Tag: kannadanews
ರೇಣುಕಾ ಪಿ.ಯು.ಕಾಲೇಜ್‍ನ 6ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀರೇಣುಕಾ ಪ.ಪೂ.ಕಾಲೇಜ್‍ಗೆ 6ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಹಸನ್‍ಭಾಷ 600ಕ್ಕೆ 530ಅಂಕಗಳನ್ನು (ಶೇ.89)ಪಡೆದು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದರೆ, ಸೌಮ್ಯ ಎಸ್.ಎಂ 492 ಅಂಕಗಳನ್ನು (ಶೇ.82)ಪಡೆದು ದ್ವಿತೀತ ಸ್ಥಾನದಲ್ಲಿದ್ದಾರೆ. ಅದರಂತೆ ಸರ್ವಮಂಗಳ...
ಜವಾಬ್ದಾರಿಯುತ ಸಮಾಜ ಕಟ್ಟುವಲ್ಲಿ ಸಾಹಿತಿ ಕಲಾವಿದರ ಪಾತ್ರ ಪ್ರಮುಖ:ಕೆ.ಲೀಲಾವತಿ
ಹಾವೇರಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಯ ಅರ್ಥಪೂರ್ಣವಾದ ಮತಗೋಷ್ಠಿ(ಕವಿಗೋಷ್ಠಿ) ವಾರ್ತಾ ಭವನದಲ್ಲಿ ಶುಕ್ರವಾರ ಜರುಗಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ...
ಹೊಸ ಪ್ರಯತ್ನ ಮತ ನೀಡಿ : ಡಾ. ಆರ್ ಮೋಹನ್ ರಾಜ್
ಬಳ್ಳಾರಿ ಬಳ್ಳಾರಿಯ ಜನರ ಭಾವನೆ ಮತ್ತು ಆಶೋತ್ತರಗಳನ್ನು ಅರಿತು ಸಾಮಾಜಿಕ ಸಮಾನತೆ ಹಾಗೂ ಸಂವಿಧಾನದ ಆಶಯದಂತೆ ಜನರ ನೈಜ ಜೀವನಕ್ಕೆ ಭಂಗ ಬಾರದಂತೆ ಕೆಲಸ ಮಾಡಲು ನಮಗೆ ಒಂದೇ...
ಸದೃಡ ಭಾರತವನ್ನು ನಿರ್ಮಾಣ ಮಾಡಲು ಮೊತ್ತಮ್ಮೆ ಮೋದಿಯವರನ್ನು ಪ್ರಧಾನಿ
ಸಿರಿಗೆರೆ: ಸದೃಡ ಭಾರತವನ್ನು ನಿರ್ಮಾಣ ಮಾಡಲು ಮೊತ್ತಮ್ಮೆ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು. ಅವರು ಸಿರಿಗೇರಿ...
ದಸೂಡಿಯಲ್ಲಿ ಯಶಸ್ವಿಯಾಗಿ ನಡೆದ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ
ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರಿ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಯವರ ಧಾರ್ಮಿಕ ಕೈಂಕರ್ಯಗಳು ನಡೆಯಿತು....
ಸಿಂಡಿಕೇಟ್ ಸದಸ್ಯರಾಗಿ ಬಿಳಿಗೆರೆ ಕೃಷ್ಣಮೂರ್ತಿ ನಾಮ ನಿರ್ದೆಶನ
ಹುಳಿಯಾರು: ಹುಳಿಯರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಸೇರಿದಂತೆ 4 ಮಂದಿ ಪ್ರಾಚಾರ್ಯರನ್ನು ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನಾಮನಿರ್ದೇಶನ ಮಾಡಿ ಕುಲಸಚಿವರು ಆದೇಶ...
ಶುಭ ಶುಕ್ರವಾರ : ಏಸುವಿನ ಶಿಲುಬೇಗೇರಿಸುವ ರೂಪಕ ಪ್ರದರ್ಶನ
ಬಳ್ಳಾರಿ ಬಳ್ಳಾರಿಯು ಹಲವು ಧರ್ಮಗಳ, ಭಾಷೆಗಳ, ವೈವಿಧ್ಯಮ ಜನರು ವಾಸಿಸುವ ನಗರವಾಗಿದೆ. ಸ್ಥಳೀಯ ಕೌಲ್‍ಬಜಾರ್ ಪ್ರದೇಶದ ಕ್ಯಾಥೋಲಿಕ್ ಕ್ರೈಸ್ತ ಪಂಥದ ಸಂತ ಅಂತೋನಿಯವರ ಪ್ರಧಾನಾಲಯದ ಮುಂಭಾಗದಲ್ಲಿ ಪ್ರಭು ಏಸುಸ್ವಾಮಿಯವರನ್ನು...
ಪಾರ್ಕ್, ಮೈದಾನಗಳಲ್ಲಿ ಎ.ದೇವದಾಸ್ ಮತಯಾಚನೆ
ಬಳ್ಳಾರಿ.
ಇಂದು ಚುನಾವಣಾ ಪ್ರಚಾರದ ಅಂಗವಾಗಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರುಪಾರ್ಕ್ ಹಾಗೂ ಮೈದಾನಗಳಲ್ಲಿ ಮತಯಾಚನೆ ಮಾಡಿದರು.ನಗರದ ಮೆಡಿಕಲ್‍ಕಾಲೇಜು ಮೈದಾನ, ಐಟಿಐಕಾಲೇಜು ಮೈದಾನಗಳಲ್ಲಿ ನಾಗರೀಕರನ್ನು ಭೇಟಿ ಮಾಡಿ ಬಳ್ಳಾರಿಯಲ್ಲಿ ನಾಗರೀಕರ ಸಮಸ್ಯೆಗಳ...
ಹಂಪಿ ವಿಜಯನಗರ ಕಾಲದ ಸ್ಮಾರಕಗಳನ್ನು ರಕ್ಷಿಸುವಂತೆ ಸ್ಥಳೀಯರ ಒತ್ತಾಯ.
ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣವಾದ ಗುಡಿ ಗೋಪುರಗಳು ನಿರ್ವಹಣೆ ಇಲ್ಲದೇ ಪಾಳು...
ವಿವಿಧ ವಾರ್ಡುಗಳಲ್ಲಿ ರಾಣಿ ಸಂಯುಕ್ತಾ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ
ಹೊಸಪೇಟೆ : ನಗರದ ಸಂಕ್ಲಾಪುರ, 24ನೇ ವಾರ್ಡ್, ಮತ್ತು 27ನೇ ವಾರ್ಡುಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾರವರು ಪಾದಯಾತ್ರೆ ಮೂಲಕ ಸಂಚರಿಸಿ ಬಿಜೆಪಿ ಅಭ್ಯರ್ಥಿ...













