Tag: latestkannadanews
ವಸತಿ ಶಾಲೆಗಳ ಪ್ರವೇಶಕ್ಕೆ ಕೌನ್ಸಿಲಿಂಗ್ ಆರಂಭ
ತುಮಕೂರು: ಜಿಲ್ಲೆಯ ಒಟ್ಟು 52 ವಸತಿ ಶಾಲೆಗಳ ಪ್ರವೇಶಕ್ಕಾಗಿ 8,920 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 7,813 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯನ್ನು ಎದುರಿಸಿದ್ದು, ಪ್ರವೇಶ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ ಎಂದು...
ಜನತೆಗೆ ಶಾಕ್ ಕೊಟ್ಟ ತರಕಾರಿ ಬೆಲೆ
ಹುಳಿಯಾರು: ಹುಳಿಯಾರು ಜನರಿಗೆ ಈಗ ತರಕಾರಿ ಬೆಲೆಯ ಶಾಕ್ ಹೊಡೆಯುತ್ತಿದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಏರಿತ್ತಿದ್ದು ಜನ ಕೊಳ್ಳಲು ಹಿಂದುಮುಂದು ನೋಡುವಂತ್ತಾಗಿದೆ. ಹೋಟೆಲ್‍ಗಳಲ್ಲಂತಲೂ ತರಕಾರಿ ಸಾರು ಸಿಗದಾಗುತ್ತಿದೆ. ಮದುವೆ...
ಫನಿ ಚಂಡಮಾರುತ : ಹುಳಿಯಾರು ಬೆಸ್ಕಾಂ ನೌಕರರಿಂದ ಸಹಾಯ ಹಸ್ತ
ಹುಳಿಯಾರು: ಹುಳಿಯಾರಿನ ಬೆಸ್ಕಾಂ ಪವರ್ ಮ್ಯಾನ್ ಚಂದನ್ ಸೇರಿದಂತೆ ತಿಪಟೂರು ಬೆಸ್ಕಾಂ ವಿಭಾಗದಿಂದ 16 ಮಂದಿ ಒರಿಸ್ಸಾಗೆ ಪ್ರಯಾಣ ಬೆಳೆಸಿದರು. ಫನಿ ಚಂಡಮಾರುತದಿಂದ ಹಾಳಾಗಿರುವ ವಿದ್ಯುತ್ ಮಾರ್ಗದ ದುರಸ್ತಿ...
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ
ತುಮಕೂರು ಹೈಕೋರ್ಟ್ ಆದೇಶದಂತೆ ಕನಿಷ್ಟ ಕೂಲಿ ನೀಡಬೇಕು, ಸ್ಕೀಂ ನೌಕರರಾದ ಅಂಗವಾಡಿ, ಬಿಸಿಯೂಟ, ಆಶಾ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಹಮಾಲರು, ಟೈಲರ್‍ಗಳು, ಮೆಕಾನಿಕ್‍ಗಳು, ಮನೆಗೆಲಸಗಾರರು, ಚಿಂದಿ...
ಪ್ರತಿವಾರ ತಾಲ್ಲೂಕಿನ ಅಧಿಕಾರಿಗಳ ಸಭೆ : ಆರತಿ.ಬಿ
ತಿಪಟೂರು : ಪ್ರತೀ ವಾರ ತಾಲ್ಲೂಕಿನ ಅಧಿಕಾರಿಗಳ ಸಭೆ ಕರೆದು ನೀರು ಮತ್ತು ಮೇವಿನ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್. ಬಿ. ಆರತಿ. ತಿಳಿಸಿದರು....
ಮಕ್ಕಳ ಸಹಾಯ ವಾಣಿಯಿಂದ ಮಗು ರಕ್ಷಣೆ
ತಿಪಟೂರು :
ಬೆಳಿಗ್ಗೆ ಸು 8 ಗಂಟೆಯ ಸಮಯದಲ್ಲಿ ಸು. 1 ವರ್ಷದ ಹೆಣ್ಣು ಮಗುವು ಬೀದಿಯಲ್ಲಿದೆ ಎಂದು ಸಾರ್ವಜನಿಕರು ಮಕ್ಕಳ ಸಹಾಯ ವಾಣಿ ಕಛೇರಿಗೆ ನೀಡಿದ ಮಾಹಿತಿ ಮೇರೆಗೆ...
ಹಸಿ ಮೇವು ತಿಂದು ಹಸು ಸಾವು..!!
ಮಧುಗಿರಿ: ಮೇವು ಬ್ಯಾಂಕ್ ವತಿಯಿಂದ ವಿತರಿಸಿದ್ದ ಹಸಿ ಮೇವುನ್ನು ತಿಂದು ಹಸವೊಂದು ಮೃತಪಟ್ಟಿದೆ ಎಂದು ರೈತ ದಂಪತಿಗಳು ಆರೋಪಿಸಿದ್ದಾರೆ.ತಾಲ್ಲೂಕಿನ ಕಸಬ ಹೋಬಳಿಯ ವೀರಣ್ಣನಹಳ್ಳಿಯ ತಾಂಡದ ಸಮೀಪವಿರುವ ಜಮೀನೊಂದರಲ್ಲಿ ಹನುಮಂತರಾಯಪ್ಪ ಮತ್ತು...
6 ಮೇವು ಬ್ಯಾಂಕ್ ತೆರೆದು ರಾಸುಗಳಿಗೆ ಮೇವು ಒದಗಿಸಲು ಶಾಸಕರ ಅವಿರತ ಶ್ರಮ :...
ಮಧುಗಿರಿ: ತಾಲೂಕಿನಲ್ಲಿ ಆರು ಮೇವು ಬ್ಯಾಂಕ್ ಗಳನ್ನು ತೆರೆದು ರೈತರ ರಾಸುಗಳಿಗೆ ಸಮರ್ಪಕ ಮೇವು ಒದಗಿಸಲು ಶಾಸಕರಾದ ವೀರಭದ್ರಯ್ಯನವರು ಶ್ರಮಿಸುತ್ತಿದ್ದಾರೆ ಎಂದು ಜೆ.ಡಿ.ಎಸ್. ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್ ತಿಳಿಸಿದರು. ...
ನೈಸರ್ಗಿಕ ಕಾಮಗಾರಿಗಳಿಗೆ ಆದ್ಯತೆ.
ಹಾವೇರಿ: ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರಜಗಿ ಗ್ರಾಮ ಪಂಚಾಯತಿಯ ಕರಜಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆಯನ್ನು ಆಚರಿಸಲಾಯಿತು. ಈ ಯೋಜನೆಯ ಬಗ್ಗೆ...
ತಂಬಾಕು ರಹಿತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಸತೀಶ್ ಕುಮಾರ್
ಬಳ್ಳಾರಿ ತಂಬಾಕು ರಹಿತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್.ಎಂ ಹೇಳಿದರು. ನಗರದ ಅಪರ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಮಂಗಳವಾರದಂದು ವಿಶ್ವ ತಂಬಾಕು...













