Tag: latestkannadanews
ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ
ತುರುವೇಕೆರೆ: ತಾಲೂಕಿನ ಮಾವಿನಕೆರೆ ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಮಾವಿನಕೆರೆಯಲ್ಲಿ ಪ್ರತಿಭಟನೆ ನೆಡೆಸಿದರು. ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳಾಗಿದ್ದರು ಮಾವಿನಕೆರೆ ದಲಿತ ಕಾಲೋನಿಗೆ...
ಕಾನೂನು ರಥಕ್ಕೆ ಚಾಲನೆ..!!
ಹಾನಗಲ್ಲ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಲ್ಕು ದಿನಗಳು ಸಂಚರಿಸುವ ಕಾನೂನು ಸಾಕ್ಷರತಾ ರಥಕ್ಕೆ ಸೋಮವಾರ ಬೆಳಿಗ್ಗೆ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಚಾಲನೆ ನೀಡಿದರು. ...
ಕಾಕುಬಾಳು : 2 ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ನಿರುಪಯುಕ್ತ.
ಹೊಸಪೇಟೆ : ತಾಲೂಕಿನ ಬೈಲುವದ್ದಿಗೇರಿ ಗ್ರಾ.ಪಂ.ವ್ಯಾಪ್ತಿಯ ಕಾಕುಬಾಳು ಗ್ರಾಮದಲ್ಲಿ 2 ಶುದ್ದ ಕುಡಿಯುವ ನೀರಿನ ಘಟಕಗಳಿದ್ದರೂ ಪದೇ ಪದೇ ಕೆಟ್ಟು ನಿಲ್ಲುತ್ತಿರುವುದರಿಂದ ನಿರುಪಯುಕ್ತವಾಗಿವೆ. ಹೀಗಾಗಿ ಜನ ಶುದ್ದ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ...
ಕಮಲಾಪುರ ಪ.ಪಂ.ಯ 20 ವಾರ್ಡುಗಳಿಗೆ ಕಾಂಗ್ರೆಸ್‍ನಲ್ಲಿ 100 ಜನ ಆಕಾಂಕ್ಷಿಗಳು.
ಹೊಸಪೇಟೆ : ತಾಲೂಕಿನ ಕಮಲಾಪುರ ಪ.ಪಂ.ಗೆ ಚುನಾವಣೆಗೆ ಸ್ಪರ್ಧಿಸಲು ಭಾರಿ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್‍ನಲ್ಲಿ ಸುಮಾರು 100 ಜನ ಆಕಾಂಕ್ಷಿಗಳು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಗ್ರಾಮೀಣ ಸಮಿತಿ...
ಎಂ.ಜಿ.ಪಾಳ್ಯದಲ್ಲಿ ಮಳೆಗಾಳಿಗೆ ಧರೆಗೆ ವಿದ್ಯುತ್ ಕಂಬ
ಹುಳಿಯಾರು: ಹುಳಿಯಾರು ಸಮೀಪದ ಕೆಂಕೆರೆ ಗ್ರಾಪಂ ವ್ಯಾಪ್ತಿಯ ಎಂ.ಜಿ.ಪಾಳ್ಯದಲ್ಲಿ ಭಾರಿ ಮಳೆಗಾಳಿಯಿಂದ ವಿದ್ಯುತ್ ಕಂಬಗಳು ಧರೆಗುರುಳಿವೆ.
ಕೆಂಕೆರೆಯಿಂದ ವೆಂಕಟಯ್ಯನಕೆರೆ ಮಾರ್ಗವಾಗಿ ಎಂ.ಜಿ.ಪಾಳ್ಯಕ್ಕೆ ನಿರಂತರ ಜ್ಯೋತಿ ಸಂಪರ್ಕ ಕೊಟ್ಟಿದ್ದ ವಿದ್ಯುತ್ ಕಂಬಗಳಲ್ಲಿ ವೆಂಕಟ್ಟಯ್ಯನ...
ಬಿರುಗಾಳಿಗೆ ತತ್ತರಿಸಿದ ಕುರಿಹಟ್ಟಿ
ಹುಳಿಯಾರು: ಹುಳಿಯಾರು ಹೋಬಳಿಯಲ್ಲಿ ಭಾನುವಾರ ಸಂಜೆ ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು ಬಿರುಗಾಳಿಗೆ ಹೋಬಳಿಯ ಕುರಿಹಟ್ಟಿ ಗ್ರಾಮ ತತ್ತರಿಸಿ ಹೋಗಿದೆ. ಬಿರುಗಾಳಿಗೆ ಗ್ರಾಮದ ಬಹುತೇಕ ಮನೆಗಳ ಹೆಂಚುಗಳು,...
ಹುಳಿಯಾರು ಎಪಿಎಂಸಿ ಆವರಣದಲ್ಲಿ ಮೇವು ಬ್ಯಾಂಕ್ ಆರಂಭ
ಹುಳಿಯಾರು ಹುಳಿಯರು ಹೋಬಳಿಯ ರೈತರ ರಾಸುಗಳಿಗೆ ಮೇವಿ ವಿತರಿಸುವ ಸಲುವಾಗಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ಸೋಮವಾರ ತಹಸೀಲ್ದಾರ್ ತೇಜಸ್ವಿನಿ ಅವರು ಮೇವು ಬ್ಯಾಂಕ್ ಆರಂಭಿಸಿದರು. ರಾಸುಗಳಿಗೆ ಮೇವು ತಿನ್ನಿಸುವ...
ಗ್ರಾಮ ಪಂಚಾಯತಿಗಳ ಉಪಚುನಾವಣೆ ಅಧಿಸೂಚನೆ ಪ್ರಕಟ
ಬಳ್ಳಾರಿ ಗ್ರಾಮ ಪಂಚಾಯಿತಿಗಳ ಉಪಚುನಾವಣೆ-2019ರ ಸಂಂಬಂಧಿಸಿದಂತೆ ಬಳ್ಳಾರಿ ತಾಲೂಕಿನ ಬೈರದೇವನಹಳ್ಳಿ, ಸಿರುಗುಪ್ಪ ತಾಲೂಕಿನ ಶಾನವಾಸಪುರ, ಸಂಡೂರು ತಾಲೂಕಿನ ವಡ್ಡು, ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ, ಹಡಗಲಿ ತಾಲೂಕಿನ ಸೊವೇನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನ...
ಜಲಾಮೃತ ಕಾಮಗಾರಿಗಳಿಗೆ ಆದ್ಯತೆ.
ಹಾವೇರಿ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರಜಗಿ ಗ್ರಾಮ ಪಂಚಾಯತಿಯ ಕರಜಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆಯನ್ನು ಆಚರಿಸಲಾಯಿತು...
ತಾಲ್ಲೂಕು ಆಡಳಿತದ ವರ್ತನೆ ಖಂಡನೀಯ : ಬಿ.ಆರ್.ಸತ್ಯನಾರಾಯಣ್
ಮಧುಗಿರಿ: ಜಿಲ್ಲೆಗೆ ಅನ್ವಯಿಸಿದ ಚುನಾವಣಾ ನೀತಿ ಸಂಹಿತೆ ನಮ್ಮ ಮಧುಗಿರಿಗೆ ಮಾತ್ರ ಅನ್ವಯಿಸುತ್ತಿದೆ ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ಸಬೂಬು ಹೇಳುತ್ತಾ ಶ್ರೀ ಶಂಕರಚಾರ್ಯರ ಜಯಂತಿ ಯನ್ನು ಆಚರಣೆ ಮಾಡದೆ ಅಪಮಾನ...













