Tag: kannadapaper
ಹೇಮಾವತಿ ನಾಲೆಗಳಿಗೆ ಡೈನಾಮೈಟ್ ಇಡ್ತೇನೆ : ಶಿವಲಿಂಗೇಗೌಡ
ತುಮಕೂರು: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸದಿದ್ದಲ್ಲಿ ಹೇಮಾವತಿ ನಾಲೆಗಳಿಗೆ ಡೈನಾಮೈಟ್ ಇಡುವುದಾಗಿ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ. ತುಮಕೂರಿನ...
ಉಪಚುನಾವಣೆ ಹಿನ್ನೆಲೆ : ನಾಲ್ಕು ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆಗೆ ಹಲವಾರು ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ನಾಲ್ವರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ...
ನ್ಯಾಯಾಧೀಶರ ರಜೆ ಕಡಿತಗೊಳಿಸಲು ಮುಂದಾದ ಸಿಜೆಐ
ನವದೆಹಲಿ: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೊಸ ರಜೆ ನೀತಿಯನ್ನು ಜಾರಿಗೆ ತಂದಿದ್ದು, ಕೆಲಸದ ದಿನಗಳಲ್ಲಿ ನ್ಯಾಯಧೀಶರು ರಜೆಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಸುಪ್ರೀಂಕೋರ್ಟ್,...
ಸಿದ್ದು ಸಭೆಗೆ ಶಾಸಕರ ಗೈರು
ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕುರಿತಂತೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯ ಆಯ್ಕೆ ವಿಷಯದಲ್ಲಿ ಇನ್ನೂ ಗೊಂದಲ ಉಂಟಾಗಿದೆ. ಅಭ್ಯರ್ಥಿಯ ಆಯ್ಕೆ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ...
ವಿಮಾನ ನಿಲ್ದಾಣದ ಗೋಡೆಗೆ ಬಡಿದ ವಿಮಾನ : ಪ್ರಯಾಣಿಕರು ಸೇಫ್..!
ಚೆನ್ನೈ: 133 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಇಂದು ಶುಕ್ರವಾರ ಇಲ್ಲಿನ ವಿಮಾನ ನಿಲ್ದಾಣದ ಗೋಡೆಯನ್ನು ವಿಮಾನ ನಿಲ್ದಾಣದ ಕಾಂಪೌಂಡ್ ಗೆ ಬಡಿದ ಆತಂಕಕಾರಿ ಘಟನೆ ನಡೆದಿದೆ. ...
ದೋಸ್ತಿಗೆ ಮೀರಿ ಬಂಡಾಯವೆದ್ದರೆ ಕಠಿಣ ಕ್ರಮ : ದಿನೇಶ್ ಗುಂಡೂರಾವ್
ಬೆಂಗಳೂರು: ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಪಕ್ಷದಲ್ಲಿ ಬಂಡಾಯ ಎದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. ...
ಫ್ರಾನ್ಸ್ ಭೇಟಿ ಸಮರ್ಥಿಸಿಕೊಂಡ :ನಿರ್ಮಲಾ ಸೀತಾರಾಮನ್
ಪ್ಯಾರಿಸ್ 'ರಫೇಲ್ ಡೀಲ್ ಸದ್ಯ ಭಾರತದಲ್ಲಿ ಸದ್ಧು ಮಾಡುತ್ತಿರುವ ಅತ್ಯಂತ ಚರ್ಚಾಸ್ಪದವಾದ ವಿಷಯ ಈ ವಿದ್ಯಮಾನ ನಡೆಯುವಾಗಲೆ ನಮ್ಮ ದೇಶದ ರಕ್ಷಣಾ ಸಚಿವರು ಹಟಾತ್ ಫ್ರಾನ್ಸ್...
ರಾಹುಲ್ ಗಾಂಧಿ ದಲ್ಲಾಳಿ ಕುಟುಂಬದಿಂದ ಬಂದ ವ್ಯಕ್ತಿ : ಪಾತ್ರಾ
ನವದೆಹಲಿ ದೇಶದ ರಕ್ಷಣಾ ವ್ಯವಸ್ತೆ ಬಲಪಡಿಸಲು ರಫೇಲ್ ಯುದ್ಧ ವಿಮಾನ ಖರಿದಿ ಸಂಬಂಧ ಫ್ರಾನ್ಸ್ ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ...
ಗಂಗಾನದಿ ರಕ್ಷಣೆಗಾಗಿ ಮಿಡಿದ ಅಗರ್ವಾಲ್ ಇನ್ನಿಲ್ಲ
ಹರಿದ್ವಾರ: ಭಾರತದ ಜೀವನಾಡಿಗಳಲ್ಲಿ ಒಂದಾದ ಗಂಗಾ ನದಿಯ ಸಂರಕ್ಷಣೆಗೆ ಮತ್ತು ಸ್ವಚ್ಚತೆಗೆ ಆಗ್ರಹಿಸಿ 110 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಶ್ರೀ ಜಿ.ಡಿ.ಅಗರ್ವಾಲ್ (87) ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ...
ಲೋಕಲ್ ಚಾನಲ್ ಮಾಡಿಕೊಂಡು ಡಕಾಯಿತಿ ಮಾಡುತ್ತಿದ್ದ ಆರೋಪಿಗಳ ಬಂಧನ
ಬೆಂಗಳೂರು: ಲೋಕಲ್ ಚಾನಲ್ ಮಾಡಿಕೊಂಡು ಡಕಾಯಿತಿ ಮಾಡುತ್ತಿದ್ದ ಆರೋಪಿಗಳ ಬಂಧನಸಂತೋಷ, ಅಶೋಕ್ , ಮಾಹದೇವ್ , ರಾಕೇಶ್ ಗೌಡ , ಆನಂದ ನವೀನ್ ಬಂಧಿತ ಆರೋಪಿಗಳು.ಪ್ರಜಾ ಪ್ರತಿನಿದಿ ಎಂಬ ಚಾನಲ್ ಹೆಸರಿನಲ್ಲಿ...













