Home Tags Latestkannadanews

Tag: latestkannadanews

ಸರ್ಕಾರಿ ಆಸ್ಪತ್ರೆ ಕಾಂಪೌಂಡ್ ನಿರ್ಮಾಣ ನೆಪದಲ್ಲಿ ಹಣ ಗುಳುಂ:ಆರೋಪ

0
ಶಿರಾ:      ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಾಂಪೌಂಡ್ ಗೋಡೆಯ ನಿರ್ಮಾಣದ ನೆಪದಲ್ಲಿ ಗುತ್ತಿಗೆದಾರರು ಲಕ್ಷಾಂತರ ರೂಗಳನ್ನು ಗುಳುಂ ಮಾಡ ಹೊರಟಿದ್ದು ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪತ್ರಿಕಾ...

ಶ್ರೀರಾಮ ದೇವಸ್ಥಾನದ ಹುಂಡಿ ಹಣ ಕಳವು

0
ಶಿರಾ:     ನಗರದ ಜ್ಯೋತಿ ನಗರ ಬಡಾವಣೆಯ ಶ್ರೀರಾಮ ದೇವಸ್ಥಾನದ ಬಾಗಿಲನ್ನು ಮುರಿದ ಕಳ್ಳರು ದೇವಸ್ಥಾನದ ಹುಂಡಿಯ ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.ಶನಿವಾರ ರಾತ್ರಿ ಜ್ಯೋತಿ ನಗರದಲ್ಲಿನ ಶಾರೀರಾಮ ದೇವಸ್ಥಾನದ ಬಾಗಿಲನ್ನು ಕಬ್ಬಿಣದ...

ಕನ್ನಡ ಭಾಷೆಯ ಉಳಿವಿಗೆ ಬ್ರಿಟೀಷರ ಕೊಡುಗೆಯೂ ಇದೆ

0
ಶಿರಾ      ಬ್ರಿಟೀಷರು ಭಾರತಕ್ಕೆ ಆಡಳಿತ ನೀಡುವುದರ ಜೊತೆಗೆ ಚರಿತ್ರೆ ಬರೆದರು, ಶಾಸನಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರಕಟಿಸಿದರು, ನಿಘಂಟುಗಳನ್ನು ರಚಿಸಿ ಕನ್ನಡ ಭಾಷೆಯನ್ನು ಉಳಿಸಲು ಶ್ರಮಿಸಿದರು ಎಂದು ಶರಣ ಸಾಹಿತ್ಯ ಪರಿಷತ್ತಿನ...

ಸಂಜೆಯ ವೇಳೆ ವಾಹನಗಳ ಓಡಾಟಕ್ಕೆ ತೊಂದರೆ : ಕ್ರಮಕ್ಕೆ ಒತ್ತಾಯ

0
ಕೊರಟಗೆರೆ     ತಾಲ್ಲೂಕಿನ ಹೋಬಳಿ ಕೇಂದ್ರವಾದ ಹೊಳವನಹಳ್ಳಿಯಲ್ಲಿ ಸಂಜೆ 6 ಗಂಟೆಯಾಯಿತೆಂದರೆ ರಸ್ತೆ ತುಂಬೆಲ್ಲಾ ಸಾರ್ವಜನಿಕರೇ ಓಡಾಡುತ್ತಿರುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.     ಬಸ್ಸಿನ...

ಎಪಿಎಂಸಿ ಶುದ್ಧ ನೀರಿನ ಘಟಕ ಆರಂಭಿಸಿ…!!!

0
ಹುಳಿಯಾರು    ಹುಳಿಯಾರು ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕಕ್ಕೆ ನೀರಿನ ವ್ಯವಸ್ಥೆ ಮಾಡಿ ರೈತರು ಮತ್ತು ಇಲ್ಲಿನ ನಿವಾಸಿಗಳು ಶುದ್ಧ ನೀರು ಕುಡಿಯುವಂತೆ ಮಾಡಿ ಎಂದು ಸಾಮಾಜಿಕ...

ಎಗ್ಗಿಲ್ಲದೆ ನಡೆಯುತ್ತಿವೆ ಅಕ್ರಮ ಚಟುವಟಿಕೆಗಳು : ಕ್ರಮಕ್ಕೆ ಆಗ್ರಹ

0
ತುಮಕೂರು     ಗುಬ್ಬಿ ತಾಲ್ಲೂಕು ನಿಟ್ಟೂರಿನಲ್ಲಿ ಅಕ್ರಮ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಹೆಂಗಸರು, ಮಕ್ಕಳು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ.     ಹೋಬಳಿ ಕೇಂದ್ರವಾಗಿರುವ ನಿಟ್ಟೂರಿನಲ್ಲಿ ಪೊಲೀಸರಿಲ್ಲದೆ ಇರುವುದೆ...

ಈಜಲು ಹೋಗಿ ನೀರು ಪಾಲಾದ ಯುವಕ ..!!!

0
ತುರುವೇಕೆರೆ:      ತಾಲೂಕಿನ ಸಾರಿಗೆಹಳ್ಳಿ ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮದ್ಯಾಹ್ನ ನೆಡೆದಿದೆ.       ಮೃತ ದುರ್ದೈವಿ ಚಂದ್ರು (22) ತಾಲೂಕಿನ...

ಸ್ವಾಮಿಜಿ ಪ್ರವಾಸಕ್ಕೆ ಶುಭ ಕೋರಿದ ಮಠಾಧೀಶರು

0
ಹೊಸದುರ್ಗ:       ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಯವರು ಅಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹಾಗೂ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿಯವರು ಶನಿವಾರ ತರಳಬಾಳು...

ಅಮವಾಸ್ಯೆ ಧರ್ಮಸಭೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

0
ಹೊನ್ನಾಳಿ:      ಯಾವ ಕೃತಿಯು ಓದಿಕೊಂಡು ಹೋಗುವಂತೆ ಎಲ್ಲರನ್ನು ಪ್ರೇರೇಪಿಸುತ್ತದೆಯೋ ಅಂತಹ ಕೃತಿ ನೈಜ ಬದುಕಿನ ಕೈಗನ್ನಡಿಯಾಗಿ ಹೆಚ್ಚು ಕಾಲ ಜನಮಾನಸದಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದು ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ...

ಶ್ರೀ ಚನ್ನಪ್ಪ ಸ್ವಾಮಿಗಳ ಬೆಳ್ಳಿ ರಥೋತ್ಸವ

0
ಹೊನ್ನಾಳಿ:    ಪ್ರತಿ ಅಮಾವಾಸ್ಯೆ ರಾತ್ರಿ ಇಲ್ಲಿನ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪ ಸ್ವಾಮಿಗಳ ಬೆಳ್ಳಿ ರಥೋತ್ಸವ ನೆರವೇರಿಸಲಾಗುವುದು. ನಂತರ ಸಂಸ್ಕೃತಿ, ಸಂಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸದ್ಭಕ್ತರು ಮಠಕ್ಕೆ ಆಗಮಿಸಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು...
Share via