Home Tags Kannadanews

Tag: kannadanews

ಕನಸು ನೆನಸಾಗಿಸಲು ಪರಿಶ್ರಮ ಮುಖ್ಯ;ಲಿಂಗಾರೆಡ್ಡಿ

0
ಚಿತ್ರದುರ್ಗ:    ಬರೀ ಕನಸು ಕಂಡರೆ ಆಗುವುದಿಲ್ಲ. ಕನಸು ನನಸಾಗಬೇಕಾದರೆ ಪರಿಶ್ರಮ ಮುಖ್ಯ. ಜಿಲ್ಲೆಯ ಆರು ತಾಲೂಕು ಮಟ್ಟದಲ್ಲಿ ಮೊದಲು ಸಭೆ ನಡೆಸಿ ಹಣಕಾಸು ಸಂಪನ್ಮೂಲವೂ ಬಹಳ ಮುಖ್ಯವಾಗಿದ್ದು, ಈಗಿನಿಂದಲೇ ಪ್ಲಾನ್...

ಭದ್ರಾ ಮೇಲ್ದಂಡೆ ಯೋಜನೆ : ಕೆರೆ ಮಾರ್ಗ ಬದಲಾವಣೆ ವಿರುದ್ದ ಪ್ರತಿಭಟನೆ

0
ಚಿತ್ರದುರ್ಗ      ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಬಿಸುವ ಕೆರೆಗಳ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಜೂನ್ 17ರಂದು ಪ್ರತಿಭಟನೆ ನಡೆಸಲಾಗುವುದೆಂದು ಎಂದು ರಾಜ್ಯ ರೈತ ಸಂಘ...

ಜಲಾಮೃತ ಮತ್ತು ಸ್ವಚ್ಚ ಮೇವ ಜಯತೆ ಆಂದೋಲನಕ್ಕೆ ಚಾಲನೆ ನೀಡಿದ ಸಿಇಓ

0
ಹಾವೇರಿ :      ಇಲ್ಲಿನ ತಾಲೂಕ ಪಂಚಾಯತಿ ಆವರಣದಲ್ಲಿ ಜಲಾಮೃತ ಮತ್ತು ಸ್ವಚ್ಚ ಮೇವ ಜಯತೆ ಆಂದೋಲನದ ನಿಮಿತ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಕೆ ಲೀಲಾವತಿ ಸಸಿ ನೆಡುವ...

ಗಂಗಾ ದಶಮಿಯ ಶಿವನ ಪೂಜೆ ನೆರವೇರಿಸಿದ ಜಿ.ಜನಾರ್ಧನ ರೆಡ್ಡಿ

0
ಬಳ್ಳಾರಿ     ಮಾಜಿ ಸಚಿವ, ಸಮಾಜ ಸೇವಕ ಗಾಲಿ ಜನಾರ್ಧನರೆಡ್ಡಿ ಅವರು ಸುಪ್ರೀಂ ಕೋರ್ಟ್ ಅನುಮತಿಮೇರೆಗೆ ಬಳ್ಳಾರಿ ನಗರಕ್ಕೆ ಎರಡು ವಾರಗಳ ಕಾಲ ಆಗಮಿಸಿದ್ದು ಈ ದಿನ ಗಂಗಾದಶಮಿಯಂದು ಶಿವನಿಗೆ ವಿಶೇಷ ಪೂಜೆ...

ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಜಾಗೃತಿ ಅಗತ್ಯ : ನ್ಯಾ. ದೇವೇಂದ್ರ ಪಂಡಿತ್.

0
ಚಳ್ಳಕೆರೆ     ಕಳೆದ ಹಲವಾರು ದಶಕಗಳಿಂದಲೂ ಏನೂ ಅರಿಯದ ಮುಗ್ಧ ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮೂಲಕ ಅವರ ಎಲ್ಲಾ ರೀತಿಯ ಸ್ವಾತಂತ್ರಗಳನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತಿದೆ. ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲೇ ಅವರನ್ನು ಕೆಲಸಕ್ಕೆ...

ಇಂದು ರಾಜ್ಯ ನೌಕರರ ಸಂಘದ ಚುನಾವಣೆ

0
ತುರುವೇಕೆರೆ  ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ಚುನಾವಣೆಯ ನಿರ್ದೇಶಕರ ಆಯ್ಕೆಯು ಇದೇ ಜೂನ್ 13 ರಂದು ನಡೆಯಲಿದೆ. ತಾಲ್ಲೂಕಿನ ವಿವಿಧ ಇಲಾಖೆಗಳಿಂದ ಒಟ್ಟು 34 ನಿರ್ದೇಶಕರ ಆಯ್ಕೆ ಆಗಬೇಕಿದೆ. ಈಗಾಗಲೇ 20 ನಿರ್ದೇಶಕರುಗಳು...

ಎಲೇರಾಂಪುರ ಶ್ರೀಗಳ 37ನೇ ಹುಟ್ಟುಹಬ್ಬ ಕಾರ್ಯಕ್ರಮ

0
ಕೊರಟಗೆರೆ    ನಮ್ಮಜೀವಿತನ ಪ್ರತಿಯೊಂದುಜನ್ಮದಿನವನ್ನೂ ಸಾರ್ಥಕ ಮಾಡಿಕೊಳ್ಳಬೇಕು ಇದನ್ನು ಪ್ರತಿಯೊಬ್ಬರೂ ಪಾಲಸಿಕೊಂಡು ಬರಬೇಕು ಎಂದು ಗುಬ್ಬಿ ತಾಲೂಕಿನ ಕೋಡಿಹಳ್ಳಿ ಹೆಳವ ಪೀಠದ ಪೀಠಾಧ್ಯಕ್ಷ ಬಸವ ಬೃಗೇಶ್ವರ ಶ್ರೀಗಳು ಹೇಳಿದರು. ತಾಲೂಕಿನ ಎಲೇರಾಂಪುರದಲ್ಲಿನ ಡಾ....

ಮಾಧ್ಯಮದವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

0
ಕೊರಟಗೆರೆ      ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗದ ಮಾಧ್ಯಮದವರ ಮೇಲೆ ಬೇಳೊರು ಬಾಯ್ಲರ್ ಕಾರ್ಖಾನೆ ಸಿಬ್ಬಂದಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತಹಶೀಲ್ದಾರ್ ಶಿವರಾಜು...

ಚಿರತೆ ದಾಳಿ: ಮೂರು ಮೇಕೆ ಸಾವು

0
ಕೊರಟಗೆರೆ      ರೈತರ ಜೀವನಕ್ಕೆ ಆಧಾರವಾಗಿದ್ದ ಮೂರು ಮೇಕೆಗಳ ಮೇಲೆ ಚಿರತೆ ಸೋಮವಾರ ರಾತ್ರಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಗೌರಗಾನಹಳ್ಳಿ ಗ್ರಾಮದ ರೈತರು ಸೇರಿದಂತೆ ಮಹಿಳೆಯರು ಮನೆಯಿಂದ ಹೊರಗಡೆ ಬರಲು...

ಬೆಳ್ಳಾವಿ ಶಾಲೆಯನ್ನು ಹೈಟೆಕ್ ಶಾಲೆಯಾಗಿ ಅಭಿವೃದ್ಧಿ: ಡಿ ಸಿ ಗೌರೀಶಂಕರ್

0
ತುಮಕೂರು      ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಬುಗುಡನಹಳ್ಳಿ ಗ್ರಾಮದಲ್ಲಿರುವ ಶಾಲೆಯಂತೆ ಹೈಟೆಕ್ ಶಾಲೆಯಾಗಿ ಅಭಿವೃದ್ದಿಪಡಿಸುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ಭರವಸೆ ನೀಡಿದರು   ...
Share via