Home Tags Kannadapaper

Tag: kannadapaper

ಬಿಜೆಪಿ ನಾಯಕರಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಡಿ.ಕೆ.ಶಿವಕುಮಾರ್

0
ಬೆಂಗಳೂರು        ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂಬ ಆತುರ ಹೆಚ್ಚಾಗಿದ್ದು, ರಾಜ್ಯ ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆ...

ಬಿಬಿಎಂಪಿಗೆ 32 ಲಕ್ಷ ರೂ. ಉಳಿತಾಯ ಮಾಡಿದ ಪದ್ಮನಾಭ ನಗರ…!!!

0
ಬೆಂಗಳೂರು        ನಗರದ ಪದ್ಮನಾಭ ನಗರದಲ್ಲಿ ಸಂಗ್ರಹವಾಗುವ ಕಸದಿಂದ ಪ್ರತಿನಿತ್ಯ 250 ಕಿಲೋ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಿ ಬಿಬಿಎಂಪಿಗೆ 32 ಲಕ್ಷ ರೂ. ಉಳಿತಾಯ ಮಾಡಲಾಗುತ್ತಿದೆ.     ...

ಜನಪರ ಬಜೆಟ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿಯಿಂದ ಅಭಿನಂದನೆ..!!

0
ಬೆಂಗಳೂರು.           ರೈತಪರ, ಜನಪರ ಬಜೆಟ್ ನೀಡಿದ ಪ್ರಧಾನಿ ನರೇಂದ್ರಮೋದಿ ಅವರಿಗೆ ಬಿಜೆಪಿಯ ಮುಖಂಡರು ಕಾರ್ಯಕರ್ತರು ನಗರದ ಪುರಭವನದ ಮುಂಭಾಗ ಶನಿವಾರ ಅಭಿನಂದನಾ ಕಾರ್ಯಕ್ರಮ ನಡೆಸಿದರು.     ...

ಯಾವುದೇ ಕಾರಣಕ್ಕೂ ರಾಜಿ ಇಲ್ಲ: ಆನಂದ್ ಸಿಂಗ್

0
ಬೆಂಗಳೂರು         ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿ ಹಲ್ಲೆಗೊಳಗಾಗಿ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ತಮ್ಮ ಮೇಲೆ ಹಲ್ಲೆಗೈದ ಕಂಪ್ಲಿ ಶಾಸಕ...

ಏಕಾಏಕಿ ಬಂದ್ ಆದ ಇಂದಿರಾ ಕ್ಯಾಂಟೀನ್..!?

0
ಬೆಂಗಳೂರು         ಪ್ರತಿದಿನದಂತೆ ಅಲ್ಲಿ ನೂರಾರು ಜನರು ಊಟಕ್ಕಾಗಿ ಕಾಯುತ್ತಿದ್ದರು. ಒಂದಿಷ್ಟು ಜನ ಏನೋ ಗೊಣಗಾಡುತ್ತಾ ಹೋದರೆ ಮತ್ತಷ್ಟು ಮಂದಿ ಸಪ್ಪೆ ಮುಖ ಮಾಡಿ ಹಿಂದಿರುಗುತ್ತಿದ್ದರು. ಇನ್ನು ಕೆಲವರು...

ವಿವಿಧ ಬೇಧಡಿಕೆಗಳ ಈಡೇರಿಕೆಗಾಗಿ ಎಐಡಿಎಸ್‍ಒ ಆಗ್ರಹ

0
ದಾವಣಗೆರೆ:        ಬಜೆಟ್‍ನಲ್ಲಿ ಉಚಿತ ಬಸ್ ಪಾಸ್‍ಗಾಗಿ ಹಣ ಮೀಸಲಿಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‍ಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ...

ಪೌರ ಕಾರ್ಮಿಕರ ಸೇವೆ ಕಾಯಮಾತಿಗೆ ಒತ್ತಾಯ

0
ದಾವಣಗೆರೆ:        ಪಾಲಿಕೆಯ 270 ಜನ ಗುತ್ತಿಗೆ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆಗಳ...

ಬೇಡಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯ

0
ಹರಪನಹಳ್ಳಿ:         ಬೇಡಜಂಗಮರ ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಫೆ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಯು ಬೃಹತ್ ಹೋರಾಟ ನಡೆಸಲಾಗುವುದು ಎಂದು ಅಖಿಲ...

ಅಪಘಾತ: ಬೈಕ ಸವಾರ ಸಾವು…!!!!

0
ಹರಪನಹಳ್ಳಿ:             ಬೈಕ್‍ಆಯತಪ್ಪಿರಸ್ತೆ ಬದಿಯ ಮರಕ್ಕೆಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಮೃತಪಟ್ಟು, ಹಿಂಬಂದಿ ಸವಾರಗಾಯಗೊಂಡಿರುವಘಟನೆತಾಲ್ಲೂಕಿನ ಹೊಂಬಳಗಟ್ಟಿ ಗ್ರಾಮದಕಾಯಕದ ಹಳ್ಳದ ಬಳಿ ಶುಕ್ರವಾರ ಸಂಜೆಜರುಗಿದೆ. ಹೊಂಬಳಗಟ್ಟಿ ಗ್ರಾಮದ...

ಜನರಿಂದ ನೀರಿಲ್ಲವೆನ್ನುವ ಕೂಗು ಬಾರದಂತೆ ಮುಂಜಾಗ್ರತೆವಹಿಸಲು ಅಧಿಕಾರಿಗಳಿಗೆ ಸೂಚನೆ

0
ತುಮಕೂರು       ಬೇಸಿಗೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಜನರಿಂದ ನೀರಿಲ್ಲವೆನ್ನುವ ಕೂಗು ನನಗೆ ಬರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ...
Share via