್ನತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಬಿ.ನಂದ್ಯಾಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.       ನಗರದ ಸರ್ಕಾರಿ...

ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಮೋದಿ ವಿಫಲ

0
ಹರಿಹರ :     ಐದು ವರ್ಷ ಯಶಸ್ವಿಯಾಗಿ ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ಸರ್ಕಾರವು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ವಿಫಲವಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್...

ವೀರಣ್ಣನ ಗುಡಿಯಲ್ಲಿ ಜರುಗಿದ ಬೆಳ್ಳಿ ಪಲ್ಲಕಿ ಉತ್ಸವ

0
ಗುಬ್ಬಿ     ತಾಲ್ಲೂಕಿನ ಇತಿಹಾಸ ಪ್ರಸಿದ್ದ ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಅತ್ಯಾಕರ್ಷಕವಾದ ಬೆಳ್ಳಿಪಲ್ಲಕಿ ಉತ್ಸವವು ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ...

ತಾಲ್ಲೂಕಿನ ಗಡಿ ಭಾಗದಲ್ಲಿ ನೀರಿನ ಅರವಂಟಿಕೆ ವ್ಯವಸ್ಥೆ

0
ಚಿಕ್ಕನಾಯಕನಹಳ್ಳಿ    ಬಿಸಿಲ ಬೇಗೆಯಿಂದ ಬಾಯಾರಿದ ಜನರ ನೀರಿನ ದಾಹ ನೀಗಿಸಲು ತಿಪಟೂರು-ಚಿ.ನಾ.ಹಳ್ಳಿ ಗಡಿ ಭಾಗದಲ್ಲಿ ಗ್ರಾಮಸ್ಥರು ಅರವಂಟಿಕೆ ಕೇಂದ್ರ ಆರಂಭಿಸಿದ್ದಾರೆ. ಅರವಂಟಿಕೆಯಲ್ಲಿ ನೀರನ್ನು ಶೇಖರಿಸಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿ ಅವರ...

29ಕ್ಕೆ ಮೇವಿನ ಕೇಂದ್ರ ಆರಂಭ

0
ಚಿಕ್ಕನಾಯಕನಹಳ್ಳಿ     ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್‍ನಲ್ಲಿ ಏಪ್ರಿಲ್ 29 ರಂದು ಕಸಬಾ ಹೋಬಳಿಗೆ ಸಂಬಂಧಪಟ್ಟಂತೆ ಮೇವಿನ ನಿಧಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ತಹಸೀಲ್ದಾರ್ ತೇಜಸ್ವಿನಿ ತಿಳಿಸಿದ್ದಾರೆ.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...

ಶಿರಾ ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

0
ಶಿರಾ    ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭೆಯ ಅಭ್ಯರ್ಥಿ ಚಂದ್ರಪ್ಪ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ ನಂತರ ಕೆಲ ದಿನ ವಿಶ್ರಾಂತಿ ಪಡೆದು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಹಾಗೂ ರಾಜ್ಯ...
Share via