Tag: latestkannadanews
ಕನ್ನಡ ಸಾಹಿತ್ಯ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆ
ಹಾವೇರಿ : ಇಂಗ್ಲೀಷ್ ಶಿಕ್ಷಣದಿಂದ ಬದುಕು ಸುಂದರವಾಗುತ್ತದೆ ಎನ್ನುವದು ಕೇವಲ ಭ್ರಮೆಯಾಗಿದ್ದು, ಬದುಕಿನ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಕೇವಲ ಮಾತೃಭಾಷೆಯ ಶಿಕ್ಷಣದಿಂದ ಸಾಧ್ಯ ಎನ್ನುವದು ಸಾಬೀತಾಗಿದ್ದು, ಸರ್ಕಾರ ಈ...
ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂತು ಸೋಲಾರ್ ಸಿಸ್ಟಮ್..
ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ರೈಲು ನಿಲ್ದಾಣದಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದ್ದು, ಇನ್ಮುಂದೆ ರೈಲು ನಿಲ್ದಾಣದ ವಿದ್ಯುತ್ ದೀಪ, ಸೀಲಿಂಗ್ ಫ್ಯಾನ್ ಹಾಗೂ ಎಸಿ ಈ ಸೋಲಾರ್ ವಿದ್ಯುತ್ತಿನಿಂದಲೇ ನಡೆಯಲಿವೆ.ಹೌದು,...
ಆತ್ಮಶುದ್ಧಿಗಾಗಿ ಜನ್ಮ ತಳೆದ ಧರ್ಮವೀಗ ಜಾತಿಗೆ ತಿರುಗಿದೆ: ಸಿರಿಗೆರೆ ಶ್ರೀ
ಹರಪನಹಳ್ಳಿ: ನಮ್ಮೊಳಗಿನ ಆತ್ಮಶುದ್ಧಿಗಾಗಿ ಧರ್ಮ ಜನ್ಮ ತಾಳಿತು. ಅದೇ ಧರ್ಮವೀಗ ಜಾತಿಗೆ ತಿರುಗಿ ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣ ಆಗುತ್ತಿರುವುದು ಬೇಸರದ ಸಂಗತಿ ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ...
ಹಲವು ನಿಬಂಧನೆಗಳೊಂದಿಗೆ ನೀಟ್ ಪರೀಕ್ಷೆ
ದಾವಣಗೆರೆ: ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸುವ 'ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (ನೀಟ್) ತ ಭಾನುವಾರ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ನಗರದ ತರಳಬಾಳು...
ಆಳುವವರಿಗೆ ಚಾಟಿ ಬೀಸುತ್ತಿದ್ದ ಮಾಸ್ಟರ್ ಹಿರಣ್ಣಯ್ಯ
ದಾವಣಗೆರೆ: ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆಳುವವರಿಗೆ ಮಾತಿನ ಚಾಟಿ ಬೀಸುತ್ತಿದ್ದ ಮಾಸ್ಟರ್ ಹಿರಣ್ಣಯ್ಯ, ಶಾಶ್ವತ ವಿರೋಧ ಪಕ್ಷದ ನಾಯಕರಂತೆ ಕಾರ್ಯನಿರ್ವಹಿಸಿದ್ದರು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಸಾಹಿತಿ...
ಸಿನಿಮಾ ಹಾವಳಿಯಿಂದ ವಿನಾಶದಂಚಿನತ್ತ ರಂಗಕಲೆ
ದಾವಣಗೆರೆ : ಸಿನಿಮಾಗಳ ಹಾವಳಿಯಿಂದ ರಂಗಕಲೆ ವಿನಾಶದ ಅಂಚಿಗೆ ತಲುಪಿವೆ ಎಂದು ರಂಗ ಕಲಾವಿದ ಡಿ.ಶಿವರುದ್ರಪ್ಪ ವಿಷಾಧಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಬಿಂಬ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ...
‘ಫೋಕಸ್’ ವ್ಯವಸ್ಥಾಪಕ ನಿರ್ದೇಶಕ ಬಂಧನ…!!!!
ಬೆಂಗಳೂರು ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ, ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ‘ಫೋಕಸ್’ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್‌ಕುಮಾರ್ ಕಮ್ಮಾರ (40) ಅವರನ್ನು...
ಕಸಾಪದ 104ನೇ ಸಂಸ್ಥಾಪನಾ ದಿನಾಚರಣೆ
ತುರುವೇಕೆರೆ: ಸಾಂಸ್ಥಿಕ ಚುನಾವಣಾ ಸಮಯದಲ್ಲಿ ಸಾಹಿತ್ಯ ಪರಿಷತ್ತಿನ ಬಗ್ಗೆ ಮೂಡುವ ಕಾಳಜಿ, ಕಳಕಳಿ ಕನ್ನಡಿಗರಲ್ಲಿ ಸದಾ ಕಾಲ ಜಾಗೃತವಾಗಿರಬೇಕು. ಆಗಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಆಶಯಗಳಾದ ಭಾಷೆ, ಸಾಹಿತ್ಯ,ಸಂಸ್ಕøತಿಯ...
ಕೊಲ್ಕತ್ತಾದಲ್ಲಿ ಸಿಲುಕಿಕೊಂಡ ತಾಲ್ಲೂಕಿನ 14 ಜನ ಪ್ರವಾಸಿಗರ ತಂಡ
ತುರುವೇಕೆರೆ: ಅಂಡಮಾನ್ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ 14 ಜನ ಪ್ರವಾಸಿಗರು ಸೇರಿ ಕರ್ನಾಟಕದ ಸುಮಾರು 47 ಪ್ರವಾಸಿಗರಿಗೆ ಬೆಂಗಳ್ರರಿಗೆ ವಿಮಾನ ಸಿಗದೆ ಕೊಲ್ಕತಾ ವಿಮಾನ ನಿಲ್ದಾಣದಲ್ಲಿ 2 ದಿನ...
ಮನೆ ಬಾಗಿಲು ಮುರಿದು 3 ಲಕ್ಷ ನಗದು ಕಳ್ಳತನ
ಹರಪನಹಳ್ಳಿ: ಪಟ್ಟಣದ ರೆಹಮತ್ ನಗರದ ನಿವಾಸಿ, ಅಗ್ನಿ ಶಾಮಕ ದಳದ ನಿವೃತ್ತ ಉಪನಿರ್ದೇಶಕ ಡಿ.ರಷೀದ್ ಎಂಬುವವರ ಮನೆಯ ಬಾಗಿಲು ಮುರಿದು ಮನೆಯೊಳಗಿನ ಅಲಮೇರಾದಲ್ಲಿದ್ದ 3 ಲಕ್ಷ ನಗದು ಹಣವನ್ನು...













