Tag: kannadapaper
ಆಧಾರ್ ಕಾರ್ಡ್ : ಸಾರ್ವಜನಿಕರ ಪರದಾಟ
ತುಮಕೂರು ಆಧಾರ್ ಕಾರ್ಡ್ ತಿದ್ದುಪಡಿ, ಅಪ್‍ಡೇಟ್ ಮೊದಲಾದವು ತುಮಕೂರು ನಗರಾದ್ಯಂತ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕಾಗಿ ಸಾರ್ವಜನಿಕರು ಹಗಲು-ರಾತ್ರಿ ಪರದಾಡುವಂತಾಗಿದೆ. ಇತ್ತೀಚೆಗೆ ಪ್ರತಿಯೊಂದಕ್ಕೂ...
ನಗರದಲ್ಲಿ 2ದಿನಗಳ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್
ತುಮಕೂರು ಸ್ವಯಂ ರಕ್ಷಣೆಗಾಗಿ ಎಲ್ಲಾ ಮಕ್ಕಳು ಕರಾಟೆ ಕಲಿಯಬೇಕು, ವಿಶೇಷವಾಗಿ ಹೆಣ್ಣುಮಕ್ಕಳು ಕರಾಟೆಯಲ್ಲಿ ಪ್ರಾವಿಣ್ಯತೆ ಸಾಧಿಸಿದರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಸಲಹೆ...
ಮೂಡನಂಬಿಕೆ ತೊರೆದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ : ಡಾ.ರಂಗನಾಥ್
ಕುಣಿಗಲ್ ಮಡಿವಾಳ ಜನಾಂಗವೂ ಮೂಢನಂಬಿಕೆ ಕಂದಾಚಾರ ಅಸಮಾನತೆಯಿಂದ ಹೊರಬಂದು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಶಾಸಕ ಡಾ.ರಂಗನಾಥ್ ಕರೆ ನೀಡಿದರು. ...
ಅಂಬಿಗರ ಚೌಡಯ್ಯರ ಜಯಂತೋತ್ಸವ
ತುರುವೇಕೆರೆ: ಅಂಬಿಕ ಚೌಡಯ್ಯ ಬಗ್ಗೆ ಇನ್ನೋಷ್ಟು ದೀರ್ಘ ಸಂಶೋಧನೆ ಅಗತ್ಯವಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ಸತ್ಯಗಣಪತಿ ಆಸ್ತಾನ ಮಂಟಪದಲ್ಲಿ...
ಜಾತಿ ಗಡಿ ಮೀರಿ ನಿಸರ್ಗ ಧರ್ಮ ಪಾಲಿಸಿ : ಎಸ್.ಜಿ. ಸಿದ್ದರಾಮಯ್ಯ
ಮಧುಗಿರಿ ಜಾತಿ, ಮತ, ಬಣ್ಣಗಳ ಗಡಿಯನ್ನು ದಾಟಿ ನಿಸರ್ಗ ಧರ್ಮವನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ವಿಶ್ವ ಮಟ್ಟಕ್ಕೆ ಏರುತ್ತಾನೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ...
ಮೋಬೈಲ್ ಅಪಾಯಕಾರಿಯೂ ಹೌದು-ವಿವೇಚನೆ ಇರಲಿ
ಮಧುಗಿರಿ ವಿದ್ಯಾರ್ಥಿಗಳ ಸಾಧನೆಯು ದೊಡ್ಡದಾಗಿದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಮುಟ್ಟಲು ಹಾಗೂ ಯಶಸ್ಸು ಗಳಿಸಲು ಸಾಧ್ಯ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ಅಭಿಪ್ರಾಯಪಟ್ಟರು. ...
ಬಿಜೆಪಿಯು ಚುನಾವಣಾ ಗಿಮಿಕ್ ಆಗಿ ಭರವಸೆಗಳ ಮಹಾಪೂರ ಹರಿಸಿದೆ : ಎಸ್‍ಪಿಎಂ
ಕೊರಟಗೆರೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳಂತೆ ಜನ ನಿರೀಕ್ಷೆಗೂ ಮೀರಿ ಅನುದಾನ ಕ್ಷೇತ್ರಕ್ಕೆ ಹರಿದು ಬರುತ್ತಿದೆ. ಮತದಾರರು ನೀಡಿದ...
ಲಿಂಗೈಕ್ಯ ಶ್ರೀಶಿವಕುಮಾರಮಹಾಸ್ವಾಮಿಗಳ ಪುಣ್ಯಾರಾಧನೆ
ಗುಬ್ಬಿ ಸಿದ್ದಗಂಗಾ ಶ್ರೀಗಳು ಪವಾಡ ಪುರುಷರು ದೈವೀಪುರುಷರು ಇವರ ಅಗಲಿಕೆಯಿಂದ ನಾಡಿಗೆ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಇಷ್ಟು ವರ್ಷಗಳ ಕಾಲ ಶ್ರೀಗಳು ತೋರಿಸಿರುವ ಮಾರ್ಗದಲ್ಲಿ ಎಲ್ಲರೂ...
ಕನ್ನಡದ ಶವ ಪೆಟ್ಟಿಗೆಗೆ ಮೊಳೆ ಹೊಡೆದಂತೆ
ಚನ್ನಗಿರಿ: ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮುಖ್ಯಮಂತ್ರಿಗಳ ನಿರ್ಧಾರವು ಕನ್ನಡದ ಶವ ಪೆಟ್ಟಿಗೆಗೆ ಮೊಳೆ ಹೊಡೆದಂತಾಗಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ...
ಮನೆಗಳನ್ನು ಪಡೆಯಲು 5200 ಅರ್ಜಿಗಳು ಸಲ್ಲಿಕೆ
ಚಳ್ಳಕೆರೆ ನಗರದ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಯಾವುದೇ ಮನೆ, ನಿವೇಶನ ಇಲ್ಲದೇ ಇರುವ ನಿರ್ವಸತಿಯರಿಗೆ ಮನೆ ನೀಡುವ ಯೋಜನೆ ಕುರಿತಂತೆ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಅರ್ಜಿಗಳನ್ನು...













