Tag: latestkannadanews
ಮುಂಗಾರು ವಿಳಂಬ :ಮತ್ತೆ ಆತಂಕ
ಬೆಂಗಳೂರುವಿಶೇಷ ವರದಿ:ನಂಜುಂಡಪ್ಪ.ವಿ. ಫನಿ ಚಂಡಮಾರುತ ಸೇರಿದಂತೆ ಇತರ ಹಮಾಮಾನ ಕಾರಣಗಳಿಂದಾಗಿ ಈ ಬಾರಿ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಲಿದ್ದು, ವಾರ್ಷಿಕ ಮಳೆಯಲ್ಲೂ ಕೊರತೆ ಉಂಟಾಗುವ ಆತಂಕ ಎದುರಾಗುವ ಸಂಭವವಿದೆ. ...
ನಗರಸಭಾ ಚುನಾವಣೆ :ಬುಧವಾರ 66 ನಾಮಪತ್ರ ಸಲ್ಲಿಕೆ
ತಿಪಟೂರು
ಕಾಂಗ್ರೆಸ್ 14, ಬಿ.ಜೆ.ಪಿ 7, ಜೆ.ಡಿ.ಎಸ್ 16 ಮತ್ತು ಹೆಚ್ಚಾಗಿ ಪಕ್ಷೇತರರು 29 ಒಟ್ಟು 66
ನಗರಸಭೆ ಚುನಾವಣೆ ಚುರುಕುಗೊಂಡು 66 ನಾಮಪತ್ರಗಳು ಸಲ್ಲಿಕೆಯಾಗಿದ್ದು ಇಂದು ಸುಮಾರು 150...
ಕಸ ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಮೊರೆ ಹೋಗುತ್ತಿರುವ ಪೌರಕಾರ್ಮಿಕರು
ತುಮಕೂರುವಿಶೇಷ ವರದಿ: ರಾಕೇಶ .ವಿ ತುಮಕೂರು ನಗರವು ಸ್ಮಾರ್ಟ್ ಸಿಟಿ ಆಗುತ್ತಿರುವುದು ಒಂದು ಕಡೆ ಹೆಮ್ಮೆ ಎನಿಸಿದರೆ ನಗರದ ಕೆಲವು ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ರಾರಾಜಿಸುತ್ತಿರುವುದು ಇದಕ್ಕೆ ಒಂದು...
ಪಾಲಿಕೆಯ ಮತ್ತೊಂದು ನಿರ್ಧಾರ: ದಂಡ ಕಟ್ಟಿದ ಕಟ್ಟಡಕ್ಕಷ್ಟೇ ವಿದ್ಯುತ್
ತುಮಕೂರು ಮಹತ್ವದ ಬೆಳವಣಿಗೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಮತ್ತೊಂದು ಗಮನಾರ್ಹ ನಿರ್ಣಯವನ್ನು ಕೈಗೊಂಡಿದ್ದು, ಕಂದಾಯ ಭೂಮಿಯಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ದುಪ್ಪಟ್ಟು ದಂಡ ವಿಧಿಸಿ ವಿದ್ಯುತ್...
ಜಲಸಂರಕ್ಷಣೆಯ ಶಾಶ್ವತ ಕ್ರಮ ಅಗತ್ಯ : ದೇಶಪಾಂಡೆ
ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಇತರೇ ಅಧಿಕಾರಿಗಳು ಇಂದು ವೀಡಿಯೋ ಸಂವಾದ...
ಆರ್ ಓ ಪ್ಲಾಂಟ್‍ಗಳ ಗಡಸು ನೀರಿನ ಸದ್ಬಳಕೆ ಸಾಧ್ಯ
ತುಮಕೂರು ಜಿಲ್ಲೆಯಲ್ಲಿ ಹನಿ ನೀರಿಗೂ ಹಾಹಾಕಾರ. ಸಾವಿರ ಅಡಿ ಆಳ ನೆಲ ಕೊರೆದು ತೆಗೆದ ನೀರು ಕುಡಿಯಲು ಯೋಗ್ಯವಲ್ಲದ ಪರಿಸ್ಥಿತಿ. ಹೀಗಾಗಿ ಎಲ್ಲಾ ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ...
ಮದಕರಿ ನಾಯಕನ 237ನೇ ಪುಣ್ಯಸ್ಮರಣೆ
ಚಿತ್ರದುರ್ಗ ಹಂಪಿಯನ್ನು ಸರ್ಕಾರ ಯಾವ ರೀತಿ ಪ್ರವಾಸೋದ್ಯಮವಾಗಿ ಅಭೀವೃದ್ದಿಗೊಳಿಸಿದ್ದೇಯೇ ಅದೇ ಮಾದರಿಯಲ್ಲಿ ಚಿತ್ರದುರ್ಗವನ್ನು ಸಹಾ ಅಭೀವೃದ್ದಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ನಾಯಕ ಜನಾಂಗದ ಮುಖಂಡ, ನಗರಸಭೆಯ ಮಾಜಿ...
ಹೊಸದುರ್ಗ: ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ
ಚಿತ್ರದುರ್ಗ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ತನಿಖಾ ತಂಡವು ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ವಿವಿಧೆಡೆ ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ, ನಿಯಮಗಳ...
ಆಯಕರ್ ಸೇವಾ ಕೇಂದ್ರಕ್ಕೆ ಚಾಲನೆ
ಚಿತ್ರದುರ್ಗ ದೇಶದ ಅಭಿವೃದ್ಧಿಗಾಗಿ ತೆರಿಗೆಯನ್ನು ಸಮರ್ಪಕವಾಗಿ ಪಾವತಿಸುವುದು, ಸಮಾಜದಲ್ಲಿ ಗೌರವಯುತ ಕಾರ್ಯವಾಗಿದೆ ಎಂದು ಕರ್ನಾಟಕ-ಗೋವಾ ರಾಜ್ಯಗಳ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್. ಬಾಲಕೃಷ್ಣನ್ ಅವರು ಹೇಳಿದರು.
...
ರಾಜಕೀಯ ಕ್ಷೇತ್ರದ ಧೀಮಂತ ವ್ಯಕ್ತಿ ಡಿ.ಕೆ.ಶಿವಕುಮಾರ್‍ರವರ ಹುಟ್ಟು ಹಬ್ಬ ಆಚರಣೆ.
ಚಳ್ಳಕೆರೆ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಹಲವಾರು ದಶಕಗಳಿಂದ ತನ್ನದೇಯಾದ ವಿಶೇಷ ಪ್ರಾಬಲ್ಯವನ್ನು ಹೊಂದಿರುವ ರಾಜಕೀಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಪರಿಹಾರವನ್ನು ಕಂಡುಕೊಳ್ಳುವ ಟ್ರಬಲ್ ಶೂಟರ್ ಎಂದು ಖ್ಯಾತಿಯಾದ, ಜನಸಂಪನ್ಮೂಲ...













