Tag: latestkannadanews
ಹಸಿವೆಯಿಂದ ಬಳಲುತ್ತಿದ್ದ 150 ಕ್ಕೂ ಹೆಚ್ಚು ಹಸುಗಳಿಗೆ ಮೇವು ವಿತರಿಸಿದ ಜಪಾನಂದಜಿ..!
ಪಾವಗಡ ತಾಲ್ಲೂಕಿನ ಕೆ.ಟೆ. ಹಳ್ಳಿಯ ಬಳಿಯ ರೊಪ್ಪದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಗೋವುಗಳು ಅನೇಕ ದಿನಗಳಿಂದ ಸರಿಯಾದ ಮೇವಿಲ್ಲದೆ ಸೊರಗಿ, ನಿತ್ರಾಣವಾಗಿ ಪರಿತಪಿಸುವ ಸುದ್ದಿಯನ್ನು ಕೇಳಿದಾಕ್ಷಣ ಪೂಜ್ಯ ಸ್ವಾಮಿ ಜಪಾನಂದಜಿರವರು...
ಅಪಘಾತ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದ ಸಿಂಗದಹಳ್ಳಿ ರಾಜ್‍ಕುಮಾರ್
ಚಿಕ್ಕನಾಯಕನಹಳ್ಳಿ ಹತ್ಯಾಳು ಬೆಟ್ಟದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ದರ್ಶನ ಪಡೆದು ಟ್ರ್ಯಾಕ್ಟರ್‍ನಲ್ಲಿ ವಾಪಸ್ ಹಿಂತಿರುಗುವಾಗ ಟ್ರ್ಯಾಕ್ಟರ್ ಮಗುಚಿ 5ಜನ ಮೃತಪಟ್ಟಿದ್ದು, ತಾಲ್ಲೂಕಿನ ಮಾದಾಪುರ, ರಾಮಘಟ್ಟದ ದುಃಖ ತಪ್ತ ಕುಟುಂಬದವರ ಮನೆಗೆ ರಾಜ್ಯ...
ಶಾಲಾ ದಾಖಲಾತಿ ಅಂದೋಲ ಯಶಸ್ಸಿಗೊಳಿಸಲು ಶಿಕ್ಷಕ ಸಮೂಹ ಸನ್ನದ್ದರಾಗಬೇಕು.
ಚಳ್ಳಕೆರೆ ಗ್ರಾಮೀಣ ಪ್ರದೇಶಗಳ ಶಾಲೆಗಳಿಗೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ದಾಖಲಾತಿ ಶಿಕ್ಷಣ ಪಡೆಯುವಂತಹ ವಾತಾವರಣವನ್ನು ಶಿಕ್ಷಕ ವೃಂದ ನಿರ್ಮಾಣ ಮಾಡಬೇಕಿದೆ. ವಿಶೇಷ ದಾಖಲಾತಿ ಅಂದೋಲನ ಯಶಸ್ಸಿಯಾದಲ್ಲಿ ಮಾತ್ರ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ...
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಹಣ ದುರ್ಬಳಕೆ
ಬಳ್ಳಾರಿ ಜಿಲ್ಲಾ ಡಾ ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಶೇಷ ಪ್ಯಾಕೇಜ್ 2015-16, 2016-17 ರ ಅನುದಾನದಲ್ಲಿ ನಡೆದಿರುವ ಕೋಟಿಗಟ್ಟಲೆ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ....
ಆಟಿಸಂ ಸಮಸ್ಯೆ ಕುರಿತು ಪೋಷಕರಿಗೆ ತರಬೇತಿ
ದಾವಣಗೆರೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ, ವಿಕಲಚೇತನರ ಸಂಯುಕ್ತ ಪ್ರಾದೇಶಿಕ ಪುನರ್ವಸತಿ ಕೇಂದ್ರ ಹಾಗೂ ಸಂಕಲ್ಪ ಸಂಸ್ಥೆ, ದಾವಣಗೆರೆ ಇವರ ಸಹಯೋಗದೊಂದಿಗೆ ಜಿಲ್ಲೆಯ ಆಟಿಸಂ ಅಂಗವಿಕಲತೆಯುಳ್ಳ...
ಪ್ರಕೃತಿ ವಿಕೋಪ ನಿರ್ವಹಣೆಗೆ ಯೋಜನೆ ಪರಿಷ್ಕೃತವಾಗಲಿ
ದಾವಣಗೆರೆ : ಪ್ರಕೃತಿ ವಿಕೋಪಗಳನ್ನು ಸಮರ್ಪಕವಾಗಿ ನಿರ್ವಹಿಸಲಿಕ್ಕಾಗಿ, ಎಲ್ಲಾ ಇಲಾಖೆಗಳು ನಿರಂತರವಾಗಿ ಕ್ರಿಯಾ ಯೋಜನೆಗಳನ್ನು ಪರಿಷ್ಕರಣೆ ಮಾಡುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕುಮಾರ್...
ಅಕ್ರಮ ಮರಳು ಸಾಗಾಣಿಕೆ : ಟ್ರ್ಯಾಕ್ಟರ್ ವಶ
ಹೊಸದುರ್ಗ: ಶ್ರೀರಾಂಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀ.ಡಿ.ಕೆ. ಸಂತೋಷ್‍ಕುಮಾರ್‍ರವರು ಠಾಣೆಯಲ್ಲಿರುವಾಗ ಹೆಗ್ಗೆರೆ ಗ್ರಾಮದ ಬಳಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಲ್ಲಿ ಟ್ರಾಕ್ಟರ್‍ನಲ್ಲಿ ಮರಳನ್ನು ತುಂಬಿಕೊಂಡು ಹೆಚ್ಚಿನ ಬೆಲೆಗೆ...
ಸರ್ವರನ್ನು ಪ್ರೀತಿ ಮಾಡುವಗುಣ ಬೆಳಸಿಕೊಳ್ಳಬೇಕು-ಬಸವ ಪ್ರಭು
ಹೊಸದುರ್ಗ: ಸರ್ವರನ್ನು ಪ್ರೀತಿ ಮಾಡುವಗುಣ ಬೆಳಸಿಕೊಳ್ಳಬೇಕು, ಸರ್ವರಲ್ಲಿಯೂದೇವರಿದ್ದಾನೆ, ಮಾನವನ ಅಂತರಂಗದಲ್ಲಿ ದೇವರಿದ್ದಾನೆ ಎಂದು ಜಗಜ್ಜೋತಿ ಬಸವಣ್ಣನವರು ಹೇಳಿದ್ದಾರೆ ಎಂದುದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಹೇಳಿದರು. ...
ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ಅಧ್ಯಯನ ಸಮಗ್ರ ಅತ್ಯಗತ್ಯ : ಡಾ.ಬಿ.ಮಹಂತೇಶ್
ಹಿರಿಯೂರು: ರಾಜ್ಯದ ರೈತರು ಹಲವಾರು ಸಮಸ್ಯೆಗಳಿಂದ ಸರಣಿ ಆತ್ಮಹತ್ಯೆ ಜಾಡು ಹಿಡಿದಿರುವ ಈ ಸಮಯದಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಕೃಷಿ ಕ್ಷೇತ್ರದ ಹಾಗೂ ರೈತರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಕೂಲಂಕುಷ...
ಎಸ್‍ಎಸ್‍ಎಲ್‍ಸಿ ಫಲಿತಾಂಶ : ತಾಲ್ಲೂಕಿಗೆ ಅಗ್ರಸ್ಥಾನಕ್ಕೆ ಕಾರಣರಾದ ಶಿಕ್ಷಕ ವೃಂದಕ್ಕೆ ಅಭಿನಂದನೆ.
ಚಳ್ಳಕೆರೆ ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಚಳ್ಳಕೆರೆ ತಾಲ್ಲೂಕು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಅಗ್ರಶ್ರೇಣಿಯಲ್ಲಿದ್ದು, ಉತ್ತಮ ಫಲಿತಾಂಶ ಬರಲು ಕಾರಣ ಕರ್ತರಾದ ಪ್ರೌಢಶಾಲೆಯ ಎಲ್ಲಾ ಶಿಕ್ಷಕರನ್ನು...













