Tag: kannadapaper
ನಾನು ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ!
ಬೆಂಗಳೂರು: 'ನಾನು ಸಾವಿಗೆ ಭಯ ಪಡಲ್ಲ, ಆದ್ರೆ ಆರೋಪಕ್ಕೆ ಭಯ ಪಡ್ತೀನಿ' ಎಂದು ಸ್ಪೀಕರ್ ರಮೇಶ್ ಕುಮಾರ್ ಇಂದಿನ ಸದನದಲ್ಲಿ ಭಾವುಕ ನುಡಿಗಳನ್ನಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರೋ...
ಮೋದಿ ಗೆ ಸಿದ್ದು ಚಾಲೆಂಜ್..!!!
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ...
ಕ್ಯಾಂಟರ್ ಗೆ ಗುದ್ದಿದ ಕಾರು : ಇಬ್ಬರ ದುರ್ಮರಣ!!!
ಹಾವೇರಿ: ನಿಂತಿದ್ದ ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಿಸನಹಳ್ಳಿ ಗ್ರಾಮದ ಬಳಿ ನಡೆದಿದೆ. ನಾಗರಾಜ...
ಕುಡಿದು ಸ್ಕೂಲ್ ಬಸ್ ಚಾಲನೆ, 13 ವಿದ್ಯಾರ್ಥಿಗಳಿಗೆ ಗಾಯ
ಬೆಂಗಳೂರು: ಸ್ಕೂಲ್ ಬಸ್ಗೆ ಮತ್ತೊಂದು ಸ್ಕೂಲ್ ಬಸ್ ಡಿಕ್ಕಿ ಹೊಡೆದು 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಬಾಗಲೂರಿನಲ್ಲಿ ನಡೆದಿದೆ. ಡೆಲ್ಲಿ ಪಬ್ಲಿಕ್ ಸ್ಕೂಲ್ನ ಬಸ್ ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸಿ...
ತುಮಕೂರು ಮ್ಯಾರಥಾನ್: ಗಮನ ಸೆಳೆದ ನಿವೃತ್ತ ವಿಂಗ್ ಕಮಾಂಡರ್
ತುಮಕೂರು ವಿವೇಕಾನಂದ ಕ್ರೀಡಾಕ್ಲಬ್ ಏಕತೆಗಾಗಿ ಓಟ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ತುಮಕೂರು ಮ್ಯಾರಥಾನ್-2019ರ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಈಥಿಯೋಪಿಯದ ಅಮಾನ್ಯುಲ ಅಬ್ದು ಪ್ರಥಮ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ...
ಸದಾನಂದ ಗೌಡರಿಗೆ ಬೆ.ಉತ್ತರದ ಟಿಕೆಟ್ ಕೈತಪ್ಪುವ ಸಾದ್ಯತೆ…!!!
ಬೆಂಗಳೂರು; ಕೇಂದ್ರ ಸಚಿವ ಹಾಗೂ ಹಿರಿಯ ಮುಖಂಡ ಡಿ.ವಿ. ಸದಾನಂದ ಗೌಡ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ. ಈ ಕ್ಷೇತ್ರದ...
ಜೆಡಿಎಸ್ ಕುತಂತ್ರಕ್ಕೆ ಹೆಸರುವಾಸಿಯಾಗಿದೆ :ಬಿಜೆಪಿ
ಬೆಂಗಳೂರು ಆಪರೇಷನ್ ಕಮಲ ಕಾರ್ಯಾಚರಣೆಯ ಸಂಚು ರೂಪಿಸಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ. ಅವರೇ ಮಧ್ಯ ರಾತ್ರಿಯಲ್ಲಿ ಶರಣಗೌಡರನ್ನು ಮಾತುಕತೆಗಾಗಿ ಯಡಿಯೂರಪ್ಪ ಅವರ ಬಳಿ ಕಳುಹಿಸಿದ್ದರು ಎಂದು ಬಿಜೆಪಿ...
ದೋಸ್ತಿಗಳ ಕೋಪಕ್ಕೆ ಕಾರಣವಾದ ಬಿಜೆಪಿ ವರ್ತನೆ…!!!
ಬೆಂಗಳೂರು ಐಐಟಿ,ಐಐಐಟಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗು ಸಚಿವರನ್ನು ಆಹ್ವಾನಿಸದ ಬಿಜೆಪಿ ವರ್ತನೆಯನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಖಂಡಿಸಿದ್ದಾರೆ. ...
ಬಿಜೆಪಿ ವೀಡಿಯೋ ಮುಗಿದು ಹೋಗಿರೋ ಕತೆ : ಡಿಕೆಶಿ
ಬೆಂಗಳೂರು:ಬಿಜೆಪಿಯವರು ಹೇಳ್ತಿರೋ ವಿಡಿಯೋ ವಿಚಾರ ಬಹಳ ಹಿಂದೆ ಜೆಡಿಎಸ್ ಪಾರ್ಟಿ ಒಳಗೆ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರೆ ಅಧಿವೇಶನದಲ್ಲೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಜಲ ಸಂಪನ್ಮೂಲ, ಕನ್ನಡ ಮತ್ತು...
ಉಭಯ ನಾಯಕರಿಗೆ ಪ್ರತಿಷ್ಠಿಯಾ ಆಡಿಯೋ ಸಿ.ಡಿ…!!!!
ಬೆಂಗಳೂರು ರಾಜ್ಯ ಹಾಗೂ ದೇಶದ ಗಮನ ಸೆಳೆದಿರುವ ಆಪರೇಷನ್ ಕಮಲ ಸಿ.ಡಿ. ಇದೀಗ ವಿಧಾನಮಂಡಲದಲ್ಲಿ ಭಾರೀ ಚರ್ಚೆ, ಆರೋಪ, ಪ್ರತ್ಯಾರೋಪ, ಕೋಲಾಹಲಕ್ಕೆ ವೇದಿಕೆ ಸೃಷ್ಟಿಯಾಗಿದ್ದು, ಇದು ಮುಖ್ಯಮಂತ್ರಿ...













