Tag: kannadapaper
ಜಾಮಿಯಾ ಮಸೀದಿ ಕಮಿಟಿಗೆ ಚುನಾವಣೆ ಮಾಡಲು ಆಗ್ರಹ
ಹುಳಿಯಾರು: ಹುಳಿಯಾರು ಪಟ್ಟಣದ ಜಾಮಿಯಾ ಮಸೀದಿಗೆ ನೂತನ ಕಮಿಟಿ ರಚಿಸಲು ತಕ್ಷಣ ಚುನಾವಣೆ ನಡೆಸುವಂತೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಅವರು ಕರ್ನಾಟಕ ರಾಜ್ಯ...
ಲೈಟ್ ಫಿಶಿಂಗ್ : ಕಡಿವಾಣ ಹಾಕಲು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಒತ್ತಾಯ …!!!
ಮಲ್ಪೆ ಆಳ ಸಮುದ್ರದಲ್ಲಿ ಅತಿ ಪ್ರಖರ ಬೆಳಕನ್ನು ಹಾಯಿಸಿ ಅಕ್ರಮವಾಗಿ ಮೀನುಗಳನ್ನು ಹಿಡಿಯುತ್ತಿರುವ ಬೋಟುಗಳನ್ನು ಜಪ್ತು ಮಾಡಬೇಕು ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಂಪ್ರದಾಯಿಕ...
ಮದುವೆಯಿಂದ ಹಿಂದಿರುಗುವಾಗ ಅಪಘಾತ : 12 ಮಂದಿ ಸಾವು!!
ಉಜ್ಜಯಿನಿ:
ಮಧುವೆಯ ಕಾರ್ಯಕ್ರಮಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ದುರಂತದಲ್ಲಿ...
ಬಜೆಟ್ ಗೂ ಮುನ್ನ ಸರ್ಕಾರ ಪತನ : ಭವಿಷ್ಯ ನುಡಿದ ಮಾಜಿ ಸಚಿವ..!!
ಬೆಳಗಾವಿ: ಇಷ್ಟುದಿನ ಸರ್ಕಾರ ಪತನವಾಗುತ್ತದೆ ಎಂದು ಪದೇ ಪದೆ ಭವಿಷ್ಯ ಹೇಳುತ್ತಿದ್ದ ಮಾಜಿ ಸಚಿವ, ಶಾಸಕರೊಬ್ಬರು ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ...
ಕೊಲೆಯಾದವನೆ ಕೊಲೆಗಾರ…!!!!
ಭೋಪಾಲ್: ಕೆಲ ದಿನಗಳ ಹಿಂದೆ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಈಗ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ, ಕೊಲೆಯಾದವನೆ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ . ...
ರಾಮಜನ್ಮಭೂಮಿಯ 67 ಎಕರೆ ಭೂಮಿ ಮೂಲ ಮಾಲೀಕರಿಗೆ ರಿಟರ್ನ್!?
ಹೊಸದಿಲ್ಲಿ : ಬಾಬರಿ ಮಸೀದಿಯನ್ನು ಬೀಳಿಸಲಾದ ನಂತರ ಸರಕಾರ ವಶಪಡಿಸಿಕೊಂಡಿದ್ದ 67 ಎಕರೆ ಖಾಲಿ ಭೂಮಿಯನ್ನು ಅದರ ಮೂಲ ಮಾಲೀಕರಾದ ರಾಮ ಜನ್ಮಭೂಮಿ ನ್ಯಾಸ್ ಗೆ ಮರಳಿ ನೀಡುವುದಕ್ಕೆ ಅನುಮತಿ...
ಚೆನ್ನೈ ಉದ್ಯಮಿಗಳಿಗೆ ಬೆಳಂಬೆಳಿಗ್ಗೆ ಶಾಕ್ ನೀಡಿದ ಐಟಿ…!!!!
ಚೆನ್ನೈ: ಚೆನ್ನೈನ ಪ್ರಖ್ಯಾತ ಸಂಸ್ಥೆಗಳಾದ ಲೋಟಸ್ ಗ್ರೂಪ್ ಮತ್ತು ಸರವಣ ಸಂಸ್ಥೆಗಳ ವಿವಿಧ ಕಚೇರಿಗಳ ಮೇಲೆ ಬೆಳಂಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ...
ನಮ್ಮ ಮಾತುಕತೆ ಮುಂದಿನ ಸರ್ಕಾರದ ಜೊತೆ ಎಂದ ಪಾಕಿಸ್ತಾನ !!!
ಇಸ್ಲಾಮಾಬಾದ್: ನಾವು ಎಷ್ಟೇ ಪ್ರಯತ್ನಿಸಿದರು ನಮ್ಮ ಜೊತೆ ಮಾತನಾಡಲು ಸಹ ಇಚ್ಚಿಸದ ಮೋದಿ ಸರ್ಕಾರಕ್ಕಿಂತ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಹೊಸ ಸರ್ಕಾರದೊಂದಿಗೆ ನಾವು ಸೌಹಾರ್ದಯುತವಾಗಿ ದ್ವಿಪಕ್ಷೀಯ...
ಎನ್ ಕೌಂಟರ್ : ಮೂವರು ನಕ್ಸಲರ ಹತ್ಯೆ!!
ರಾಂಚಿ: ಇಂದು(ಮಂಗಳವಾರ) ಬೆಳ್ಳಂಬೆಳಗ್ಗೆಯೇ ಜಾರ್ಖಂಡ್ ನಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಭೀಕರ ಎನ್ ಕೌಂಟರ್ ಸಂಭವಿಸಿದ್ದು, ಘಟನೆಯಲ್ಲಿ ಮೂವರು ನಕ್ಸಲೀಯರು ಹತರಾಗಿದ್ದಾರೆ ಎನ್ನಲಾಗಿದೆ. ...
ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ!
ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದಿಂದ ಆಲ್ಝೈಮರ್ ಎಂಬ ನೆನಪು...













