Home Tags Latestkannadanews

Tag: latestkannadanews

6000 ಕಾರುಗಳನ್ನು ಹಿಂಪಡೆದ ವೋಲ್ವೋ…!!

0
ಬೀಜಿಂಗ್     ಸುರಕ್ಷತಾ ಕಳವಳಕ್ಕೆ ಸಂಬಂಧಿಸಿ ವೋಲ್ವೋ ಆಟೋಮೊಬೈಲ್ ಸೇಲ್ಸ್ (ಶಾಂಘೈ) ಕಂಪೆನಿ, 6,223 ಕಾರುಗಳನ್ನು ವಾಪಸ್‍ ಪಡೆದಿದೆ ಎಂದು ಚೀನಾದ ಗುಣಮಟ್ಟ ನಿಗಾ ಸಂಸ್ಥೆಯೊಂದು ಹೇಳಿದೆ.     2014...

ಪಂಚತಾರ ಹೋಟೆಲ್‌ ಮೇಲೆ ಉಗ್ರರ ದಾಳಿ : ಓರ್ವ ಸಾವು

0
ಇಸ್ಲಾಮಾಬಾದ್‌     ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಗವದಾರ್‌ ಬಂದರು ನಗರದಲ್ಲಿನ ಪರ್ಲ್‌ ಕಾಂಟಿನೆಂಟಲ್‌ ಪಂಚಾತಾರ ಹೋಟೆಲ್‌ ಮೇಲೆ ಸಶಸ್ತ್ರಧಾರಿ ಉಗ್ರರ ಪಡೆಯೊಂದು ಗುಂಡಿನ ದಾಳಿಯವಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗಗೊಂಡಿದ್ದಾರೆ ಅಧಿಕಾರಿಗಳು ದೃಢಪಡಿಸಿದ್ದಾರೆ. ...

6ನೇ ಹಂತದ ಚುನಾವಣೆ: ಶೇ.55 ರಷ್ಟು ಮತದಾನ

0
ಲಖನೌ     ಉತ್ತರ ಪ್ರದೇಶದ ಪೂರ್ವಾಂಚಲ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ 6ನೇ ಚುನಾವಣೆಯಲ್ಲಿ 2.57 ಕೋಟಿ ಮತದಾರರ ಪೈಕಿ ಶೇ. 55 ರಷ್ಟು ಮತದಾರರು ತಮ್ಮ ಹಕ್ಕು...

ಮಕ್ಕಳ ಕ್ರಿಯಾಶೀಲತೆ ಒರೆಹಚ್ಚುವ ಮಾನದಂಡಗಳು

0
ತುಮಕೂರು     ಸರ್ಕಾರಿ ಶಾಲೆಗಳಿಗೆ ಬರುವ ಶಿಕ್ಷಕರನ್ನು ಆ ಗ್ರಾಮದ ಎಲ್ಲರೂ ಗಮನಿಸಿರುತ್ತಾರೆ. ವೈಯಕ್ತಿಕವಾಗಿ ಪರಿಚಯವಿರುತ್ತದೆ. ಶಿಕ್ಷಕ ಸತತವಾಗಿ ಗೈರು ಹಾಜರಾದರೆ ಪೋಷಕರು ಪ್ರಶ್ನಿಸುತ್ತಾರೆ. ಕಳಪೆ ಫಲಿತಾಂಶ ಬಂದರೆ ಬೇರೆ ಕಡೆ ಮಕ್ಕಳನ್ನು...

`ಅಮೃತ್’ ಯೋಜನೆ ಕಾಮಗಾರಿಗಳಲ್ಲಿ ಬದಲು

0
ತುಮಕೂರು     ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ `ಅಮೃತ್' ಯೋಜನೆಯಡಿ ಒಟ್ಟು 752.59 ಲಕ್ಷ ರೂ.ಮೊತ್ತದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕೆಲವು ಕಾಮಗಾರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಕೆಲವೊಂದು ಕಾಮಗಾರಿಗಳ ಬದಲಿಗೆ ಅದೇ ಮೊತ್ತವನ್ನು ಬಳಸಿಕೊಂಡು...

ಪ್ರಸ್ತುತ ಕ್ಷೀಣಿಸುತ್ತಿರುವ ಸಾಹಿತ್ಯ ಓದುಗರ ಸಂಖ್ಯೆ

0
ದಾವಣಗೆರೆ:     ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ವಿಷಾಧಿಸಿದರು.      ನಗರದ ಕುವೆಂಪು ಕನ್ನಡ...

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸೂಕ್ತ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ ಹೊರಟ್ಟಿ

0
ಬೆಂಗಳೂರು        ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕರ ಉಪನ್ಯಾಸಕರ ಹಾಗೂ ಸಿಬ್ಬಂದಿ ವರ್ಗದವರ ವರ್ಗಾವಣೆ ಪ್ರಕ್ರಿಯೆಗೆ ಸೂಕ್ತ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ...

ಮಾವಿಗೆ ಸರಿಯಾದ ಬೆಲೆ ಸಿಗದೆ ಕಂಗೆಟ್ಟ ರೈತರು ಹಾಗು ವರ್ತಕರು

0
ಚೇಳೂರುವಿಶೇಷ ವರದಿ : ಸಿ.ಟಿ.ಮೋಹನ್‍ರಾವ್      ಈ ವರ್ಷ ಮಾವಿನ ಬೆಳೆಯು ಇಲ್ಲ ಬಂದತಂಹ ಬೆಳೆಗೆ ಸರಿಯಾದ ಬೆಲೆಯೂ ಇಲ್ಲದೆ ಕೆಂಗ್ಗೆಟ್ಟಿರುವ ಮಾವು ಬೆಳೆಗಾರರು ಹಾಗೂ ವರ್ತಕರು.ರಾಜ್ಯದಲ್ಲಿಯೇ ಮಾವು ಮತ್ತು...

ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿ ಪ್ರಯತ್ನ ಫಲಿಸದು : ದಿನೇಶ್ ಗುಂಡೂರಾವ್

0
ಹುಬ್ಬಳ್ಳಿ:     ರಾಜ್ಯದ ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸುವ ಬಿಜೆಪಿ ನಾಯಕರ ಪ್ರಯತ್ನ ಎಂದಿಗೂ ಕೈಗೂಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.       ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ...

ಯಡಿಯೂರಪ್ಪ ಬರಿ ಹಗಲುಗನಸು ಕಾಣುತ್ತಿದ್ದಾರೆ: ಡಿ ಕೆ ಶಿವಕುಮಾರ್

0
ಬೆಂಗಳೂರು    ಬಿಜೆಪಿ ರಾಜ್ಯಾಧ್ಯದಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆ ಮಾಡುತ್ತೇವೆ ಎಂದು ಬರಿ ಹೇಳಿಕೆಗಳನ್ನು ಕೊಡುವುದು ಇತ್ತೀಚೆಗೆ ಹೆಚ್ಚಾಗಿದೆ. ಹಗಲುಗನಸು ಕಾಣುತ್ತಿರುವ ಅವರ ಕೈಯಿಗೆ ಮೈತ್ರಿ ಸರ್ಕಾರದ ಯಾವೊಬ್ಬರ ಶಾಸಕರು ಸಿಗುವುದಿಲ್ಲ ಎಂದು...
Share via