Tag: latestkannadanews
ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾ.ಪಂ.ಮುತ್ತಿಗೆ.
ಹೊಸಪೇಟೆ : ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ಗ್ರಾಮದ 1ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಹಾಗು ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ...
ಅಂಬೇಡ್ಕರ್ ಹಾಗು ಡಾ.ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನಾಚರಣೆ
ದೊಡ್ಡೇರಿ: ಕ್ರಿಸ್ತಪೂರ್ವ 1800 ವರ್ಷಗಳ ಹಿಂದೆ ವಿದೇಶಿ ಆರ್ಯರು ಸಿಂಧೂ ಕಣಿವೆಯ ಮೂಲಕ ಈ ಭರತಖಂಡದ ಭೂಮಿಗೆ ಆಗಮಿಸುತ್ತಾರೆ ಆರ್ಯರು ಭಾರತಕ್ಕೆ ಬರುವುದಕ್ಕು ಮೊದಲುಅವರಿಗಿಂತಲೂ ಮುಂದುವರೆದಜನಾಂಗವು ಈ ನೆಲದಲ್ಲಿತ್ತು....
ಕಲಾತ್ಮಕವಾಗಿ ಮನನೋಯಿಸಿದ ‘ಮಳೆಬೀಜ ಹಾಡು’-ಓಂಕಾರಸ್ವಾಮಿ
ತುಮಕೂರು ಮಾನವಜೀವನದ ಈ ಪಾತ್ರೆಯನ್ನುತಾಮಸ ಮತ್ತುರಾಜಸ ಗುಣಗಳಿಂದ ತೊಳೆಯಬೇಕಾಗಿದೆ. ಪುರುಷ ಮಣಿಯ ಸ್ಪರ್ಶದಿಂದಎಲ್ಲಾ ಲೋಹಗಳು ಸುವರ್ಣವಾಗುವಂತೆತಟ್ಟೆ ತೊಳೆಯಲು ಉಪಯೋಗಿಸಿದ ಮಣ್ಣುಕೂಡ ಮಾನವಜೀವಿಗೆ ಸಹಾಯವಾಗುತ್ತದೆ. ಹೇಗೆಂದರೆ ಹುಳಿಯಾಗಿದ್ದ ಮಾವಿನಕಾಯಿ ಬಿಸಿಲಿನ ಝಳದಿಂದ...
ಮೇವು ನಿಧಿಯಿಂದ ರೈತರಿಗೆ ಮೇವು ವಿತರಣೆ
ತಿಪಟೂರು. ತಾಲ್ಲೂಕಿನಲ್ಲಿ ಬರಗಾಲವಿದ್ದು ಜಾನುವಾರುಗಳಿಗೆ ಮೇವು ಇಲ್ಲದಿರುವ ಪ್ರಯುಕ್ತ ಈ ಮೇವು ಬ್ಯಾಂಕ್‍ಅನ್ನು ತೆರಿದ್ದು ಇದನ್ನು ಸದ್ವಿನಿಯೋಗಪಡಿಸಿಕೊಳ್ಳಿ ಎಂದು ತಹಸೀಲ್ದಾರ್ ಆರತಿ.ಬಿ ತಿಳಿಸಿದರು. ತಾಲ್ಲೂಕಿನಲ್ಲಿ ಅತೀ ಹೆಚ್ಚು...
ಹುಳಿಯಾರು ದುರ್ಗಮ್ಮನ ಜಾತ್ರೆಗೆ ತೆರೆ
ಹುಳಿಯಾರು: ಬರೋಬ್ಬರಿ 9 ದಿನಗಳ ಕಾಲ ನಡೆದ ಹುಳಿಯಾರು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರ 49 ನೇ ವರ್ಷದ ಜಾತ್ರಾಮಹೋತ್ಸವವು ಗ್ರಾಮಸ್ಥರ ಮಡಲಕ್ಕಿ ಸೇವೆಯೊಂದಿಗೆ ತೆರೆ ಎಳೆಯಲಾಯಿತು. ...
2025ರ ವೇಳೆಗೆ ಮಲೇರಿಯಾ ,ಮುಕ್ತ..!!
ಬೆಂಗಳೂರು ಬರುವ 2025ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.ಕಳೆದ 2019ರ ಜ. 19 ರಿಂದ ಮಾ. 19ರವರೆಗೆ ಮಲೇರಿಯಾ ಸಮೀಕ್ಷೆ ನಡೆಸಿ ಜನವರಿಯಲ್ಲಿ 48,636 ಪ್ರಕರಣಗಳಿಗೆ...
ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕನ ಚೇತರಿಕೆ : ಪರಿಹಾದ ಭರವಸೆ ನೀಡಿದ ಮೇಯರ್
ಬೆಂಗಳೂರು ಪಾರ್ಕ್‍ನಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಕ ಸಾಯಿಚರಣ್ ಈಗ ಚೇತರಿಸಿಕೊಂಡಿದ್ದಾನೆ.ಬಾಲಕನಿಗೆ ಹಾಕಲಾಗಿದ್ದ ಕೃತಕ ಉಸಿರಾಟದ ಉಪಕರಣವನ್ನು ತೆಗೆದು ಹಾಕಲಾಗಿದ್ದು, ಸಹಜವಾಗಿಯೇ ಉಸಿರಾಡಲೂ...
ಕುಖ್ಯಾತ ಸರಗಳ್ಳರ ಬಂಧನ…!!
ಬೆಂಗಳೂರು ಕುಡಿತ ಗಾಂಜಾ ಇನ್ನಿತರ ದುಶ್ಚಟಗಳಿಗೆ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿ 4 ಲಕ್ಷ 55 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ...
ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ..!!
ಬೆಂಗಳೂರು ಕತ್ತು ಸೀಳಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಬಳಿ ನಡೆದಿದೆ. ಕೊಲೆಯಾಗಿರುವ ವ್ಯಕ್ತಿಯು ಸುಮಾರು 40 ವರ್ಷದವರಾಗಿದ್ದು...
ಕಿಡ್ ನ್ಯಾಪರ್ ಬಂಧನ …!!
ಬೆಂಗಳೂರು ಜೈಲಿನಲ್ಲಿ ಪರಿಚಯವಾಗಿದ್ದವನನ್ನು ಅಪಹರಿಸಿ ಹಲ್ಲೆ ನಡೆಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ಆರೋಪಿ ಅಸ್ಸಾಂ ಮೂಲದ ಮನ್ಸೂರ್ ಖಾನ್‍ನ ಕಾಲಿಗೆ ಉಪ್ಪಾರಪೇಟೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ...













